ಪರಬ್ರಹ್ಮ ಹಲವುವೇಳೆ ಅಂತಿಮ ಗುರಿಯ ಹೊಂದುವಿಕೆಗೆ ವೇದಾಂತಿಕ ತತ್ವಶಾಸ್ತ್ರಜ್ಞರಿಂದ ಬಳಸಲಾಗುವ ಒಂದು ಪದ.
ಒಬ್ಬನೇ ಒಬ್ಬ ಪರಬ್ರಹ್ಮನಿದ್ದಾನೆ ಮತ್ತು ಎಲ್ಲ ಇತರ ದೇವತೆಗಳು ಈ ಪರಬ್ರಹ್ಮದ ರೂಪಗಳು ಹಾಗೂ ವಿಸ್ತರಣೆಗಳು ಎಂದು ಆದಿ ಶಂಕರರು ಹೇಳಿದ್ದಾರೆ. ಎಲ್ಲ ವೈಷ್ಣವ, ಶೈವ ಮತ್ತು ಇತರ ಪಂಥಗಳು, ಸ್ವಯಂ ಭಗವಾನ್/ಕೃಷ್ಣನಲ್ಲಿರುವಂತೆ, ಈ ಪರಿಕಲ್ಪನೆಗೆ ವ್ಯಕ್ತಿತನವನ್ನು ಆರೋಪಿಸುತ್ತವೆ ಎಂದು ನಂಬಲಾಗಿದೆ.
This article uses material from the Wikipedia ಕನ್ನಡ article ಪರಬ್ರಹ್ಮ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.