ನಕ್ಷತ್ರಕೂಟ

ಗುರುತ್ವಾಕರ್ಷಣದಿಂದ ಒಟ್ಟಾಗಿರುವ ಅನೇಕ ನಕ್ಷತ್ರಗಳು, ಅವುಗಳ ಮಧ್ಯೆ ಇರುವ ವಾಯು, ಧೂಳು ಮತ್ತು ಅಜ್ಞಾತ ಕಪ್ಪು ದ್ರವ್ಯದ (en:Dark Matter) ಬೃಹತ ಗಾತ್ರದ ಸಮೂಹ -ಬ್ರಹ್ಮಾಂಡ; ನಕ್ಷತ್ರಗಳ ಗುಂಪು ಎರಡು ಅಥವಾ ಹೆಚ್ಚು ನಕ್ಷತ್ರಗಳ ಗುಂಪಿಗೆ ನಕ್ಷತ್ರಪುಂಜಗಳು; (ನಕ್ಷತ್ರಕೂಟ:ಉಪಯೋಗದಲ್ಲಿಲ್ಲ - ಜಾತಕ ತಾಳೆ ನೋಡುವಾಗ ಮಾತ್ರಾ ಉಪಯೋಗಿಸುವರು) ಅಥವಾ ತಾರಾಗಣವು ಕೆಲವೇ ನಕ್ಷತ್ರಗಳ ಒಂದು ಗುಂಪು ಎಂದು ಹೆಸರು.

ಈ ನಕ್ಷತ್ರಕೂಟಗಳಲ್ಲಿ ಸಾಮಾನ್ಯವಾಗಿ ೧೦ ಮಿಲಿಯನ್ ಇಂದ ೧ ಟ್ರಿಲಿಯನ್ ನಕ್ಷತ್ರಗಳು ಒಂದೇ ಗುರುತ್ವದ ಕೇಂದ್ರಬಿಂದುವಿನ ಸುತ್ತ ಪ್ರದಕ್ಷಣೆ ಮಾಡುತ್ತವೆ. ಸೂರ್ಯ ಮತ್ತು ಸೌರಮಂಡಲ ಇರುವ ನಕ್ಷತ್ರಕೂಟದ ಹೆಸರು ಆಕಾಶಗಂಗೆ.

ನಕ್ಷತ್ರಕೂಟ
ಒಂದು ಮರುಸುತ್ತಿನ ಆಕಾರದ ನಕ್ಷತ್ರಪುಂಜ NGC 4414ರ ಹಬ್ಬಲ್ ದೂರದರ್ಶಕದ ಚಿತ್ರ. ಕೃಪೆ:ನಾಸಾ/ಇಎಸ್‍ಎ

'ನಕ್ಷತ್ರಕೂಟ'ದ ಬದಲಿಗೆ

  • ಬ್ರಹ್ಮಾಂಡ ಅಥವಾ ನಿಹಾರಿಕೆ (Galaxy)
  • ನಾವು ಇರುವ ಬ್ರಹ್ಮಾಂಡಕ್ಕೆ ಆಕಾಶಗಂಗೆ ಎಂದು ಹೆಸರು ಇಂಗ್ಲಿಷ್'ನಲ್ಲಿ 'ಮಿಲ್ಕೀ ವೇ', ಎನ್ನುವರು ಅದನ್ನು ಕನ್ನಡಕ್ಕೆ ಕ್ಷೀರಪಥಎಂದು ಅನುವಾದಿಸಲಾಗಿದೆ. (ನಕ್ಷತ್ರಕೂಟ ಎಂಬ ಪದವಿಲ್ಲ; ಅದರ ಬದಲು ಖಗೋಲ ಶಾಸ್ತ್ರ ಪ್ರವೇಶಿಕೆ 'ಜಗತ್ತುಗಳ ಹುಟ್ಟು ಸಾವು', ಪುಸ್ತಕದಲ್ಲಿ 'ನಕ್ಷತ್ರಗುಚ್ಛ' ಎಂಬ ಪದ ಉಪಯೋಗಿಸಿದ್ದಾರೆ).

