ಡಬಲ್ ಕಾ ಮೀಠಾ

ಡಬಲ್ ಕಾ ಮೀಠಾ ಒಂದು ಭಾರತೀಯ ಬ್ರೆಡ್ ಪುಡಿಂಗ್ ಸಿಹಿ ತಿನಿಸಾಗಿದೆ.

ಬ್ರೆಡ್‍ನ ತುಂಡುಗಳನ್ನು ಕರಿದು ಸೇರಿದಂತೆ ಕೇಸರಿ ಮತ್ತು ಏಲಕ್ಕಿ ಸೇರಿದಂತೆ ಸಂಬಾರ ಪದಾರ್ಥಗಳೊಂದಿಗೆ ಬಿಸಿ ಹಾಲಿನಲ್ಲಿ ನೆನೆಸಿ ಇದನ್ನು ತಯಾರಿಸಲಾಗುತ್ತದೆ. ಡಬಲ್ ಕಾ ಮೀಠಾ ತೆಲಂಗಾಣಾದ ಹೈದರಾಬಾದ್‌‍ನ ಒಂದು ಡಿಜ಼ರ್ಟ್ ಆಗಿದೆ. ಇದು ಹೈದರಾಬಾದಿ ಪಾಕಪದ್ಧತಿಯಲ್ಲಿ ಜನಪ್ರಿಯವಾಗಿದೆ ಮತ್ತು ಇದನ್ನು ಮದುವೆ ಸಮಾರಂಭಗಳು ಮತ್ತು ಪಾರ್ಟಿಗಳಲ್ಲಿ ಬಡಿಸಲಾಗುತ್ತದೆ. ಡಬಲ್ ಕಾ ಮೀಠಾ ಪದಗುಚ್ಛವು ಹಾಲಿನ್ ಬ್ರೆಡ್‍ನ್ನು ಸೂಚಿಸುತ್ತದೆ. ಇದನ್ನು ಸ್ಥಳೀಯ ಭಾರತೀಯ ಪ್ರಾಂತ ಭಾಷೆಯಲ್ಲಿ "ಡಬಲ್ ರೋಟಿ" ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಬೇಕಿಂಗ್‍ನ ನಂತರ ತನ್ನ ಮೂಲ ಗಾತ್ರದ ದುಪ್ಪಟ್ಟು ಗಾತ್ರಕ್ಕೆ ಉಬ್ಬಿಕೊಳ್ಳುತ್ತದೆ.

ಡಬಲ್ ಕಾ ಮೀಠಾ

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಕೇಸರಿಹಾಲುಹೈದರಾಬಾದ್‌, ತೆಲಂಗಾಣ

🔥 Trending searches on Wiki ಕನ್ನಡ:

ಮಸೂರ ಅವರೆಆರ್ಯರುಉಗ್ರಾಣಜಯಚಾಮರಾಜ ಒಡೆಯರ್ಸಾವಿತ್ರಿಬಾಯಿ ಫುಲೆಮೂಢನಂಬಿಕೆಗಳುಮಲೇರಿಯಾಬಾಬರ್ಹರಪ್ಪಕನ್ನಡ ಬರಹಗಾರ್ತಿಯರುಝಾನ್ಸಿ ರಾಣಿ ಲಕ್ಷ್ಮೀಬಾಯಿಭಾವನಾ(ನಟಿ-ಭಾವನಾ ರಾಮಣ್ಣ)ಭಾರತದ ನದಿಗಳುಪ್ರಜಾಪ್ರಭುತ್ವಡಿ. ದೇವರಾಜ ಅರಸ್ಯೋನಿಕರ್ನಾಟಕ ಸಂಗೀತಚದುರಂಗದ ನಿಯಮಗಳುಸಜ್ಜೆಕನ್ನಡಪ್ರಭಜಪಾನ್ಅದ್ವೈತಪ್ಲಾಸ್ಟಿಕ್ಕನ್ನಡ ಜಾನಪದವಸ್ತುಸಂಗ್ರಹಾಲಯಚಿನ್ನಇನ್ಸ್ಟಾಗ್ರಾಮ್ದ್ವಾರಕೀಶ್ಹಕ್ಕ-ಬುಕ್ಕಮೈಸೂರುಭಾರತದ ಸರ್ವೋಚ್ಛ ನ್ಯಾಯಾಲಯಕರಗ (ಹಬ್ಬ)ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಸಾಹಿತ್ಯಷಟ್ಪದಿದಾವಣಗೆರೆಕೃಷ್ಣಗೂಗಲ್೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಯೇಸು ಕ್ರಿಸ್ತಬಾದಾಮಿ ಗುಹಾಲಯಗಳುಭಗತ್ ಸಿಂಗ್ಕೆ. ಅಣ್ಣಾಮಲೈಅಕ್ಬರ್ಗವಿಸಿದ್ದೇಶ್ವರ ಮಠರತ್ನಾಕರ ವರ್ಣಿಕರ್ನಾಟಕ ಜನಪದ ನೃತ್ಯರಕ್ತ ದಾನಸುವರ್ಣ ನ್ಯೂಸ್ಸಮಾಜಶಾಸ್ತ್ರಗೋವಿಂದ ಪೈಸಿದ್ದರಾಮಯ್ಯಆಗಮ ಸಂಧಿಬಾದಾಮಿಭಾಷಾ ವಿಜ್ಞಾನಭಾರತದ ರಾಷ್ಟ್ರಪತಿಗಳ ಪಟ್ಟಿಸುರಪುರದ ವೆಂಕಟಪ್ಪನಾಯಕಸೀತಾ ರಾಮಕುರುಬಭಾರತದ ಮಾನವ ಹಕ್ಕುಗಳುಆದಿ ಶಂಕರಚಿತ್ರದುರ್ಗಕನ್ನಡದಲ್ಲಿ ಕಾದಂಬರಿ ಸಾಹಿತ್ಯಸೂರ್ಯ (ದೇವ)ನದಿನೇರಳೆವಿನಾಯಕ ಕೃಷ್ಣ ಗೋಕಾಕವಿಕಿಪೀಡಿಯಕರ್ನಾಟಕದ ತಾಲೂಕುಗಳುದುಂಡು ಮೇಜಿನ ಸಭೆ(ಭಾರತ)ತ. ರಾ. ಸುಬ್ಬರಾಯಮೆಕ್ಕೆ ಜೋಳಕರ್ನಾಟಕ ವಿಧಾನ ಸಭೆಶಾಲಿವಾಹನ ಶಕೆಎಮ್.ಎ. ಚಿದಂಬರಂ ಕ್ರೀಡಾಂಗಣಪೂಜಾ ಕುಣಿತ🡆 More