ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರವು ಭಾರತದ ತಮಿಳುನಾಡು ರಾಜ್ಯದ ಆಡಳಿತ ಅಧಿಕಾರವನ್ನು ಹೊಂದಿದೆ.

ತಮಿಳುನಾಡು-Tamil Nadu ಸರ್ಕಾರ
ತಮಿಳುನಾಡು ಸರ್ಕಾರ
ವಿಧಾನ ಮಂಡಲಚೆನ್ನೈ
ಕಾರ್ಯಾಂಗ
ರಾಜ್ಯಪಾಲರುಬನ್ವಾರಿಲಾಲ್ ಪುರೋಹಿತ್
ಮುಖ್ಯಮಂತ್ರಿಕೆ ಪಳನಿಸ್ವಾಮಿ
ಉಪಮುಖ್ಯಮಂತ್ರಿಓ ಪನ್ನೀರಸೆಲ್ವಂ
ಶಾಸಕಾಂಗ
ಕರ್ನಾಟಕ ವಿಧಾನ ಸಭೆ
  • Tamil Nadu Legislative Assembly
ಸಭಾಪತಿ_(ಸ್ಪೀಕರ್)ಪಿ ಧನಪಾಲ್
ಉಪಸಭಾಪತಿವಿ ಜಯರಾಮನ್
ವಿಧಾನ ಸಭೆ ಸದಸ್ಯರು೨೩೪
ನ್ಯಾಯಾಂಗ
ಉಚ್ಚನ್ಯಾಯಲಯಮದ್ರಾಸ್ ಹೈಕೋರ್ಟ್
ಮುಖ್ಯ_ನ್ಯಾಯಾಧೀಶರುಅಮರೇಶ್ವರ್ ಪ್ರತಾಪ್ ಸಾಹಿ

ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರ 
ಫೋರ್ಟ್ ಸೇಂಟ್ ಜಾರ್ಜ್: ರಾಜ್ಯದ ಮುಖ್ಯ ಕಾರ್ಯದರ್ಶಿ ಕಾರ್ಯಾಲಯ Govt of Tamil Nadu

ತಮಿಳುನಾಡಿನ ಶಾಸಕಾಂಗವು 1986 ರವರೆಗೆ ಉಭಯ ಸದನಗಳ ಆಗಿತ್ತು. ನಂತರ ಇದು ಭಾರತದ ಇತರೆ ರಾಜ್ಯಗಳಂತೆ ಏಕಸಭೆಯ ಶಾಸಕಾಂಗವಾಗಿ ಪರಿವರ್ತಿತವಾಯಿತು.

ರಚನೆ

ರಾಜ್ಯಪಾಲರು ರಾಜ್ಯದ ಸಂವಿಧಾನ ಮುಖ್ಯಸ್ಥರಾಗಿರುತ್ತಾರೆ. ಮುಖ್ಯಮಂತ್ರಿ ಮಂತ್ರಿಮಂಡಲದಿಂದ ಮುಖ್ಯಸ್ಥರಾಗಿರುತ್ತಾರೆ. ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನ್ಯಾಯಾಂಗದ ಮುಖ್ಯಸ್ಥರಾಗಿರುತ್ತಾರೆ.

ಅಧಿಕಾರದಲ್ಲಿ

6-12-2016: ಪ್ರಸ್ತುತ ವಿದ್ಯಾಸಾಗರ್ ರಾವ್ ಗವರ್ನರ್ ಆಗಿದ್ದಾರೆ. ಮತ್ತು ಒ. ಪನ್ನೀರ್ ಸೆಲ್ವಂ ತಮಿಳುನಾಡಿನ ಮುಖ್ಯಮಂತ್ರಿ.. ಸಂಜಯ್ ಕಿಶನ್ ಕೌಲ್ ಮದ್ರಾಸ್ ಹೈಕೋರ್ಟ್ ಪ್ರಸಕ್ತ ನ್ಯಾಯಮೂರ್ತಿ.

