ಬಿ.ಎಂ.ಇದಿನಬ್ಬ: ಭಾರತೀಯ ರಾಜಕಾರಣಿ

'ಬಿ.ಎಂ.ಇದಿನಬ್ಬ' (ಸೆಪ್ಟೆಂಬರ್ 17, 1920 – ಎಪ್ರಿಲ್ 11, 2009) ಕನ್ನಡದ ಕವಿ, ಪತ್ರಕರ್ತ, ರಾಜಕಾರಣಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ.

ಉಳ್ಳಾಲಕ್ಷೇತ್ರದಿಂದ ಮೂರು ಬಾರಿ ವಿದಾನಸಭೆಗೆ ಆಯ್ಕೆಯಾಗಿದ್ದರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಹೋರಾಟಮಾಡಿದರಲ್ಲಿ ಪ್ರಮುಖರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಇವರು ಉಪ್ಪಿನಂಗಡಿಯಲ್ಲಿ ಜನಿಸಿ, ಪುತ್ತೂರಿನಲ್ಲಿ ಶಿಕ್ಷಣ ಪಡೆದು ಮಂಗಳೂರಿನಲ್ಲಿ ನೆಲೆಸಿದ್ದರು. ಏಪ್ರಿಲ್ ೧೧, ೨೦೦೯ ರಂದು ನಿಧನರಾದರು.

ಬಿ.ಎಂ.ಇದಿನಬ್ಬ
ಜನನ(೧೯೨೦-೦೯-೧೭)೧೭ ಸೆಪ್ಟೆಂಬರ್ ೧೯೨೦.
ಉಪ್ಪಿನಂಗಡಿ, ಪುತ್ತೂರು, ಕರ್ನಾಟಕ
ಮರಣApril 11, 2009(2009-04-11) (aged 88)
ಉಳ್ಳಾಲ, ಕರ್ನಾಟಕ
ವೃತ್ತಿಕವಿ, ಕಾದಂಬರಿಕಾರ,ಪತ್ರಕರ್ತ
ರಾಷ್ಟ್ರೀಯತೆಭಾರತ
ಜನಾಂಗೀಯತೆಬ್ಯಾರಿ
ಪೌರತ್ವಭಾರತೀಯ
ಪ್ರಮುಖ ಪ್ರಶಸ್ತಿ(ಗಳು)ರಾಜ್ಯೋತ್ಸವ ಪ್ರಶಸ್ತಿ
೧೯೮೭
ಮಕ್ಕಳು6 (4 daughters and 2 sons)

Tags:

ಉಪ್ಪಿನಂಗಡಿಉಳ್ಳಾಲಕವಿಕಾಸರಗೋಡುಪತ್ರಕರ್ತರಾಜಕಾರಣಿರಾಜ್ಯೋತ್ಸವ ಪ್ರಶಸ್ತಿ

🔥 Trending searches on Wiki ಕನ್ನಡ:

ಸಾಲುಮರದ ತಿಮ್ಮಕ್ಕಶಾಲೆಕರ್ಮಧಾರಯ ಸಮಾಸವಿಜಯದಾಸರುಅನುಶ್ರೀಆಂಡಯ್ಯದಿಯಾ (ಚಲನಚಿತ್ರ)ಬಾದಾಮಿಚನ್ನವೀರ ಕಣವಿಉಪನಯನವಚನಕಾರರ ಅಂಕಿತ ನಾಮಗಳುಪ್ರಬಂಧ ರಚನೆಬೆಂಗಳೂರು ಕೋಟೆಐಹೊಳೆಲೋಪಸಂಧಿಸಹಾಯಧನಮಣ್ಣುಸ್ವದೇಶಿ ಚಳುವಳಿಸಿದ್ಧಾಂತಹಾಸನ ಜಿಲ್ಲೆಆಳಂದ (ಕರ್ನಾಟಕ)ಕೆ. ಎಸ್. ನರಸಿಂಹಸ್ವಾಮಿವಿರೂಪಾಕ್ಷ ದೇವಾಲಯಪೆಟ್ರೋಮ್ಯಾಕ್ಸ್ (ಚಲನಚಿತ್ರ)ಪ್ರವಾಹವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮರಾಷ್ಟ್ರೀಯತೆವೀರಗಾಸೆಕನ್ನಡ ಸಂಧಿಭಾರತದ ಸ್ವಾತಂತ್ರ್ಯ ಚಳುವಳಿವಾದಿರಾಜರುರಾಜಕೀಯ ವಿಜ್ಞಾನಸಿಂಧೂತಟದ ನಾಗರೀಕತೆಡೊಳ್ಳು ಕುಣಿತಭಾರತವರ್ಗೀಯ ವ್ಯಂಜನಯೇಸು ಕ್ರಿಸ್ತಭಕ್ತಿ ಚಳುವಳಿಬಾಂಗ್ಲಾದೇಶಬಾಗಲಕೋಟೆನರೇಂದ್ರ ಮೋದಿಪಿ.ಲಂಕೇಶ್ಸಂಶೋಧನೆವ್ಯಂಜನಮಾಧ್ಯಮಭಾರತದ ವಿಜ್ಞಾನಿಗಳುಸಾಕ್ಷಾತ್ಕಾರಕೃಷ್ಣರಾಜಸಾಗರಭ್ರಷ್ಟಾಚಾರಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಮೇಲುಮುಸುಕುಆದೇಶ ಸಂಧಿಸಂಪ್ರದಾಯಬಡತನಬಿಸಿನೀರಿನ ಚಿಲುಮೆಸಮಾಜಶಾಸ್ತ್ರಕಾದಂಬರಿಬ್ಯಾಂಕ್ಕೇಂದ್ರಾಡಳಿತ ಪ್ರದೇಶಗಳುಹಳೇಬೀಡುಪಕ್ಷಿಸ್ಯಾಮ್ ಪಿತ್ರೋಡಾಮಸೂರ ಅವರೆ1935ರ ಭಾರತ ಸರ್ಕಾರ ಕಾಯಿದೆಬಸವೇಶ್ವರಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಹಸ್ತ ಮೈಥುನಕೋವಿಡ್-೧೯ಮರಾಠಾ ಸಾಮ್ರಾಜ್ಯದರ್ಶನ್ ತೂಗುದೀಪ್ಕೃಷ್ಣನವೋದಯ🡆 More