ತಪಸಿ

ತಪಸಿ ಹೋಲೋಪ್ಟೆಲಿಯಾಗ್ರ್ಯಾಂಡಿಸ್‍ ಆಫ್ರಿಕ ಜಾತಿಗೆ ಸೇರಿದಗಿಡ.

ಔಷಧೀಯಗುಣಇರುವ ಈ ಸಸ್ಯಜೈವಿಕ ಚಟುವಟಿಕೆಗಳಲ್ಲಿಯೂ ಬಳಸಲಾಗುತ್ತದೆ. ಹೊಲೊಪ್ಟೆಲಿಯಾ ಇಂಟೆಗ್ರಿಫಿಯಉಲ್ಮಸೇಕುಟುಂಬಕ್ಕೆ ಸೇರಿದ ಭಾರತೀಯ ಎಲ್ಮ್ ಮತ್ತು ಉಲ್ಮಸ್‍ಇಂಟೆಗ್ರಿಫಿಯಾ, ತಾಪ್ಸಿಎಂದುಕರೆಯಲಾಗುತ್ತದೆ. ಹೋಲೋಪ್ಟಿಲಿಯಾಇಂಟಿಗ್ರಿಫಿಯವನ್ನುಚಿರಿವಿಲ್ವಾ, ಪುತಿಕಾರಂಜ, ಹಸ್ತಿವರುನಿ, ಎಂದುಕರೆಯಲಾಗುತ್ತದೆ. ಉತ್ತರಾರ್ಧ ಗೋಳದ ಉಷ್ಣ ವಲಯದ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ವೈಜ್ಞಾನಿಕ ಹೆಸರು

ಹೊಲೊಪ್ಟೆಲಿಯಾಇಂಟೆಗ್ರಿಪೋಲಿಯಾ

ತಪಸಿ 
Holoptelia integrifolia 05
ತಪಸಿ 
Holoptelia integrifolia 01

ಬೆಳೆಯುವ ಪ್ರದೇಶ

ಭಾರತ, ನೇಪಾಳ, ಶ್ರೀಲಂಕಾ, ಇಂಡೋಚೀನಾ, ಕಾಂಬೋಡಿಯಾ, ಲಾವೋಸ್, ಮ್ಯಾನ್ಮರ್, ವಿಯೆಟ್ನಾಂ, ಬರ್ಮಾ ಮತ್ತು ಚೀನಾ.

ವಿವಿಧ ಹೆಸರುಗಳು

  • ಹಿಂದಿ : ಪಾಪ್ರಿ, ಚಿಲ್ಚಿಲ್, ಕಂಚು, ಸಿಲ್ಚಿಲ್, ಬಾಂಚಿಲ್ಲಾ, ಬಾವಲ್ ಪುಥಿಗಂ, ಪುಟಿಯಾ,
  • ಇಂಗ್ಲೀಷ್ :ಇಂಡಿಯನ್ ಬೀಚ್ ಮರ, ಮಂಕಿ ಬಿಸ್ಕಟ್ ಮರ
  • ಮಲಯಾಳಂ :ಆವಿಲ್, ಎನ್ಜೆಟ್ಟಾವಾಲಾ
  • ತಮಿಳು : ಆಯಿ, ಆಯಿಲ್, ಕಂಕಿ, ವೆಲ್ಲಲಾಯ, ಏವಿಲ್
  • ಪಂಜಾಬಿ :ರಾಜನ್, ಖ್ಲೆನ್, ಅರ್ಜುನ್
  • ಬಂಗಾಳಿ : ನಾತಾಕರಣಜ
  • ಮರಾಠಿ :ಐನಾಸದಾಡ, ವವಾಲಾ, ವವಿಲ್, ಪಾಪ್ರಾ, ಬಾವಲ್
  • ನೇಪಾಳ ; ಸ್ಯಾನೋಪಾಂಗ್ರೊ
  • ಸಿದ್ಧ :ಇಯಾ
  • ಕೊಂಕಣಿ : ವಮ್ವ್ಲೊ

ಲಕ್ಷಣಗಳು

ಸುಮಾರು 18 ಮೀ ಎತ್ತರದವರೆಗೆ ಬೆಳೆಯುವ ದೊಡ್ಡ ಮರ.ಇದು ಬೂದು ತೊಗಟೆಯನ್ನು ಹೊಂದಿದೆ. ಎಲೆಗಳು 3.2- 63 ಸೆಂ.ಮೀ ಅಗಲ, 8-13 ಸೆಂ.ಮೀ.ಉದ್ದ ಹಾಗೂ ಅಂಡಾಕಾರವಾಗಿ ನಯವಾದ ಅಂಚುಗಳಿಂದ ಕೂಡಿದೆ. ಇದರ ಹೂಗಳು ಹಸಿರು, ಹಳದಿ, ಕಂದು ಬಣ್ಣದಿಂದಕೂಡಿದ್ದುಗಾತ್ರಚಿಕ್ಕದಾಗಿರುತ್ತದೆ. ಹಣ್ಣು ವೃತ್ತಾಕಾರವಾಗಿ 2.5ಸೆಂ.ಮೀ ವ್ಯಾಸದಲ್ಲಿಇರುತ್ತದೆ.