ಆಡಳಿತಾತ್ಮಕ ವಿಭಾಗಗಳು

ತಮಿಳುನಾಡು ರಾಜ್ಯದಲ್ಲಿ 2011 ರ ಜನಗಣತಿಯಂತೆ 7,21,38,958 ಜನಸಂಖ್ಯೆ ಇದೆ. ಮತ್ತು 1,30,058 ಚದರ ಕಿ.ಮೀ. ಪ್ರದೇಶ ವಿಸ್ತೀರ್ಣವನ್ನು ಹೊಂದಿದೆ. ರಾಜ್ಯದ ಪ್ರಮುಖ ಆಡಳಿತಾತ್ಮಕ ಘಟಕಗಳು 32 ಜಿಲ್ಲೆಗಳು, 76 ಆದಾಯ ವಿಭಾಗಗಳು 220 ತಾಲ್ಲೂಕುಗಳನ್ನು ಹೊಂದಿದೆ.ಅಲ್ಲದೆ 12 ಪುರಸಭಾ ಸಂಸ್ಥೆಗಳನ್ನು 148 ಪುರಸಭೆಗಳನ್ನು, 385 ಪಂಚಾಯತ್ ಒಕ್ಕೂಟಗಳನ್ನು (ಬ್ಲಾಕ್ಗಳನ್ನು), 561 ಪಟ್ಟಣ ಪಂಚಾಯತ್ ಮತ್ತು 12.524 ಗ್ರಾಮ ಪಂಚಾಯತ್ ಗಳನ್ನು ಹೊಂದಿದೆ.

ಇ-ಆಡಳಿತ

ತಮಿಳುನಾಡು ,‘ಇ-ಆಡಳಿತ ಏಜೆನ್ಸಿ ತಮಿಳುನಾಡು’, ಇ-ಆಡಳಿತವನ್ನು ಅನುವುಗೊಳಿಸುವ ಪ್ರಯತ್ನಗಳ ಘಟಕ. ಇ-ಆಡಳಿತ ಯೋಜನೆಯ ಒಂದು ಅಂಗವಾಗಿ, ಭೂಮಿಯ ಮಾಲೀಕತ್ವ ದಾಖಲೆಗಳು, ಈ ರೀತಿಯ ಸರ್ಕಾರದ ದಾಖಲೆಗಳ ಬಹುಭಾಗವನ್ನು ಡಿಜಿಟಲ್ ಮಾಡಲಾಗಿದೆ. ಸ್ಥಳೀಯ ಆಡಳಿತದಲ್ಲಿ ಸಂಸ್ಥೆಗಳು ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಎಲ್ಲಾ ಪ್ರಮುಖ ಆಡಳಿತಾತ್ಮಕ ಕಚೇರಿಗಳನ್ನು ಗಣಕೀಕೃತ ಮಾಡಲಾಗಿದೆ.

ನೋಡಿ

ಉಲ್ಲೇಖ

Tags:

ತಮಿಳುನಾಡು ಸರ್ಕಾರ ತಮಿಳುನಾಡು ಸರ್ಕಾರ ರಚನೆತಮಿಳುನಾಡು ಸರ್ಕಾರ ಅಧಿಕಾರದಲ್ಲಿತಮಿಳುನಾಡು ಸರ್ಕಾರ ಆಡಳಿತಾತ್ಮಕ ವಿಭಾಗಗಳುತಮಿಳುನಾಡು ಸರ್ಕಾರ ಇ-ಆಡಳಿತತಮಿಳುನಾಡು ಸರ್ಕಾರ ನೋಡಿತಮಿಳುನಾಡು ಸರ್ಕಾರ ಉಲ್ಲೇಖತಮಿಳುನಾಡು ಸರ್ಕಾರತಮಿಳುನಾಡು

🔥 Trending searches on Wiki ಕನ್ನಡ:

