ಶಾಸಕಾಂಗ

ಶಾಸಕಾಂಗಗಳು ಕಾನೂನುಗಳನ್ನು ನಿಶ್ಚಯಿಸುವ ಸರಕಾರಗಳ ವಿಭಾಗಗಳು.

ಇವು ಸಾಮಾನ್ಯವಾಗಿ ಪ್ರತಿನಿಧಿತ್ವ ಸಭೆಗಳ ರೂಪದಲ್ಲಿ ಇರುತ್ತವೆ. ವಿವಿಧ ಸರಕಾರಗಳ ವಿಧಗಳಲ್ಲಿ ಈ ಪ್ರತಿನಿಧಿತ್ವ ಸಭೆ ವಿವಿಧ ಬಗೆಗಳಲ್ಲಿ ಸಂಘಟಿತಗೊಳ್ಳುತ್ತವೆ. ಸಂಸದೀಯ ಸರ್ಕಾರಗಳಲ್ಲಿ ಶಾಸಕಾಂಗ ಕಾರ್ಯಾಂಗಕ್ಕಿಂತ ಮೇಲ್ದರ್ಜೆಯನ್ನು ಹೊಂದಿರುತ್ತದೆ. ರಾಷ್ಟ್ರಪತಿ ಆಳ್ವಿಕೆ ಸರ್ಕಾರದ ಪದ್ಧತಿಗಳಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಸಮಾನ ದರ್ಜೆಗಳನ್ನು ಹೊಂದಿರುತ್ತವೆ.

ಶಾಸಕಾಂಗ
  ಎರಡು ವಿಭಾಗಗಳ ಶಾಸನ ಸಭೆ ಇರುವ ದೇಶಗಳು
  ಒಂದೇ ವಿಭಾಗದ ಶಾಸನ ಸಭೆ ಇರುವ ದೇಶಗಳು
  ಶಾಸನ ಸಭೆ ಇಲ್ಲದ ದೇಶಗಳು

ಸದಸ್ಯರು

ಶಾಸಕಾಂಗದ ಸದಸ್ಯರಿಗೆ "ಶಾಸಕ" ಎಂದು ಕರೆಯುತ್ತಾರೆ. ಶಾಸಕರು ಶಾಸನವನ್ನು ನಿರ್ಮಿಸುತ್ತಾರೆ. ಶಾಸಕರು ಪ್ರಸ್ತಾವಿತ ಕಾನೂನುಗಳ ಮೂಲಕ ಮತ ಹಾಕುತ್ತಾರೆ. ಶಾಸನವು ಸ್ಥಿರ ಸಂಖ್ಯೆಯ ಸದಸ್ಯರನ್ನು ಹೊಂದಿರುತ್ತದೆ. ಶಾಸನದಲ್ಲಿ ಸಾಮಾನ್ಯವಾಗಿ ಶಾಸಕರು ತುಂಬಿರುತ್ತಾರೆ, ಅವರು ನಿರ್ದಿಷ್ಟ ಕೋಣೆಯಲ್ಲಿ ಕೂಡಿರುತ್ತಾರೆ.

Tags:

ಕಾನೂನುಕಾರ್ಯಾಂಗಸಂಸದೀಯ ಸರ್ಕಾರಸರಕಾರಸರಕಾರದ ವಿಧಗಳು

🔥 Trending searches on Wiki ಕನ್ನಡ:

ಶಾತವಾಹನರುಓಂ (ಚಲನಚಿತ್ರ)ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಸಿದ್ದರಾಮಯ್ಯರಗಳೆಬೇವುಕಿತ್ತಳೆವಾದಿರಾಜರುರಾಜ್ಯಗಳ ಪುನರ್ ವಿಂಗಡಣಾ ಆಯೋಗ21ನೇ ಶತಮಾನದ ಕೌಶಲ್ಯಗಳುಇಮ್ಮಡಿ ಪುಲಕೇಶಿತೆಲುಗುವಾಣಿವಿಲಾಸಸಾಗರ ಜಲಾಶಯಕ್ರಿಸ್ಟಿಯಾನೋ ರೊನಾಲ್ಡೊಜೈನ ಧರ್ಮ ಇತಿಹಾಸಯಕೃತ್ತುಪಂಜೆ ಮಂಗೇಶರಾಯ್ಕರ್ಮಧಾರಯ ಸಮಾಸಕಾಶ್ಮೀರದ ಬಿಕ್ಕಟ್ಟುಅಂತಿಮ ಸಂಸ್ಕಾರಭೂಕಂಪಕವಿರಾಜಮಾರ್ಗಗುಬ್ಬಚ್ಚಿಬೆಳಗಾವಿಏಷ್ಯನ್ ಕ್ರೀಡಾಕೂಟಶೈಕ್ಷಣಿಕ ಮನೋವಿಜ್ಞಾನರೈತತುಮಕೂರುಕರ್ಣಮೆಂತೆಋತುಉತ್ತರ ಕನ್ನಡಭಾರತದ ತ್ರಿವರ್ಣ ಧ್ವಜಹೊಯ್ಸಳ ವಾಸ್ತುಶಿಲ್ಪದಯಾನಂದ ಸರಸ್ವತಿಸಿರಿಯಾದ ಧ್ವಜಗುರುತ್ವಕುಟುಂಬಭಾರತೀಯ ಅಂಚೆ ಸೇವೆಬ್ಯಾಂಕಿಂಗ್ ವ್ಯವಸ್ಥೆಬರವಣಿಗೆಆಯತ (ಆಕಾರ)ಕಾಂತಾರ (ಚಲನಚಿತ್ರ)ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಗ್ರಾಮ ಪಂಚಾಯತಿವಾಯು ಮಾಲಿನ್ಯಹೋಳಿತೆಂಗಿನಕಾಯಿ ಮರತ್ಯಾಜ್ಯ ನಿರ್ವಹಣೆಊಳಿಗಮಾನ ಪದ್ಧತಿಭೂಮಿಯ ವಾಯುಮಂಡಲಪ್ರವಾಸೋದ್ಯಮಗುಪ್ತಗಾಮಿನಿ (ಧಾರಾವಾಹಿ)ಭಾಷೆತೆರಿಗೆಬಾಲ ಗಂಗಾಧರ ತಿಲಕನಾಗಚಂದ್ರಮಗುದ.ರಾ.ಬೇಂದ್ರೆಧರ್ಮಸ್ಥಳಕಿತ್ತೂರು ಚೆನ್ನಮ್ಮಈಸ್ಟರ್ಲೆಕ್ಕ ಪರಿಶೋಧನೆಚಂದ್ರಶೇಖರ ಕಂಬಾರಕೆ.ಗೋವಿಂದರಾಜುಅಳೆಯುವ ಸಾಧನಪುನೀತ್ ರಾಜ್‍ಕುಮಾರ್ವೇದಕನ್ನಡ ಸಾಹಿತ್ಯ ಸಮ್ಮೇಳನರುಮಾಲುರಾಮ ಮಂದಿರ, ಅಯೋಧ್ಯೆರೇಡಿಯೋಗೊರೂರು ರಾಮಸ್ವಾಮಿ ಅಯ್ಯಂಗಾರ್ಹಿಂದೂ ಧರ್ಮಜನಪದ ಕಲೆಗಳುಭಾರತದ ರಾಷ್ಟ್ರೀಯ ಉದ್ಯಾನಗಳುಸಂತಾನೋತ್ಪತ್ತಿಯ ವ್ಯವಸ್ಥೆ🡆 More