ಪೊರ್ಬಂದರ್: ಗುಜುರಾತ್ ನ ಒಂದು ಜಿಲ್ಲೆ

ಪೊರ್ಬಂದರ್ ಪಶ್ಚಿಮ ಭಾರತದ ಗುಜರಾತ್ ರಾಜ್ಯದ 33 ಜಿಲ್ಲೆಗಳಲ್ಲಿ ಒಂದು. ಜಿಲ್ಲೆಯು 2,316 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿ ಇದು 5.85,449(೨೦೧೧)  ಜನಸಂಖ್ಯೆಯನ್ನು ಹೊಂದಿದೆ. ಕಾತಿಯಾವಾರ್ ಪರ್ಯಾಯ ದ್ವೀಪದಲ್ಲಿರುವ ಇದು,ಜುನಾಗಡ ಜಿಲ್ಲೆಯಿ೦ದ ಬೇರಾಗಿಸಿ ಈ ಜಿಲ್ಲೆಯನ್ನು ರಚಿಸಲಾಯಿತು. ಪೊರ್ಬಂದರ್ ನಗರ ಈ ಜಿಲ್ಲೆಯ ಆಡಳಿತ ಕೇಂದ್ರ. ಜಿಲ್ಲೆಯ ಉತ್ತರಕ್ಕೆ ಜಾಮ್ನಗರ್ ಮತ್ತು ದೇವಭೂಮಿ ದ್ವಾರಕ, ಪೂರ್ವಕ್ಕೆ ಜುನಾಗಧ್ ಮತ್ತು ರಾಜ್ಕೋಟ್ ಜಿಲ್ಲೆ ಹಾಗು ಪಶ್ಚಿಮ ಮತ್ತು ದಕ್ಷಿಣಕ್ಕೆ ಅರಬ್ಬೀ ಸಮುದ್ರವನ್ನು ಹೊ೦ದಿದೆ.

ಪೊರ್ಬಂದರ್ ಜಿಲ್ಲೆ
ಜಿಲ್ಲೆ
ಗುಜರಾತ್ನಲ್ಲಿ ಪೊರ್ಬಂದರ್ ಜಿಲ್ಲೆಯ ಸ್ಥಳ
ಗುಜರಾತ್ನಲ್ಲಿ ಪೊರ್ಬಂದರ್ ಜಿಲ್ಲೆಯ ಸ್ಥಳ
ದೇಶಪೊರ್ಬಂದರ್: ಇತಿಹಾಸ, ಆಡಳಿತ, ಆರ್ಥಿಕತೆ ಭಾರತ
ರಾಜ್ಯಗುಜರಾತ್
ಪ್ರದೇಶಸೌರಾಷ್ಟ್ರ
ಕೇಂದ್ರ ಕಾರ್ಯಾಲಯಪೊರ್ಬ೦ದರ್
Area
 • Total೨,೩೧೬ km (೮೯೪ sq mi)
Population
 (2011)
 • Total೫,೮೫,೪೪೯
 • ಸಾಂದ್ರತೆ೨೫೦/km (೬೫೦/sq mi)
ಭಾಷೆಗಳು
ಸಮಯ ವಲಯಯುಟಿಸಿ+5:30 (IST)
ವಾಹನ ನೋಂದಣಿGJ-25
ಜಾಲತಾಣgujaratindia.com

ಇತಿಹಾಸ

ಪೊರ್ಬ೦ದರ್ ಮಹಾತ್ಮ ಗಾ೦ಧಿಯ ಜನ್ಮಸ್ಥಳ. ಮಹಾಭಾರತದಲ್ಲಿಯೂ ಸಹ ಪೊರ್ಬ೦ದರ್ ಉಲ್ಲೇಖವಿದ್ದು , ಕೃಷ್ಣನ ಬಾಲ್ಯ ಸ್ನೇಹಿತ ಸುಧಾಮನ ಊರು ಎ೦ದು ಹೇಳಲಾಗಿದೆ.

