ದಕ್ಷಿಣ ಭಾರತದ ಇತಿಹಾಸ

ವು ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಕಾಲದ ಇತಿಹಾಸವನ್ನು ಹೊಂದಿದೆ, ಈ ಅವಧಿಯಲ್ಲಿ ಈ ಪ್ರದೇಶವು ಅನೇಕ ರಾಜವಂಶಗಳು ಮತ್ತು ಸಾಮ್ರಾಜ್ಯಗಳ ಉಗಮ ಮತ್ತು ಪತನವನ್ನು ಕಂಡಿತು.

ಈ ಪ್ರದೇಶದ ಪ್ರಸಿದ್ಧ ಇತಿಹಾಸವು ಕಬ್ಬಿಣ ಯುಗ (ಕ್ರಿ.ಪೂ ೧೨೦೦ ನಿಂದ ಕ್ರಿ.ಪೂ ೨೪) ಅವಧಿಯಿಂದ ೧೪ ನೆಯ ಶತಮಾನದವರೆಗೆ ಪ್ರಾರಂಭವಾಗುತ್ತದೆ. ಇತಿಹಾಸದ ವಿವಿಧ ಅವಧಿಗಳಲ್ಲಿ ಶಾತವಾಹನ, ಚೋಳ, ಚೆರಾ, ಚಾಲುಕ್ಯ, ಪಲ್ಲವ, ರಾಷ್ಟ್ರಕೂಟ, ಕಾಕತೀಯ ಮತ್ತು ಹೊಯ್ಸಳದ ರಾಜವಂಶಗಳು ತಮ್ಮ ಉತ್ತುಂಗದಲ್ಲಿದ್ದವು. ಈ ರಾಜಮನೆತನಗಳು ನಿರಂತರವಾಗಿ ಪರಸ್ಪರ ನಡುವೆ ಮತ್ತು ಮುಸ್ಲಿಂ ಸೈನ್ಯಗಳು ದಕ್ಷಿಣ ಭಾರತವನ್ನು ಆಕ್ರಮಿಸಿದಾಗ ಬಾಹ್ಯ ಶಕ್ತಿಗಳ ವಿರುದ್ಧ ಹೋರಾಡಿದರು. ಮುಸ್ಲಿಂ ಹಸ್ತಕ್ಷೇಪಕ್ಕೆ ಪ್ರತಿಕ್ರಿಯೆಯಾಗಿ ವಿಜಯನಗರ ಸಾಮ್ರಾಜ್ಯವು ಏರಿತು ಮತ್ತು ದಕ್ಷಿಣ ಭಾರತದ ಬಹುಭಾಗವನ್ನು ಆವರಿಸಿತು ಮತ್ತು ದಕ್ಷಿಣಕ್ಕೆ ಮೊಘಲ್ ವಿಸ್ತರಣೆಗೆ ವಿರುದ್ಧವಾಗಿ ಒಂದು ಬುರುಜುಯಾಗಿ ವರ್ತಿಸಿತು. ಕ್ರಿ.ಶ ೧೬ ನೇ ಶತಮಾನದಲ್ಲಿ ಯುರೋಪಿಯನ್ ಶಕ್ತಿಗಳು ಆಗಮಿಸಿದಾಗ, ದಕ್ಷಿಣದ ರಾಜ್ಯಗಳು ಹೊಸ ಬೆದರಿಕೆಯನ್ನು ಪ್ರತಿರೋಧಿಸಿದವು, ಮತ್ತು ಅನೇಕ ಭಾಗಗಳು ಅಂತಿಮವಾಗಿ ಬ್ರಿಟಿಷ್ ಆಕ್ರಮಣಕ್ಕೆ ತುತ್ತಾಯಿತು. ಬ್ರಿಟೀಷರು ಮದ್ರಾಸ್ ಪ್ರೆಸಿಡೆನ್ಸಿಯನ್ನು ರಚಿಸಿದರು, ಇದು ದಕ್ಷಿಣ ಭಾರತದ ಬಹುಭಾಗವನ್ನು ನೇರವಾಗಿ ಬ್ರಿಟಿಷ್ ಆಳ್ವಿಕೆಗೆ ಒಳಪಡಿಸಿತು ಮತ್ತು ಉಳಿದ ಭಾಗಗಳನ್ನು ಅನೇಕ ಅವಲಂಬಿತ ರಾಜಪ್ರಭುತ್ವದ ರಾಜ್ಯಗಳಾಗಿ ವಿಭಜಿಸಿತು. ಭಾರತದ ಸ್ವಾತಂತ್ರ್ಯದ ನಂತರ ದಕ್ಷಿಣ ಭಾರತವನ್ನು ಆಂಧ್ರ ಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಾಗಿ ಭಾಷಾವಾರುವಾಗಿ ವಿಂಗಡಿಸಲಾಗಿದೆ.

