ಬೆಟ್ಟ ಕುರುಂಬ ಭಾಷೆ ( Beṭṭa Kurumba ) ಕನ್ನಡ ಮತ್ತು ತಮಿಳು ಭಾಷೆಗೆ ನಿಕಟ ಸಂಬಂಧ ಹೊಂದಿರುವ ದ್ರಾವಿಡ ಭಾಷೆಯಾಗಿದೆ, ಮತ್ತು ನೀಲಗಿರಿ ಪರ್ವತಗಳಲ್ಲಿ, ತಮಿಳುನಾಡು, ಕರ್ನಾಟಕ ಹಾಗೂ ಕೇರಳದ ಪಕ್ಕದ ಪ್ರದೇಶಗಳಲ್ಲಿ 32,000 ಜನರು ಮಾತನಾಡುತ್ತಾರೆ.
Beṭṭa ( ಬೆಟ್ಟ) ಎಂದರೆ ಕನ್ನಡದಲ್ಲಿ “ಗುಡ್ಡಗಳು” ಮತ್ತು ಕುರುಂಬ (ಕುರುಬ) ಎಂದರೆ "ಕುರುಬ".
ಬೆಟ್ಟ ಕುರುಂಬ
| ||||
---|---|---|---|---|
ಬಳಕೆಯಲ್ಲಿರುವ ಪ್ರದೇಶಗಳು: | ಭಾರತ | |||
ಪ್ರದೇಶ: | ನೀಲಗಿರಿ ಪರ್ವತಗಳು (ತಮಿಳುನಾಡು, ಕರ್ನಾಟಕ, ಕೇರಳ) | |||
ಒಟ್ಟು ಮಾತನಾಡುವವರು: | 32,000 | |||
ಭಾಷಾ ಕುಟುಂಬ: | ದಕ್ಷಿಣ ತಮಿಳ್–ಕನ್ನಡ ಬಡಗ-ಕನ್ನಡ ಕನ್ನಡ ಬೆಟ್ಟ ಕುರುಂಬ | |||
ಬರವಣಿಗೆ: | ಕನ್ನಡ ಲಿಪಿ ಮಲಯಾಳಂ ಲಿಪಿ ತಮಿಳು ಲಿಪಿ | |||
ಭಾಷೆಯ ಸಂಕೇತಗಳು | ||||
ISO 639-1: | ಯಾವುದೂ ಇಲ್ಲ | |||
ISO 639-2: | ಸೇರಿಸಬೇಕು | |||
ISO/FDIS 639-3: | xub
|
This article uses material from the Wikipedia ಕನ್ನಡ article ಬೆಟ್ಟ ಕುರುಂಬ ಭಾಷೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.