ಟಿ ತಂಬುಚೆಟ್ಟಿ

ಸರ್ ಟಿ ಆರ್ ಎ ತಂಬುಚೆಟ್ಟಿಯವರ ಎಂಟು ಮಕ್ಕಳಲ್ಲಿ ಕೊನೆಯವರಾದ ಟಿ ತಂಬುಚೆಟ್ಟಿಯವರು ಮೈಸೂರು ಪ್ರಾಂತ್ಯದಲ್ಲಿ ಹುಜೂರ್ ಕಾರ್ಯದರ್ಶಿ ಹಾಗೂ ಮಂತ್ರಿಮಂಡಲದ ಸದಸ್ಯರಾಗಿ ಸೇವೆ ಸಲ್ಲಿಸಿ ೧೯೪೦ರಲ್ಲಿ ಅತ್ಯಂತ ಸೂಕ್ಷ್ಮ ಸ್ಥಾನವಾದ ಮಹಾರಾಜರ ಖಾಸಾ ಕಾರ್ಯದರ್ಶಿಯ ಸ್ಥಾನಕ್ಕೇರಿದರು.

ಮಹಾರಾಜ ಜಯಚಾಮರಾಜೇಂದ್ರ ಒಡೆಯರ ಮುಖ್ಯ ಸಲಹೆಗಾರರಾಗಿ ಸರ್ ಟಿ ತಂಬುಚೆಟ್ಟಿಯವರು ಸ್ವಾತಂತ್ರ್ಯ ಸಂಕ್ರಮಣಕಾಲದ ಮೈಸೂರು ರಾಜ್ಯದ ಸರ್ವಾಂಗೀಣ ಪ್ರಗತಿಗೆ ಮುಖ್ಯ ಕಾರಣಕರ್ತರಾಗಿದ್ದಾರೆ. ೧೯೪೮ರಲ್ಲಿ ಸೇವೆಯಿಂದ ನಿವೃತ್ತರಾದ ಅವರು ಮೈಸೂರರಸರಿಂದ ’ಅಮಾತ್ಯಶಿರೋಮಣಿ’ ಬಿರುದನ್ನೂ ಬ್ರಿಟಿಷ್ ಸರ್ಕಾರದಿಂದ ನೈಟ್ ಪದವಿಯನ್ನೂ ಪಡೆದಿದ್ದರು. ಮೈಸೂರಿನ ಸಂತ ಫಿಲೋಮಿನಾ ಚರ್ಚ್, ಸಂತ ಫಿಲೋಮಿನಾ ಕಾಲೇಜುಗಳ ನಿರ್ಮಾಣದಲ್ಲಿ ಇವರ ಕೊಡುಗೆ ಅಪಾರ. ಅವರು ತಮ್ಮ ಪತ್ನಿ ಅಂದರೆ ದೇಶೋಪಕಾರಿಣಿ ಮೇಡಮ್ ಜರ್ಟ್ರೂಡ್ ತಂಬುಚೆಟ್ಟಿಯವರ ಹೆಸರಿನಲ್ಲಿ ಕಬ್ಬನ್ ಪಾರ್ಕ್ನಲ್ಲಿ ಕಟ್ಟಿದ ಬಾಲಭವನ ಇಂದಿಗೂ ಮಕ್ಕಳಿಗೆ ಮುದ ನೀಡುತ್ತಿದೆ.