ದಕ್ಷಿಣ ಭಾರತದ ಇತಿಹಾಸ
ದಕ್ಷಿಣ ಭಾರತದ ಆಂಧ್ರಪ್ರದೇಶದ ಮಧ್ಯ ಕೃಷ್ಣ - ತುಂಗಭದ್ರ ಕಣಿವೆಯ ಪೂರ್ವ-ಐತಿಹಾಸಿಕ ತಾಣಗಳು

ಪೂರ್ವ ಇತಿಹಾಸ

ದಕ್ಷಿಣ ಭಾರತ ಕ್ರಿ.ಪೂ.೨೫೦೦ ವರೆಗೂ ಮೆಸೊಲಿಥಿಕ್ನಲ್ಲಿಯೇ ಉಳಿಯಿತು. ಮೈಕ್ರೋಲಿತ್ ಉತ್ಪಾದನೆಯು ಕ್ರಿ.ಪೂ.೬೦೦೦ ರಿಂದ ೩೦೦೦ ಅವಧಿಯವರೆಗೆ ದೃಢೀಕರಿಸಲ್ಪಟ್ಟಿದೆ. ನವಶಿಲಾಯುಗದ ಅವಧಿಯು ಕ್ರಿ.ಪೂ.೨೫೦೦ ರಿಂದ ೧೦೦೦ ವರೆಗೆ ಇತ್ತು, ನಂತರ ಕಬ್ಇಣ ಯುಗ, ಮೆಗಾಲಿಥಿಕ್ ಸಮಾಧಿಗಳಿಂದ ನಿರೂಪಿಸಲ್ಪಟ್ಟಿದೆ. ತಿರುನೆಲ್ವೇಲಿ ಜಿಲ್ಲೆಯ ಆದಿಚನಲ್ಲೂರ್ನಲ್ಲಿ ಮತ್ತು ಉತ್ತರ ಭಾರತದಲ್ಲಿ ಹೋಲಿಸಿದ ತುಲನಾತ್ಮಕ ಉತ್ಖನನಗಳು ಮೆಗಾಲಿಥಿಕ್ ಸಂಸ್ಕೃತಿಯ ದಕ್ಷಿಣದ ವಲಸೆಯ ಸಾಕ್ಷಿಗಳನ್ನು ಒದಗಿಸಿವೆ. ಕೃಷ್ಣ ತುಂಗಭದ್ರ ಕಣಿವೆ ಸಹ ದಕ್ಷಿಣ ಭಾರತದ ಮೆಗಾಲಿಥಿಕ್ ಸಂಸ್ಕೃತಿಗೆ ಒಂದು ಸ್ಥಳವಾಗಿದೆ.

ಕಬ್ಬಿಣ ಯುಗ

ದಕ್ಷಿಣ ಭಾರತದಲ್ಲಿನ ಅತ್ಯಂತ ಪುರಾತನ ಕಬ್ಬಿಣಯುಗದ ಪ್ರದೇಶಗಳು ಹಳೂರು, ಕರ್ನಾಟಕ ಮತ್ತು ಆದಿಚನಲ್ಲೂರ್, ತಮಿಳುನಾಡಿನಲ್ಲಿವೆ ಇವು ಸುಮಾರು ಕ್ರಿ.ಪೂ ೧೦೦೦ ಅವದಿಯಲ್ಲಿದ್ದವು.

ಆರಂಭಿಕ ಶಿಲಾಶಾಸನ ಪುರಾವೆಗಳು ಕ್ರಿಸ್ತಪೂರ್ವ ೫ ನೇ ಶತಮಾನದಿಂದಲೂ ಕಾಣಿಸಲಾರಂಭಿಸಿವೆ, ಇದು ತಮಿಳು-ಬ್ರಾಹ್ಮಿ ಶಾಸನಗಳ ರೂಪದಲ್ಲಿ, ದಕ್ಷಿಣದ ಬೌದ್ಧ ಧರ್ಮದ ಹರಡುವಿಕೆಯನ್ನು ಪ್ರತಿಫಲಿಸುತ್ತದೆ.