ಆಡಳಿತ

3 ತಾಲ್ಲೂಕುಗಳು : ಪೊರ್ಬ೦ದರ್ , ರನಾವವ್ , ಕುಟಿಯಾನ

ಆರ್ಥಿಕತೆ

ಕೃಷಿ

ಪೋರಬಂದರ್ ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಪ್ರಮುಖ ಬೆಳೆಗಳು: ಹತ್ತಿಕಡಲೆಕಾಯಿಜೋಳಗೋಧಿ

ಬಾಹ್ಯ ಕೊಂಡಿಗಳು

Tags:

ಪೊರ್ಬಂದರ್ ಇತಿಹಾಸಪೊರ್ಬಂದರ್ ಆಡಳಿತಪೊರ್ಬಂದರ್ ಆರ್ಥಿಕತೆಪೊರ್ಬಂದರ್ ಬಾಹ್ಯ ಕೊಂಡಿಗಳುಪೊರ್ಬಂದರ್ಅರಬ್ಬೀ ಸಮುದ್ರಕಾತಿಯಾವಾರ್ಗುಜರಾತ್ದ್ವಾರಕಾಪರ್ಯಾಯ ದ್ವೀಪರಾಜಕೋಟ್

🔥 Trending searches on Wiki ಕನ್ನಡ:

ಡಾ ಬ್ರೋ೨೦೧೬ ಬೇಸಿಗೆ ಒಲಿಂಪಿಕ್ಸ್ಚಂದನಾ ಅನಂತಕೃಷ್ಣಕೃಷಿ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತಸಂಗೊಳ್ಳಿ ರಾಯಣ್ಣವಾಣಿಜ್ಯೋದ್ಯಮಮುಂಬಯಿ ವಿಶ್ವವಿದ್ಯಾಲಯಪರೀಕ್ಷೆಅಡಿಕೆಏಲಕ್ಕಿಡಿಎನ್ಎ -(DNA)ಕೈಲಾಸನಾಥಗೋಲ ಗುಮ್ಮಟಹಾಗಲಕಾಯಿಮೈಸೂರು ಅರಮನೆಮಂಕುತಿಮ್ಮನ ಕಗ್ಗಅಂಬಿಗರ ಚೌಡಯ್ಯಬುಡಕಟ್ಟುನಾಲ್ವಡಿ ಕೃಷ್ಣರಾಜ ಒಡೆಯರುಗೂಬೆಬ್ರಾಟಿಸ್ಲಾವಾಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿವಸ್ತುಸಂಗ್ರಹಾಲಯಎನ್ ಆರ್ ನಾರಾಯಣಮೂರ್ತಿವ್ಯಕ್ತಿತ್ವಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪಾರ್ವತಿಸಂವತ್ಸರಗಳುಪರಮಾಣುಶಾಂತರಸ ಹೆಂಬೆರಳುಏಕೀಕರಣಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಜಾನಪದಹಲ್ಮಿಡಿಬಾಬು ಜಗಜೀವನ ರಾಮ್ಕನ್ನಡ ಸಂಧಿತತ್ಸಮ-ತದ್ಭವಮೊದಲನೇ ಅಮೋಘವರ್ಷಹುರುಳಿಕಾವೇರಿ ನದಿಕಾದಂಬರಿಜೋಗಿ (ಚಲನಚಿತ್ರ)ಚಿಕ್ಕಮಗಳೂರುಕದಂಬ ಮನೆತನಮಲೈ ಮಹದೇಶ್ವರ ಬೆಟ್ಟಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಪೃಥ್ವಿರಾಜ್ ಚೌಹಾಣ್ವಿಧಾನ ಪರಿಷತ್ತುಕಿತ್ತಳೆಹೈನುಗಾರಿಕೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಪಪ್ಪಾಯಿಕೃಷ್ಣದೇವರಾಯನೈಸರ್ಗಿಕ ವಿಕೋಪಸೌರಮಂಡಲದ್ರವ್ಯ ಸ್ಥಿತಿಕರ್ನಾಟಕದ ತಾಲೂಕುಗಳುಕನ್ನಡದಲ್ಲಿ ಸಣ್ಣ ಕಥೆಗಳುಶ್ರೀವಿಜಯಶ್ಯೆಕ್ಷಣಿಕ ತಂತ್ರಜ್ಞಾನಸಮಸ್ಥಾನಿಮಂಗಳಮುಖಿಗಡಿಯಾರದ್ರೌಪದಿನ್ಯೂಟನ್‍ನ ಚಲನೆಯ ನಿಯಮಗಳುಗಣರಾಜ್ಯೋತ್ಸವ (ಭಾರತ)ಚಾಲುಕ್ಯಅಮೇರಿಕ ಸಂಯುಕ್ತ ಸಂಸ್ಥಾನಮೂಲಧಾತುಗಳ ಪಟ್ಟಿರೋಸ್‌ಮರಿಕನ್ನಡ ಕಾಗುಣಿತರೇಣುಕಪ್ರತಿಫಲನಭಾರತೀಯ ಸಂವಿಧಾನದ ತಿದ್ದುಪಡಿಜವಾಹರ‌ಲಾಲ್ ನೆಹರುನೈಟ್ರೋಜನ್ ಚಕ್ರ🡆 More