ತಟ್ಟೆ ಇಡ್ಲಿ

ಇಡ್ಲಿ, ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ, ರುಬ್ಬಿ ಹಬೆಯಲ್ಲಿ ತಯಾರಿಸುವ ಒಂದು ತಿನಿಸು.

ಈ ಇಡ್ಲಿಯನ್ನು ತಯಾರಿಸಲು ಅದಕ್ಕೇ ಪ್ರತ್ಯೇಕವಾದ ತಟ್ಟೆಗಳನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಇಡ್ಲಿಯು ಅಂಗೈ ಅಗಲ ಇರುತ್ತದೆ. ಮಕ್ಕಳಿಗೆ ಇಷ್ಟವಾದ ಪುಟ್ಟ ಪುಟ್ಟ ಇಡ್ಲಿಗಳನ್ನೂ ಮನೆಗಳಲ್ಲಿ ಮಾಡುವರು. ಹೊಟೆಲ್‍ಗಳಲ್ಲಿ ಹೆಚ್ಚಿನದಾಗಿ ವ್ಯಾಪಾರವಾಗುವ ತಿನಿಸೆಂದರೆ ಇಡ್ಲಿ. ಆರೋಗ್ಯದ ದೃಷ್ಟಿಯಿಂದಲೂ ಇದನ್ನು ಸೇವಿಸುವುದು ಒಳ್ಳೆಯದು. ಸುಲಭವಾಗಿ ಜೀರ್ಣವಾಗುವ ಈ ತಿನಿಸನ್ನು ರೋಗಿಗಳಾದಿಯಾಗಿ ಎಲ್ಲರೂ ತಿನ್ನುವರು.

ಹಲವು ವರ್ಷಗಳ ಹಿಂದೆ ಪ್ರಯೋಗಾತ್ಮಕವಾಗಿ ದೋಸೆಯಷ್ಟು ಅಗಲದ ಇಡ್ಲಿಗಳನ್ನು ಕರ್ನಾಟಕತುಮಕೂರು ಜಿಲ್ಲೆಯ ಕ್ಯಾತ್ಸಂದ್ರದಲ್ಲಿರುವ ನಟರಾಜ ಹೊಟೆಲ್ ಮಾಲೀಕರು ತಯಾರಿಸಿದರು. ಅತಿ ಶೀಘ್ರದಲ್ಲಿಯೇ ಅದು ಪ್ರಸಿದ್ಧವಾಯಿತು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಆ ಹೊಟೆಲ್‍ಗೆ ಬರುವವರ ಸಂಖ್ಯೆ ಬಹಳವಾಯಿತು. ಕ್ಯಾತ್ಸಂದ್ರ ಊರನ್ನು ತಟ್ಟೆ ಇಡ್ಲಿಯಿಂದಲೇ ಗುರುತಿಸುವಂತಾಯಿತು. ಇನ್ನು ತಟ್ಟೆ ಇಡ್ಲಿ ಎಂದ ತಕ್ಷಣ ಎಲ್ಲರಿಗೂ ಮೊತ್ತ ಮೊದಲಿಗೆ ನೆನಪಾಗುವುದು ನಟರಾಜ ಹೊಟೆಲ್. ಆದರೆ, ರವಿ ಹೊಟೆಲ್ ಕೂಡಾ ಈಗ ಪ್ರಸಿದ್ಧವಾಗಿದೆ. ಒಂದು ಇಡ್ಲಿ ತಿನ್ನಲು ಒಪ್ಪತ್ತಿನ ಹೊಟ್ಟೆ ತುಂಬುವುದೆಂದರೆ ನಂಬಲಾದೀತೇ?

