ಟಾರ್ಟನ್

ಟಾರ್ಟನ್ ಬೇರೆ ಬೇರೆ ಬಣ್ಣಗಳ ಹಾಗೂ ಅಗಲಗಳ ಪಟ್ಟೆಗಳು ಲಂಬಕೋನಗಳಲ್ಲಿ ಪರಸ್ಪರ ಛೇದಿಸುವಂತೆ ನೇಯ್ದ ಉಣ್ಣೆಯ ಇಲ್ಲವೆ ಹುರಿದಾರದ ವಸ್ತ್ರ.

ಸ್ಕಾಟ್‍ಲೆಂಡಿನ ಹೈಲ್ಯಾಂಡುಗಳ ಜನರು ಧರಿಸುತ್ತಿದ್ದುದು ವಾಡಿಕೆ. ಅವರ ಒಂದೊಂದು ಬುಡಕಟ್ಟಿಗೂ ವಿಶಿಷ್ಟ ನಮೂನೆಗಳ ಇಂಥ ವಸ್ತ್ರಗಳು ಇದ್ದುವು.

ಟಾರ್ಟನ್
ಮೂರು ಟಾರ್ಟನ್ ಬಟ್ಟೆಗಳು


ಕ್ರೇಪ್ ಮತ್ತು ಇತರ ಅಭಿರುಚಿಪ್ರಿಯ ನೇಯ್ಗೆಗಳನ್ನು ಅಳವಡಿಸಿಕೊಂಡು ಹತ್ತಿ, ರೇಷ್ಮೆ ಮತ್ತು ಇತರ ನೂಲುಗಳನ್ನು ಬಳಸಿಕೊಂಡು ಟಾರ್ಟನ್ ವಿನ್ಯಾಸಗಳಲ್ಲಿ ಅನೇಕ ಸುಧಾರಣೆಗಳನ್ನು ಮಾಡಿರುತ್ತಾರೆ. ಸೈನಿಕ ಬಟ್ಟೆಗಳನ್ನು ಕುರಿತು ಹೇಳುವಾಗ ಟಾರ್ಟನ್ ಎಂಬ ಪದವನ್ನು ಬಳಸಿದ್ದರೆ ಅದು ವಸ್ತುವನ್ನು ಕುರಿತು ಹೇಳಿದೆಯೇ ಹೊರತು, ಅದರ ವರ್ಣಸಂಯೋಜನೆಯ ಬಗ್ಗೆ ಅಲ್ಲ; ಏಕೆಂದರೆ, ಅನಾಕರ್ಷಣೀಯ ಮಿಶ್ರಣದ ವಸ್ತ್ರವನ್ನು ಟಾರ್ಟನ್ ಎನ್ನುವುದುಂಟು.

ಟಾರ್ಟನ್
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಸ್ಕಾಟ್‌ಲೆಂಡ್

🔥 Trending searches on Wiki ಕನ್ನಡ:

ಭಾರತದ ಬ್ಯಾಂಕುಗಳ ಪಟ್ಟಿವ್ಯಾಪಾರಭಾರತದ ಸಂಸತ್ತುಜೈನ ಧರ್ಮಮಸೂದೆಕಾಂತಾರ (ಚಲನಚಿತ್ರ)ಮೀರಾಬಾಯಿಎಚ್.ಎಸ್.ವೆಂಕಟೇಶಮೂರ್ತಿಕುಟುಂಬಅಂಬಿಗರ ಚೌಡಯ್ಯರಮ್ಯಾರಷ್ಯಾಬೇಡಿಕೆಯ ನಿಯಮಪರಿಸರ ರಕ್ಷಣೆಸಮುಚ್ಚಯ ಪದಗಳುಪ್ಲೇಟೊಭಾರತೀಯ ಅಂಚೆ ಸೇವೆಟ್ಯಾಕ್ಸಾನಮಿಅಂಜನಿ ಪುತ್ರಭಾರತದ ರಾಷ್ಟ್ರಗೀತೆಸೂರ್ಯ (ದೇವ)ಮೇರಿ ಕೋಮ್ರೋಸ್‌ಮರಿಶ್ರೀ. ನಾರಾಯಣ ಗುರುಗಣೇಶ್ (ನಟ)ಶ್ರೀಕೃಷ್ಣದೇವರಾಯಭಾರತದ ಸಂವಿಧಾನದ ಏಳನೇ ಅನುಸೂಚಿಕರ್ನಾಟಕದ ನದಿಗಳುರಾಜಸ್ಥಾನ್ ರಾಯಲ್ಸ್ಗಣೇಶವ್ಯವಹಾರ ಪ್ರಕ್ರಿಯೆ ನಿರ್ವಹಣೆದ್ವಿರುಕ್ತಿಎಸ್.ಎಲ್. ಭೈರಪ್ಪಬಿ. ಎಂ. ಶ್ರೀಕಂಠಯ್ಯಹಳೆಗನ್ನಡನಾಟಕಕಾಟೇರಯಕ್ಷಗಾನಕನ್ನಡ ಬರಹಗಾರ್ತಿಯರುಭಾರತದ ಪ್ರಧಾನ ಮಂತ್ರಿಜೀವಕೋಶಬಂಡಾಯ ಸಾಹಿತ್ಯಭೂಮಿಮುಖ್ಯ ಪುಟತಲಕಾಡುಇಮ್ಮಡಿ ಪುಲಕೇಶಿಅರವತ್ತನಾಲ್ಕು ವಿದ್ಯೆಗಳುಕಲಿಯುಗವಿನಾಯಕ ದಾಮೋದರ ಸಾವರ್ಕರ್ಭೂಶಾಖದ ಶಕ್ತಿನಯನ ಸೂಡಇಮ್ಮಡಿ ಪುಲಿಕೇಶಿಅರ್ಥ ವ್ಯವಸ್ಥೆಗುಪ್ತ ಸಾಮ್ರಾಜ್ಯಛಂದಸ್ಸುಬಿ.ಎಲ್.ರೈಸ್ಕೇಶಿರಾಜಪ್ರಸ್ಥಭೂಮಿಬಹಮನಿ ಸುಲ್ತಾನರುಹನುಮಾನ್ ಚಾಲೀಸಹಿಂದೂ ಮಾಸಗಳುಜ್ಞಾನಪೀಠ ಪ್ರಶಸ್ತಿನದಿಚದುರಂಗ (ಆಟ)ಮೂಲಸೌಕರ್ಯವಿಷ್ಣುವರ್ಧನ್ (ನಟ)ಬರವಣಿಗೆಇಸ್ಲಾಂಭಾರತೀಯ ಶಾಸ್ತ್ರೀಯ ನೃತ್ಯಲಕ್ಷ್ಮೀಶಕಲಾವಿದಎನ್ ಆರ್ ನಾರಾಯಣಮೂರ್ತಿರಾಮಕೃಷ್ಣ ಪರಮಹಂಸರಚಿತಾ ರಾಮ್ಬೀಚಿಕರ್ಬೂಜಪ್ಲ್ಯಾಸ್ಟಿಕ್ ಸರ್ಜರಿ🡆 More