ಔಷಧೀಯ ಗುಣಗಳು

  • ಅಸ್ವಸ್ಥತೆಯನ್ನುಗುಣಪಡಿಸಲು ಹರ್ಬಲ್ ಔಷಧಿಗಳಾಗಿ ಬಳಕೆ ಮಾಡುತ್ತಾರೆ.
  • ಕ್ಷಯರೋಗ, ಡಿಸ್ಮೆನೊರೋರಿಯಾ, ಕುಷ್ಠರೋಗ, ಮಧುಮೇಹ, ಚರ್ಮರೋಗಗಳ ಚಿಕಿತ್ಸೆಗೆ ಬಳಸುತ್ತಾರೆ.
  • ಸಸ್ಯದತೊಗಟೆಯನ್ನುಆಂಟಿವೈರಲ್, ಆಂಟಿಆಕ್ಸಿಡೆಂಟ್, ಆಂಟಿಮೈಕ್ರೊಬಿಯಲ್, ಅಬಾರ್ಟಿಫೈಯಂಟ್‍ಚಟುವಟಿಕೆಗೆ ಬಳಸಲಾಗುತ್ತದೆ.
  • ಕ್ಯಾನ್ಸರ್‍ರೋಗದಚಿಕ್ಸೆತೆಗೆಔಷಧಿಯಾಗಿಉಪಯೋಗಿಸಲಾಗುತ್ತದೆ.
  • ತೊಗಟೆಯನ್ನು ಸಂಧಿವಾತ ನಿವಾರಣೆಗೆ ಬಳಸಲಾಗುತ್ತದೆ.

ಉಲ್ಲೇಖಗಳು

Tags:

ತಪಸಿ ವೈಜ್ಞಾನಿಕ ಹೆಸರುತಪಸಿ ಬೆಳೆಯುವ ಪ್ರದೇಶತಪಸಿ ವಿವಿಧ ಹೆಸರುಗಳು [೨]ತಪಸಿ ಲಕ್ಷಣಗಳುತಪಸಿ ಔಷಧೀಯ ಗುಣಗಳುತಪಸಿ ಉಲ್ಲೇಖಗಳುತಪಸಿ

🔥 Trending searches on Wiki ಕನ್ನಡ:

ಎಸ್.ಜಿ.ಸಿದ್ದರಾಮಯ್ಯಬಳ್ಳಾರಿಗೋಕಾಕ್ ಚಳುವಳಿಮಂಟೇಸ್ವಾಮಿಮಂಜುಳಸಾವಿತ್ರಿಬಾಯಿ ಫುಲೆಬಿ.ಜಯಶ್ರೀನಾಯಕ (ಜಾತಿ) ವಾಲ್ಮೀಕಿಭಾರತೀಯ ಧರ್ಮಗಳುಗಾದೆ ಮಾತುಕೊಡಗುಭಾರತದ ಸ್ವಾತಂತ್ರ್ಯ ದಿನಾಚರಣೆಕೃಷ್ಣರಾಜಸಾಗರಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಮಾನವ ಸಂಪನ್ಮೂಲ ನಿರ್ವಹಣೆಅಕ್ಕಮಹಾದೇವಿಹೆಸರುಕರ್ನಾಟಕ ವಿಧಾನ ಸಭೆತಾಪಮಾನನಗರಕನ್ನಡ ಸಂಧಿಆನೆಅರ್ಥಶಾಸ್ತ್ರಚೆನ್ನಕೇಶವ ದೇವಾಲಯ, ಬೇಲೂರುಸುಮಲತಾವ್ಯಂಜನಅಳಿಲುಹಕ್ಕ-ಬುಕ್ಕಎ.ಪಿ.ಜೆ.ಅಬ್ದುಲ್ ಕಲಾಂಅಕ್ಬರ್ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಸ್ವರಭಾರತದ ಪ್ರಧಾನ ಮಂತ್ರಿಅನುರಾಗ ಅರಳಿತು (ಚಲನಚಿತ್ರ)ಅಧಿಕ ವರ್ಷಕಳಸಗರ್ಭಧಾರಣೆಕೇಂದ್ರಾಡಳಿತ ಪ್ರದೇಶಗಳುಯೇಸು ಕ್ರಿಸ್ತಮಾನವ ಅಭಿವೃದ್ಧಿ ಸೂಚ್ಯಂಕಅಲ್ಲಮ ಪ್ರಭುಪರಿಣಾಮರಾಜಧಾನಿಗಳ ಪಟ್ಟಿಮೂಕಜ್ಜಿಯ ಕನಸುಗಳು (ಕಾದಂಬರಿ)ಯೂಟ್ಯೂಬ್‌ದಾವಣಗೆರೆಸಂವತ್ಸರಗಳುಬೆಳಗಾವಿಖ್ಯಾತ ಕರ್ನಾಟಕ ವೃತ್ತಜಲ ಮಾಲಿನ್ಯಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಯಕ್ಷಗಾನರಾಮಭಾರತದ ಭೌಗೋಳಿಕತೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರೈತಗಂಡಬೇರುಂಡಅಂಚೆ ವ್ಯವಸ್ಥೆಜಾಗತಿಕ ತಾಪಮಾನಮಾರೀಚಮೋಕ್ಷಗುಂಡಂ ವಿಶ್ವೇಶ್ವರಯ್ಯಬಿ.ಎಸ್. ಯಡಿಯೂರಪ್ಪಕುಟುಂಬಕರ್ನಾಟಕದ ತಾಲೂಕುಗಳುಸಂಖ್ಯಾಶಾಸ್ತ್ರಸತ್ಯ (ಕನ್ನಡ ಧಾರಾವಾಹಿ)ಅನುರಾಧಾ ಧಾರೇಶ್ವರಭಾರತದ ರೂಪಾಯಿದ್ವಿರುಕ್ತಿಗೀತಾ (ನಟಿ)ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಹಣ್ಣುಚಿಂತಾಮಣಿಕೆ. ಎಸ್. ನರಸಿಂಹಸ್ವಾಮಿದೇವರ ದಾಸಿಮಯ್ಯ🡆 More