ಬಸವರಾಜವಿಜಯವನ್ನು ಹದಿನೇಳನೇ ಶತಮಾನದಲ್ಲಿ ಷಡಕ್ಷರಯ್ಯನು ಬರೆದಿದ್ದಾನೆ.
ಬಸವಣ್ಣ ಮತ್ತು ಅವನ ಶರಣರ ಜೀವನದ ಕತೆಯನ್ನು ಇದು ಹೇಳುತ್ತದೆ. ಇದು ಚಂಪೂ ಶೈಲಿಯಲ್ಲಿದ್ದು ಪಂಪನು ಆರಂಬಿಸಿದ ಚಂಪೂ ಪದ್ಧತಿಯಲ್ಲಿರುವ ಕೊನೆಯ ಕೃತಿಯಾಗಿದೆ
This article uses material from the Wikipedia ಕನ್ನಡ article ಬಸವರಾಜ ವಿಜಯಂ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.