ತಾಳ

ತಾಳವು ಒಂದು ಸಾಮಾನ್ಯ ಆನದ್ಧವಾದ್ಯವಾಗಿದೆ.

ಹಲವುವೇಳೆ ಜೋಡಿಯಾಗಿ ಬಳಸಲ್ಪಡುವ ತಾಳವು ತೆಳ್ಳಗಿರುವ, ಸಾಮಾನ್ಯವಾಗಿ ವಿವಿಧ ಮಿಶ್ರ ಲೋಹಗಳ ದುಂಡನೆಯ ತಟ್ಟೆಗಳನ್ನು ಹೊಂದಿರುತ್ತದೆ. ಬಹುಪಾಲು ತಾಳಗಳು ಅನಿರ್ದಿಷ್ಟ ಶ್ರುತಿಯದ್ದಾಗಿರುತ್ತವೆ, ಆದರೆ ಪ್ರಾಚೀನ ವಿನ್ಯಾಸಗಳನ್ನು ಆಧರಿಸಿದ ಸಣ್ಣ, ಬಿಲ್ಲೆಯಾಕಾರದ ತಾಳಗಳು ನಿರ್ದಿಷ್ಟ ಸ್ವರಚಿಹ್ನೆಯ ಶಬ್ದಮಾಡುತ್ತವೆ.

ಇತಿಹಾಸ

ಭಾರತದಲ್ಲಿ, ತಾಳಗಳು ಅತಿ ಪ್ರಾಚೀನ ಕಾಲದಿಂದ ಬಳಕೆಯಲ್ಲಿವೆ ಮತ್ತು ಎಲ್ಲ ಪ್ರಮುಖ ದೇವಾಲಯಗಳು ಹಾಗೂ ಬೌದ್ಧ ಸ್ಥಳಗಳುದ್ದಕ್ಕೆ ಈಗಲೂ ಬಳಸಲ್ಪಡುತ್ತವೆ. ಗಂಗಾ ನದಿಯ ದಂಡೆಯಲ್ಲಿ ಆಗುವ ಬೃಹತ್ ಆರತಿಗಳು ದೊಡ್ಡ ತಾಳಗಳಿಲ್ಲದೇ ಅಪೂರ್ಣವಾಗಿವೆ. ಇವನ್ನು ವಿಶ್ವದ ಎಲ್ಲೆಡೆಯ ಹಿಂದೂಗಳು ಭಯಭಕ್ತಿಯಿಂದ ಕಾಣುತ್ತಾರೆ.

ತಾಳ 
ಅಸ್ಸಾಮ್‍ನಲ್ಲಿ ಬಳಸಲ್ಪಡುವ ಸಣ್ಣ ಗಾತ್ರದ ತಾಳಗಳು. ಈ ವಾದ್ಯವನ್ನು ಬೀಹೂ ನೃತ್ಯದಲ್ಲಿ ಬಳಸಲಾಗುತ್ತದೆ.

ಬಾಹ್ಯ ಸಂಪರ್ಕಗಳು

Tags:

ಮಿಶ್ರ ಲೋಹ

🔥 Trending searches on Wiki ಕನ್ನಡ:

ದಾವಣಗೆರೆಕನ್ನಡವೀರಗಾಸೆದಿಯಾ (ಚಲನಚಿತ್ರ)ಸರ್ವೆಪಲ್ಲಿ ರಾಧಾಕೃಷ್ಣನ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮೂಲಭೂತ ಕರ್ತವ್ಯಗಳುಗಾದೆತುಳಸಿಬೀಚಿಸ್ಕೌಟ್ಸ್ ಮತ್ತು ಗೈಡ್ಸ್ಸಂವತ್ಸರಗಳುನಾಡ ಗೀತೆಬಾದಾಮಿಲೋಪಸಂಧಿಬಾಲ್ಯ ವಿವಾಹಕಮಲಕ್ಯಾರಿಕೇಚರುಗಳು, ಕಾರ್ಟೂನುಗಳುಮಿಲಾನ್ಅನುನಾಸಿಕ ಸಂಧಿಕಂದಪಠ್ಯಪುಸ್ತಕವಿದ್ಯಾರಣ್ಯಎಸ್.ಎಲ್. ಭೈರಪ್ಪಒಗಟುಬಿ. ಶ್ರೀರಾಮುಲುಛತ್ರಪತಿ ಶಿವಾಜಿಶಬ್ದ ಮಾಲಿನ್ಯಸವರ್ಣದೀರ್ಘ ಸಂಧಿಗುಪ್ತ ಸಾಮ್ರಾಜ್ಯಹಳೇಬೀಡುನಾಗಸ್ವರಶಬ್ದಮಣಿದರ್ಪಣಪಾಂಡವರುಮೌರ್ಯ ಸಾಮ್ರಾಜ್ಯಅನುಶ್ರೀಅನುರಾಧಾ ಧಾರೇಶ್ವರಕನ್ನಡದಲ್ಲಿ ಗಾದೆಗಳುರೈತಕಲ್ಲಂಗಡಿಕನಕದಾಸರುಸಾವಯವ ಬೇಸಾಯಪಂಜುರ್ಲಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕೃಷ್ಣರಾಜಸಾಗರಷಟ್ಪದಿನರೇಂದ್ರ ಮೋದಿಶ್ರೀ ರಾಮಾಯಣ ದರ್ಶನಂರಾಷ್ತ್ರೀಯ ಐಕ್ಯತೆಕನ್ನಡದಲ್ಲಿ ಕಾದಂಬರಿ ಸಾಹಿತ್ಯಭಾರತದ ಮುಖ್ಯ ನ್ಯಾಯಾಧೀಶರುಅಮೃತಧಾರೆ (ಕನ್ನಡ ಧಾರಾವಾಹಿ)ಬೌದ್ಧ ಧರ್ಮಚಿಲ್ಲರೆ ವ್ಯಾಪಾರವಡ್ಡಾರಾಧನೆಶ್ರುತಿ (ನಟಿ)ಕವಿಗಳ ಕಾವ್ಯನಾಮರವಿಕೆಸಾಮ್ರಾಟ್ ಅಶೋಕಕನ್ನಡ ಕಾವ್ಯಶ್ರೀ ಸಿದ್ದೇಶ್ವರ ಸ್ವಾಮಿಜಿಗಳುನಾಲ್ವಡಿ ಕೃಷ್ಣರಾಜ ಒಡೆಯರುವೃದ್ಧಿ ಸಂಧಿಕೋಟ ಶ್ರೀನಿವಾಸ ಪೂಜಾರಿಭೂಕಂಪಮಾನಸಿಕ ಆರೋಗ್ಯಅಷ್ಟ ಮಠಗಳುಹಲಸುನೀರುಗ್ರಹನಗರೀಕರಣಭೀಮಸೇನಮಾನವನಲ್ಲಿ ನಿರ್ನಾಳ ಗ್ರಂಥಿಗಳುಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಕಾಳಿದಾಸಸಚಿನ್ ತೆಂಡೂಲ್ಕರ್🡆 More