ಉತ್ತರ

ಭಾರತದ ರಾಜಮನೆತನಗಳು

A

Tags:

ದಕ್ಷಿಣ ಭಾರತದ ಇತಿಹಾಸ ಪೂರ್ವ ಇತಿಹಾಸದಕ್ಷಿಣ ಭಾರತದ ಇತಿಹಾಸ ಕಬ್ಬಿಣ ಯುಗದಕ್ಷಿಣ ಭಾರತದ ಇತಿಹಾಸ ಉತ್ತರದಕ್ಷಿಣ ಭಾರತದ ಇತಿಹಾಸ ಭಾರತದ ರಾಜಮನೆತನಗಳುದಕ್ಷಿಣ ಭಾರತದ ಇತಿಹಾಸಚಾಲುಕ್ಯಮದ್ರಾಸ್ರಾಷ್ಟ್ರಕೂಟವಿಜಯನಗರ ಸಾಮ್ರಾಜ್ಯಹೊಯ್ಸಳ

🔥 Trending searches on Wiki ಕನ್ನಡ:

ಹೈಡ್ರೊಜನ್ ಕ್ಲೋರೈಡ್ಸಂಕರಣಪೆರಿಯಾರ್ ರಾಮಸ್ವಾಮಿಆಹಾರ ಸಂಸ್ಕರಣೆಭಾರತದ ಚುನಾವಣಾ ಆಯೋಗಆರೋಗ್ಯಮೂಲವ್ಯಾಧಿಪ್ರವಾಸೋದ್ಯಮಹುರುಳಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಶರಣಬಸವೇಶ್ವರ ದೇವಸ್ಥಾನ ಕಲಬುರಗಿಎ.ಪಿ.ಜೆ.ಅಬ್ದುಲ್ ಕಲಾಂನವೆಂಬರ್ ೧೪ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಪ್ಲೇಟೊಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಆಲೂರು ವೆಂಕಟರಾಯರುಮಡಿವಾಳ ಮಾಚಿದೇವಲಿಪಿಶಾಂತರಸ ಹೆಂಬೆರಳುಚಾಲುಕ್ಯರಾಮ್ ಮೋಹನ್ ರಾಯ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಹಸ್ತ ಮೈಥುನಆದಿ ಕರ್ನಾಟಕಹೃದಯಕಿತ್ತೂರು ಚೆನ್ನಮ್ಮಕಲಬುರಗಿಪುರಾತತ್ತ್ವ ಶಾಸ್ತ್ರಗುಪ್ತಗಾಮಿನಿ (ಧಾರಾವಾಹಿ)ಪೌರತ್ವತಂತ್ರಜ್ಞಾನಭಾರತದ ರಾಷ್ಟ್ರೀಯ ಉದ್ಯಾನಗಳುಪುನೀತ್ ರಾಜ್‍ಕುಮಾರ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುರಾಘವಾಂಕಕಾವ್ಯಮೀಮಾಂಸೆಸಂವತ್ಸರಗಳುತೆರಿಗೆಮಯೂರವರ್ಮಜಾತ್ರೆಅಡಿಕೆಜವಾಹರ‌ಲಾಲ್ ನೆಹರುಎಲೆಗಳ ತಟ್ಟೆ.ಚಂದ್ರಗುಪ್ತ ಮೌರ್ಯಕಲ್ಯಾಣ ಕರ್ನಾಟಕಗೋವಿಂದ ಪೈಗುಣ ಸಂಧಿಮೊದಲನೆಯ ಕೆಂಪೇಗೌಡಅಶ್ವತ್ಥಮರವಿರಾಟ್ ಕೊಹ್ಲಿಜವಹರ್ ನವೋದಯ ವಿದ್ಯಾಲಯಪ್ರೀತಿಪು. ತಿ. ನರಸಿಂಹಾಚಾರ್ದೂರದರ್ಶನಗ್ರಾಮಗಳುಸ್ನಾಯುಚೋಳ ವಂಶಒಂದನೆಯ ಮಹಾಯುದ್ಧಸವರ್ಣದೀರ್ಘ ಸಂಧಿನವರತ್ನಗಳುಕನ್ನಡ ಸಾಹಿತ್ಯ ಪ್ರಕಾರಗಳುಯೋನಿಭಾರತದ ಬಂದರುಗಳುಕನ್ನಡಸರ್ವಜ್ಞಉಡುಪಿ ಜಿಲ್ಲೆಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಕನ್ನಡ ಛಂದಸ್ಸುರಾವಣಮೋಂಬತ್ತಿಹರ್ಡೇಕರ ಮಂಜಪ್ಪಭಾರತದ ಇತಿಹಾಸಕರ್ನಾಟಕದ ಜಿಲ್ಲೆಗಳುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಬಿದಿರುಮದುವೆರಾಗಿ🡆 More