ಬಸವರಾಜ ಸಬರದ

ಡಾ.ಬಸವರಾಜ ಸಬರದ ಇವರು ೨೦ ಜೂನ್ ೧೯೫೪ ರಂದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು.

ತಂದೆ ಬಸಪ್ಪ , ತಾಯಿ ಬಸಮ್ಮ. ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಏ.ಕನ್ನಡ ಪದವಿಧರರು.

ಕೃತಿಗಳು

ಕವನ ಸಂಕಲನಗಳು

  • ನನ್ನವರ ಹಾಡು
  • ಹೋರಾಟ
  • ಮೂಡಲಕ ಕೆಂಪು ಮೂಡ್ಯಾನ
  • ನೂರು ಹನಿಗಳು
  • ದನಿಯತ್ತಿ ಹಾಡೇನ
  • ಬೆಳದಿಂಗಳು ಬಿಸಿಲಾತು
  • ಪದಕಟ್ಟಿ ಹಾಡೇನಾ
  • ಗುಬ್ಬಿ ಗೂಡು ಕಟ್ಯಾದೋ

ನಾಟಕಗಳು

  • ಪ್ರತಿರೂಪ
  • ರೆಕ್ಕೆ ಮೂಡಿದಾಗ
  • ಬೆಳ್ಳಿ
  • ನರಬಲಿ
  • ಬೆಳ್ಳಕ್ಕಿ ಸಾಲು
  • ಬೀದಿ ನಾಟಕಗಳು

ವಿಮರ್ಶೆ

  • ಹೊಸದಿಕ್ಕು
  • ವಚನ ಚಳುವಳಿ
  • ಸಾಹಿತ್ಯ ಸಂಗಾತಿ
  • ಜಾನಪದ
  • ಅನಂತಮೂರ್ತಿ ಕೃತಿಗಳು
  • ನಿರಂಜನ ಕೃತಿಗಳು

ಸಂಶೋಧನೆ

  • ಬಸವೇಶ್ವರ ಮತ್ತು ಪುರಂದರದಾಸರು
  • ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವನಗಳು

ವಿಚಾರ ಸಾಹಿತ್ಯ

  • ಶಾಸನಗಳು
  • ವಿಚಾರ ಸಂಪದ
  • ಸಮುದಾಯ ಮತ್ತು ಸಂಸ್ಕೃತಿ
  • ಪ್ರಭುತ್ವ ಮತ್ತು ಜನತೆ

ಸಂಪಾದಿತ

  • ದಲಿತ ಸೂರ್ಯ
  • ಕಲ್ಯಾಣ ನಾಡಿನ ಕೆಂಪು ಕವಿತೆಗಳು
  • ಆಯ್ದ ಕವನಗಳು
  • ಶರಣರ ಬಂಡಾಯ ವಚನಗಳು
  • ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು

ಪುರಸ್ಕಾರ

  • ದೇವರಾಜ ಬಹಾದ್ದೂರ ಪ್ರಶಸ್ತಿ
  • ಕಲಬುರ್ಗಿ ವಿಶ್ವವಿದ್ಯಾಲಯ ಪುರಸ್ಕಾರ
  • ಕುವೆಂಪು ಸಾಹಿತ್ಯ ಪುರಸ್ಕಾರ
  • ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ
  • ಕಾವ್ಯಾನಂದ ಪ್ರಶಸ್ತಿ

Tags:

ಬಸವರಾಜ ಸಬರದ ಕೃತಿಗಳುಬಸವರಾಜ ಸಬರದಕರ್ನಾಟಕ ವಿಶ್ವವಿದ್ಯಾಲಯಕೊಪ್ಪಳಜೂನ್೧೯೫೪

🔥 Trending searches on Wiki ಕನ್ನಡ:

ಉದಯವಾಣಿಬೇಲೂರುಗರ್ಭಧಾರಣೆಗಣಗಲೆ ಹೂಸೆಸ್ (ಮೇಲ್ತೆರಿಗೆ)ಹುಣ್ಣಿಮೆರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಕಾರಡಗಿಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಎಂ. ಕೆ. ಇಂದಿರಭಾರತದ ಉಪ ರಾಷ್ಟ್ರಪತಿಬಿ.ಜಯಶ್ರೀಮಾಲ್ಡೀವ್ಸ್ಗದ್ದಕಟ್ಟುಗೋಲ ಗುಮ್ಮಟನಯಸೇನಕದಂಬ ರಾಜವಂಶಜರಾಸಂಧವಸ್ತುಸಂಗ್ರಹಾಲಯರಾಘವಾಂಕಕನ್ನಡ ಸಂಧಿಕುಮಾರವ್ಯಾಸಅಂತರಜಾಲಗಣರಾಜ್ಯಹನುಮ ಜಯಂತಿವರ್ಗೀಯ ವ್ಯಂಜನಹೋಬಳಿಗ್ರಹಪುಟ್ಟರಾಜ ಗವಾಯಿಪ್ರಿಯಾಂಕ ಗಾಂಧಿಛತ್ರಪತಿ ಶಿವಾಜಿನಾಯಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿರಕ್ತ ದಾನಚಂದ್ರಕನ್ನಡ ರಾಜ್ಯೋತ್ಸವಒಲಂಪಿಕ್ ಕ್ರೀಡಾಕೂಟಗಾಳಿ/ವಾಯುಭೂಕಂಪನಾಕುತಂತಿಕ್ಯಾನ್ಸರ್ಗೋಕಾಕ್ ಚಳುವಳಿಮೈಸೂರುರಾಮಾಯಣದ್ವಿಗು ಸಮಾಸವಾರ್ಧಕ ಷಟ್ಪದಿಕವಿರಾಜಮಾರ್ಗಚಿಪ್ಕೊ ಚಳುವಳಿಮಲೈ ಮಹದೇಶ್ವರ ಬೆಟ್ಟಚುನಾವಣೆಬಿ. ಎಂ. ಶ್ರೀಕಂಠಯ್ಯಯುವರತ್ನ (ಚಲನಚಿತ್ರ)ಷಟ್ಪದಿಹವಾಮಾನಆದಿ ಕರ್ನಾಟಕಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ಪ್ರಧಾನ ಮಂತ್ರಿಕನ್ನಡ ಸಾಹಿತ್ಯಸಂಭೋಗಕೆ. ಅಣ್ಣಾಮಲೈವಚನಕಾರರ ಅಂಕಿತ ನಾಮಗಳುವೈದೇಹಿಭಾರತದ ಬುಡಕಟ್ಟು ಜನಾಂಗಗಳುಮಾನವನ ವಿಕಾಸಒಡೆಯರ್ಬ್ಲಾಗ್ಲೆಕ್ಕ ಪರಿಶೋಧನೆಸೀತೆಪರಮಾತ್ಮ(ಚಲನಚಿತ್ರ)ಬಿದಿರುಎಚ್.ಎಸ್.ಶಿವಪ್ರಕಾಶ್ಗರ್ಭಪಾತರವಿಚಂದ್ರನ್ರಂಗಭೂಮಿಗೋಕರ್ಣಜೋಳ🡆 More