ತುಳಜಾಪುರ ಮಹಾರಾಷ್ಟ್ರ ರಾಜ್ಯದ ಒಸ್ಮಾನಾಬಾದ್ ಜಿಲ್ಲೆಯ ತಾಲೂಕು ಕೇಂದ್ರ.ಇದು ಒಂದು ಧಾರ್ಮಿಕ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ.
ಇಲ್ಲಿ ಮರಾಠಿಗರಲ್ಲಿ ಪ್ರಸಿದ್ಧವಾದ ತುಳಜಾ ಭವಾನಿ ದೇವಾಲಯವಿದೆ.
ತುಳಜಾಪುರ तुळजापूर | |
---|---|
city | |
ದೇಶ | ಭಾರತ |
ರಾಜ್ಯ | ಮಹಾರಾಷ್ಟ್ರ |
ಜಿಲ್ಲೆ | ಒಸ್ಮನಾಬಾದ್ |
ತಾಲೂಕು | ತುಳಜಾಪುರ |
Elevation | ೬೪೮ m (೨,೧೨೬ ft) |
Population (2001) | |
• Total | ೩೧,೭೧೪ |
Languages | |
• Official | Marathi |
Time zone | UTC+5:30 (IST) |
ಲೋಕಸಭೆ constituency | Osmanabad |
Vidhan Sabha constituency | Tuljapur |
ಇದು ಸಮುದ್ರ ಮಟ್ಟದಿಂದ 648 ಮೀಟರ್ (2125 ಆಡಿ )ಎತ್ತರದಲ್ಲಿದೆ.
ಇಲ್ಲಿಯ ಭವಾನಿ ದೇವಾಲಯ ಇತಿಹಾಸ ಪ್ರಸಿದ್ಧವಾಗಿದೆ. ಇದು ಛತ್ರಪತಿ ಶಿವಾಜಿ ಸೇರಿದ ಭೋಸ್ಲೆ ವಂಶಸ್ಥರ ಕುಲದೇವತೆ.ಮಹಾರಾಷ್ಟ್ರ,ಕರ್ನಾಟಕ,ಗುಜರಾತ್ ಹಾಗೂ ಮಧ್ಯಪ್ರದೇಶದಿಂದ ಈ ದೇವಿಗೆ ದೊಡ್ಡ ಸಂಖ್ಯೆ ಭಕ್ತರಿರುವುದರಿಂದ ಬಹಳಷ್ಟು ಭಕ್ತರು ನವರಾತ್ರಿ ಸಮಯದಲ್ಲಿ ಪಾದಯಾತ್ರೆಯಲ್ಲಿ ಆಗಮಿಸುತ್ತಾರೆ.
This article uses material from the Wikipedia ಕನ್ನಡ article ತುಳಜಾಪುರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.