Tags:

ಅಕ್ಕಿಆರೋಗ್ಯಇಡ್ಲಿಉದ್ದಿನ ಬೇಳೆ

🔥 Trending searches on Wiki ಕನ್ನಡ:

ಭಾಮಿನೀ ಷಟ್ಪದಿಭಾರತೀಯ ರೈಲ್ವೆಮೂಕಜ್ಜಿಯ ಕನಸುಗಳು (ಕಾದಂಬರಿ)ಹೊಯ್ಸಳ ವಿಷ್ಣುವರ್ಧನಗುರುರಾಜ ಕರಜಗಿಕರ್ನಾಟಕ ಲೋಕಸೇವಾ ಆಯೋಗಭಾರತ ಸಂವಿಧಾನದ ಪೀಠಿಕೆಉಡಕನ್ನಡದಲ್ಲಿ ವಚನ ಸಾಹಿತ್ಯತಾಳಗುಂದ ಶಾಸನಬಿ.ಜಯಶ್ರೀಸನ್ನಿ ಲಿಯೋನ್ಮಲಬದ್ಧತೆಗೋಕಾಕ್ ಚಳುವಳಿತ. ರಾ. ಸುಬ್ಬರಾಯಪೌರತ್ವಜ್ವರಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಕರ್ನಾಟಕಶಕ್ತಿಸಲಿಂಗ ಕಾಮಕರ್ನಾಟಕದ ಜಾನಪದ ಕಲೆಗಳುಹಣ್ಣುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಪ್ರಪಂಚದ ದೊಡ್ಡ ನದಿಗಳುಮಹಮದ್ ಬಿನ್ ತುಘಲಕ್ಸಂಯುಕ್ತ ಕರ್ನಾಟಕಭಾರತದಲ್ಲಿನ ಶಿಕ್ಷಣಬಹಮನಿ ಸುಲ್ತಾನರುಕರ್ಮಭಾರತೀಯ ಭಾಷೆಗಳುಮಹೇಂದ್ರ ಸಿಂಗ್ ಧೋನಿರಾಶಿಕೃಷ್ಣಭಾರತದ ಮಾನವ ಹಕ್ಕುಗಳುಅ.ನ.ಕೃಷ್ಣರಾಯಮಾವುಸಂಗ್ಯಾ ಬಾಳ್ಯಾ(ನಾಟಕ)ಗೋವಿಂದ ಪೈ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಹಯಗ್ರೀವಆದಿವಾಸಿಗಳುನಗರನೀರಿನ ಸಂರಕ್ಷಣೆಮಾನವನ ವಿಕಾಸಭಗತ್ ಸಿಂಗ್ರಂಗಭೂಮಿಭಾರತದ ಉಪ ರಾಷ್ಟ್ರಪತಿವೇಶ್ಯಾವೃತ್ತಿಕನಕದಾಸರುಏಕರೂಪ ನಾಗರಿಕ ನೀತಿಸಂಹಿತೆಅವರ್ಗೀಯ ವ್ಯಂಜನರಾಷ್ಟ್ರಕವಿಚಾಲುಕ್ಯಅಂತಿಮ ಸಂಸ್ಕಾರಕವಿವೇದವ್ಯಾಸನಾಟಕಕರ್ನಾಟಕದ ಶಾಸನಗಳುದ್ವಿಗು ಸಮಾಸಸಂವಹನರೋಮನ್ ಸಾಮ್ರಾಜ್ಯರವಿಕೆಕಾಮಸೂತ್ರನಾಯಕ (ಜಾತಿ) ವಾಲ್ಮೀಕಿಆರೋಗ್ಯಫೇಸ್‌ಬುಕ್‌ಶುಕ್ರಹಳೆಗನ್ನಡಗಾಳಿ/ವಾಯುಕಂಪ್ಯೂಟರ್ಸಮುಚ್ಚಯ ಪದಗಳುಎಸ್.ಎಲ್. ಭೈರಪ್ಪದೇವರ/ಜೇಡರ ದಾಸಿಮಯ್ಯಪಂಚ ವಾರ್ಷಿಕ ಯೋಜನೆಗಳುಧರ್ಮಸುದೀಪ್🡆 More