ನೋಡಿ

Tags:

en:Dark Matterಆಕಾಶಗಂಗೆಗುರುತ್ವಾಕರ್ಷಣನಕ್ಷತ್ರನಕ್ಷತ್ರಪುಂಜಬ್ರಹ್ಮಾಂಡಮಿಲಿಯನ್ಸೂರ್ಯಸೌರಮಂಡಲ

🔥 Trending searches on Wiki ಕನ್ನಡ:

ಇ-ಕಾಮರ್ಸ್ಶ್ರೀ ರಾಮಾಯಣ ದರ್ಶನಂಹೊಯ್ಸಳ ವಿಷ್ಣುವರ್ಧನಕರ್ಣಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಹಲ್ಮಿಡಿಜೀವಕೋಶವಿಜಯಪುರಬಯಲಾಟಬೆಂಕಿಪರಿಸರ ವ್ಯವಸ್ಥೆಹುಲಿಕಪ್ಪೆ ಅರಭಟ್ಟದಕ್ಷಿಣ ಕನ್ನಡಹಾಸನ ಜಿಲ್ಲೆಪುನೀತ್ ರಾಜ್‍ಕುಮಾರ್ಶಿಕ್ಷಣಕೇಂದ್ರಾಡಳಿತ ಪ್ರದೇಶಗಳುಬ್ಲಾಗ್ಕನ್ನಡದಲ್ಲಿ ವಚನ ಸಾಹಿತ್ಯಕನ್ನಡ ರಾಜ್ಯೋತ್ಸವಗೂಬೆಮುಖ್ಯ ಪುಟಸೈಯ್ಯದ್ ಅಹಮದ್ ಖಾನ್ಕರ್ನಾಟಕದ ಮಹಾನಗರಪಾಲಿಕೆಗಳುಮಳೆಗೂಗಲ್ಪೂರ್ಣಚಂದ್ರ ತೇಜಸ್ವಿರಾಜಕುಮಾರ (ಚಲನಚಿತ್ರ)ರಾಘವಾಂಕಅಂತಿಮ ಸಂಸ್ಕಾರರಗಳೆಕಾಗೋಡು ಸತ್ಯಾಗ್ರಹಬ್ರಹ್ಮಕನ್ನಡ ಅಭಿವೃದ್ಧಿ ಪ್ರಾಧಿಕಾರಬಿಳಿ ರಕ್ತ ಕಣಗಳುಸ್ತ್ರೀಜ್ಯೋತಿಷ ಶಾಸ್ತ್ರರಾಷ್ಟ್ರೀಯ ಶಿಕ್ಷಣ ನೀತಿಹಿಂದೂ ಧರ್ಮವಾದಿರಾಜರುವ್ಯಾಸರಾಯರುಮತದಾನಕರ್ನಾಟಕದ ಸಂಸ್ಕೃತಿಸೂರ್ಯ ಗ್ರಹಣಜೋಡು ನುಡಿಗಟ್ಟುಜಯಂತ ಕಾಯ್ಕಿಣಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗೊರೂರು ರಾಮಸ್ವಾಮಿ ಅಯ್ಯಂಗಾರ್ಕೃಷ್ಣರಾಜನಗರಹಯಗ್ರೀವಖೊಖೊಅಮ್ಮನಗರವಿಧಾನ ಸಭೆದ್ಯುತಿಸಂಶ್ಲೇಷಣೆನುಗ್ಗೆಕಾಯಿಉಪಯುಕ್ತತಾವಾದಸಜ್ಜೆಲಕ್ಷ್ಮಿರಾಜಕೀಯ ವಿಜ್ಞಾನದಶಾವತಾರದರ್ಶನ್ ತೂಗುದೀಪ್ಬಾಲ್ಯ ವಿವಾಹತಂತ್ರಜ್ಞಾನದ ಉಪಯೋಗಗಳುಸಮಾಜಶಾಸ್ತ್ರಸಂಗ್ಯಾ ಬಾಳ್ಯಉಡನಗರೀಕರಣಶಾಸನಗಳುನೀನಾದೆ ನಾ (ಕನ್ನಡ ಧಾರಾವಾಹಿ)ಸುಧಾ ಮೂರ್ತಿಲೋಪಸಂಧಿವಾಯು ಮಾಲಿನ್ಯಶ್ರವಣಬೆಳಗೊಳ🡆 More