Tags:

ಕಬ್ಬನ್ ಪಾರ್ಕ್ಜಯಚಾಮರಾಜ ಒಡೆಯರ್ತಂಬುಚೆಟ್ಟಿಮೈಸೂರುಸಂತ ಫಿಲೋಮಿನಾ ಚರ್ಚ್

🔥 Trending searches on Wiki ಕನ್ನಡ:

ಡಾ ಬ್ರೋಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಕನಕದಾಸರುಪ್ರಾರ್ಥನಾ ಸಮಾಜಪ್ರಜಾಪ್ರಭುತ್ವಯೋಗ ಮತ್ತು ಅಧ್ಯಾತ್ಮಹನಿ ನೀರಾವರಿಹೊಂಗೆ ಮರಅಕ್ಷಾಂಶ ಮತ್ತು ರೇಖಾಂಶರನ್ನಗ್ರಾಮ ಪಂಚಾಯತಿಯು.ಆರ್.ಅನಂತಮೂರ್ತಿವಿಚ್ಛೇದನಕಾರ್ಮಿಕರ ದಿನಾಚರಣೆವಿಭಕ್ತಿ ಪ್ರತ್ಯಯಗಳುಅವತಾರಮೌರ್ಯ (ಚಲನಚಿತ್ರ)ಉದಯವಾಣಿಮಹಮ್ಮದ್ ಘಜ್ನಿಶ್ಯೆಕ್ಷಣಿಕ ತಂತ್ರಜ್ಞಾನಗಿಡಮೂಲಿಕೆಗಳ ಔಷಧಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ರಾಷ್ಟ್ರೀಯ ಉದ್ಯಾನಗಳುಕರ್ನಾಟಕದಲ್ಲಿ ವನ್ಯಜೀವಿಧಾಮಗಳುಕರ್ಬೂಜಭಾರತದ ಇತಿಹಾಸರಾಜಕೀಯ ವಿಜ್ಞಾನಅಸಹಕಾರ ಚಳುವಳಿಲೋಪಸಂಧಿಭಾರತೀಯ ಆಡಳಿತಾತ್ಮಕ ಸೇವೆಗಳುಕರ್ಮಧಾರಯ ಸಮಾಸಕನ್ನಡ ರಂಗಭೂಮಿಗಂಗ (ರಾಜಮನೆತನ)ಹೈನುಗಾರಿಕೆಕಬಡ್ಡಿಮಧುಮೇಹಸಹಕಾರಿ ಸಂಘಗಳುಚೋಮನ ದುಡಿತೆಂಗಿನಕಾಯಿ ಮರಕೆ ವಿ ನಾರಾಯಣಸಿಂಧೂತಟದ ನಾಗರೀಕತೆಬನವಾಸಿಛಂದಸ್ಸುಭಾರತದಲ್ಲಿ ಮೀಸಲಾತಿಕಮಲದಹೂಕೈಗಾರಿಕೆಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆಹಳೆಗನ್ನಡಕುಮಾರವ್ಯಾಸಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಜಗನ್ನಾಥದಾಸರುಚಿಕ್ಕೋಡಿಜೋಗಿ (ಚಲನಚಿತ್ರ)ಚಕ್ರವ್ಯೂಹಕಂಪ್ಯೂಟರ್ಸಾರಾ ಅಬೂಬಕ್ಕರ್ಕಮಲವಿಕ್ರಮಾರ್ಜುನ ವಿಜಯಕರ್ನಾಟಕ ಪೊಲೀಸ್ತಿರುಪತಿಅಂಬಿಗರ ಚೌಡಯ್ಯಪಂಚ ವಾರ್ಷಿಕ ಯೋಜನೆಗಳುಮೈಸೂರು ದಸರಾಕರ್ನಾಟಕದ ಸಂಸ್ಕೃತಿಜನಪದ ಕರಕುಶಲ ಕಲೆಗಳುಬರವಣಿಗೆನೀತಿ ಆಯೋಗಸ್ಟಾರ್‌ಬಕ್ಸ್‌‌ವೈದೇಹಿಹೆಚ್.ಡಿ.ದೇವೇಗೌಡನಯನತಾರಪಶ್ಚಿಮ ಘಟ್ಟಗಳುಜಿ.ಪಿ.ರಾಜರತ್ನಂಮತದಾನ (ಕಾದಂಬರಿ)ಕೃಷ್ಣದೇವರಾಯವಿವಾಹಕರ್ನಾಟಕ ವಿಧಾನ ಪರಿಷತ್🡆 More