ರೈತವಾರಿ ಪದ್ಧತಿಭಾರತೀಯ ರೈಲ್ವೆಕನ್ನಡ ಅಕ್ಷರಮಾಲೆಭಾರತದ ಮಾನವ ಹಕ್ಕುಗಳುಭಾರತದ ರಾಷ್ಟ್ರಪತಿಕನ್ನಡ ಕಾವ್ಯಕಾಳಿದಾಸಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಮೂಲಧಾತುಗಳ ಪಟ್ಟಿರನ್ನಗೋಕಾಕ್ ಚಳುವಳಿಕರ್ನಾಟಕ ವಿಧಾನ ಸಭೆಸೂರ್ಯ (ದೇವ)ಬಸವೇಶ್ವರತ್ಯಾಜ್ಯ ನಿರ್ವಹಣೆಕರ್ನಾಟಕದ ತಾಲೂಕುಗಳುಕನ್ನಡ ಚಳುವಳಿಗಳುಗುರುರಾಜ ಕರಜಗಿನಚಿಕೇತಬಳ್ಳಾರಿಸೀತೆಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಎಕರೆಸಂವತ್ಸರಗಳುಯೋನಿಹೆಸರುಚಿತ್ರದುರ್ಗ ಕೋಟೆತಾಳೀಕೋಟೆಯ ಯುದ್ಧಉಚ್ಛಾರಣೆಕನ್ನಡದಲ್ಲಿ ಗಾದೆಗಳುಸಲಿಂಗ ಕಾಮಸಂಸ್ಕೃತ ಸಂಧಿಹನುಮಾನ್ ಚಾಲೀಸಕರ್ನಾಟಕ ಲೋಕಸೇವಾ ಆಯೋಗಚಂಡಮಾರುತಜಾಪತ್ರೆಜೀವವೈವಿಧ್ಯಇಂಡಿಯನ್ ಪ್ರೀಮಿಯರ್ ಲೀಗ್ಆರತಿಕವಿರಾಜಮಾರ್ಗನಿರ್ವಹಣೆ ಪರಿಚಯಸ್ಟಾರ್‌ಬಕ್ಸ್‌‌ಕನ್ನಡದಲ್ಲಿ ಸಣ್ಣ ಕಥೆಗಳುಕನ್ನಡ ಜಾನಪದಕೃಷ್ಣಉಪ್ಪಿನ ಸತ್ಯಾಗ್ರಹ೧೬೦೮ಕರ್ನಾಟಕದ ಸಂಸ್ಕೃತಿಒಡೆಯರ್ವೀರಗಾಸೆಗೀತಾ (ನಟಿ)ವಿಮರ್ಶೆಸೂರ್ಯವ್ಯೂಹದ ಗ್ರಹಗಳುಕನ್ನಡ ವ್ಯಾಕರಣಪಿ.ಲಂಕೇಶ್ವಿಜಯದಾಸರುಇಂದಿರಾ ಗಾಂಧಿಕರ್ನಾಟಕದ ಏಕೀಕರಣಛತ್ರಪತಿ ಶಿವಾಜಿವಿಧಾನಸೌಧಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿರಾಜಕೀಯ ವಿಜ್ಞಾನಸಾಮ್ರಾಟ್ ಅಶೋಕಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಸೂಫಿಪಂಥಹೈದರಾಬಾದ್‌, ತೆಲಂಗಾಣಪಂಪ ಪ್ರಶಸ್ತಿಯುರೋಪ್ಮಾರ್ಕ್ಸ್‌ವಾದಕಲ್ಲಂಗಡಿಭೋವಿರಾಜಕೀಯ ಪಕ್ಷವಿಜಯಪುರದೇವಸ್ಥಾನಸಾಲುಮರದ ತಿಮ್ಮಕ್ಕಶಬರಿಶ್ರೀಕೃಷ್ಣದೇವರಾಯ🡆 More