ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್,

ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್, (ಜನವರಿ ೧೮೯೨ - ೨ ಸೆಪ್ಟೆಂಬರ್ ೧೯೭೩).

ಇವರು ಆಂಗ್ಲ ಭಾಷೆಯ ಲೇಖಕ, ಕವಿ, ಭಾಷಾಶಾಸ್ತ್ರಜ್ಞ ಹಾಗೊ ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಅಗ್ಗಿದರು. ಇವರಿಗೆ ಖ್ಯಾತಿ ತಂದ್ದದು ಇವರ ಕ್ಲಸಿಕ್ ಕಾಲ್ಪನಿಕ ಲೇಖನಗಳಾದ "ದಿ ಹೊಬಿಟ್", "ದಿ ಲಾರ್ಡ್ ಅಪ್ ದಿ ರಿಂಗ್ಸ್" ಹಾಗು "ಸಿಲ್ಮರಿಲ್ಲಿಯನ್".

ಜೆ. ಆರ್. ಆರ್. ಟೊಲ್ಕಿನ್
ಜನನಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್
೧೮೯೨
ಆರೆಂಜ್ ಫ್ರಿ ಸ್ಟೆಟ್
ಮರಣ೧೯೭೩
ಇಂಗ್ಲೆಂಡ್
ವೃತ್ತಿಲೇಖಕ, ಭಾಷಾಶಾಸ್ತ್ರಜ್ಞ, ಕವಿ
ರಾಷ್ಟ್ರೀಯತೆಭ್ರಿಟಿಶ್
ಪ್ರಕಾರ/ಶೈಲಿಕಾಲ್ಪನಿಕ
ಪ್ರಮುಖ ಕೆಲಸ(ಗಳು)"ದಿ ಹೊಬಿಟ್", "ದಿ ಲಾರ್ಡ್ ಅಪ್ ದಿ ರಿಂಗ್ಸ್" ಹಾಗು "ಸಿಲ್ಮರಿಲ್ಲಿಯನ್"
ಬಾಳ ಸಂಗಾತಿಎಡಿತ್ ಬ್ರಾಟ್ಟ್ (೧೯೧೬-೧೯೭೧)
ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್,
J .R .R. Tolkien

ಟೊಲ್ಕಿನ್ ಅವರು ಅಕ್ಸವರ್ಡ್ ವಿಶ್ವವಿದ್ಯಾಲಯದಲ್ಲಿ ರಾಲಿಂಸನ್ ಅಂಡ್ ಬೊಸ್ವೊರ್ತ್ ಅಪ್ ಆಂಗ್ಲೊ-ಸಕ್ಸನ್ ಪ್ರಾಧ್ಯಪಕರಾಗಿ ೧೯೨೫ ರಿಂದ ೧೯೪೫ ರವರಗೆ ಸೇವೆ ಸಲ್ಲಿಸಿದ್ದರು ಹಾಗು ೧೯೪೫ ರಿಂದ ೧೯೫೯ ರವರಗೆ ಆಂಗ್ಲ ಭಾಷೆ ಮತ್ತು ಸಾಹಿತ್ಯದ ಮೆರ್ಟನ್ ಪ್ರಾಧ್ಯಪಕರಾಗಿದ್ದರು. ಇವರು ಸಿ.ಎಸ್.ಲಿವಿಸ್ ರ ನಿಕಟ ಸ್ನೇಹಿತರಾಗಿದ್ದರು-ಇಬ್ಬರು ಇಂಕ್ಲಿಂಗ್ಸ್ ಎಂಬ ಅಸಾಂಪ್ರದಾಯಿಕ ಸಾಹಿತ್ಯ ಚರ್ಚೆ ಸಂಘದ ಸದಸ್ಯರಾಗಿದ್ದರು, ಟೊಲ್ಕಿನ್ ರವರನು ರಾಣಿ ಎಲೆಙಿಬೆತ್ ೨ ರವರು ಬ್ರಿಟಿಶ್ ಸಮ್ರಾಜ್ಯದ ಅನುಶಾಸನದ ಅದಿಪತಿಯಾಗಿ ೨೮-೩-೧೯೭೨ ರಲ್ಲಿ ನೇಮಿಸಿದ್ದರು.

ಇವರ ಮರಣದ ನಂತರ, ಇವರ ಪುತ್ರ ಕ್ರಿಸ್ತೊಪರ್ ಅವರು ತಂದೆಯ ಅನೆಕ ಅಪ್ರಕಟಿತ ಹಸ್ತಲೇಖ, ಲೆಖನೆಗಳನ್ನು ಸರಣಿಯಗಿ ಪ್ರಕಟಿಸಿದರು, ಇದರಲ್ಲಿ ಸಿಲ್ಮರಿಲ್ಲಿಯನ್ ಪ್ರಧಾನವದ್ದದು. "ಸಿಲ್ಮರಿಲ್ಲಿಯನ್", "ದಿ ಹೊಬಿಟ್" ಹಾಗು "ದಿ ಲಾರ್ಡ್ ಅಪ್ ದಿ ರಿಂಗ್ಸ್" ಸೆರಿ "ಆರ್ದ" ಹಾಗು "ಮಿಡ್ಲ್ ಅರ್ಥ್" ಎಂಬ ಕಲ್ಪನಿಕ ಲೊಕವನು ಕುರಿತು ಹಲವು ಕತ, ಕವ್ಯ, ಕಾಲ್ಪನಿಕ ಇತಿಹಾಸ, ಕಲ್ಪಿತ ಭಷೆ ಹಾಗು ಸಾಹಿತ್ಯ ನಿಬಂದಗಳ್ಳನು ಹೊಂದಿದೆ. ಇವರ ಮೊದಲೆ ಹಲವು ಲೆಖಕರು ಕಾಲ್ಪನಿಕ ಕತೆಗಳನು ಪ್ರಕಟಿಸಿದ್ದರು ಆದರು ಟೊಲ್ಕಿನ್ ರ್ "ದಿ ಹೊಬಿಟ್" ಹಾಗು "ದಿ ಲಾರ್ಡ್ ಅಪ್ ದಿ ರಿಂಗ್ಸ್"ರ ಯಶಸು ಈ ಸಾಹಿತ್ಯದ ಪ್ರಕರ ವನ್ನು ಪುನರ್ ಚ್ಯತನ್ಯಗೊಳಿಸಿತು, ಇವರನು ನವೀನ ಕಾಲ್ಪನಿಕ ಸಾಹಿತ್ಯದ ತಂದೆ ಎಂದೆ ಕರಿಯಲಾಗುತದೆ. ೨೦೦೮ ರಲ್ಲಿ ಟೊಲ್ಕಿನ್ ಅವರನ್ನು ೧೯೪೫ ರಿಂದ ೨೦೦೮ ರವರಗಿನ ಶ್ರೇಷ್ಠ ಬ್ರಿಟಿಶ್ ಲೆಖಕರ ಸಾಲಿನಲ್ಲಿ ೬ ನೆ ಸ್ಥಾನ ಕೊಟ್ಟಿತು.

Tags:

🔥 Trending searches on Wiki ಕನ್ನಡ:

ಭಾರತದ ಚುನಾವಣಾ ಆಯೋಗಮಾದಕ ವ್ಯಸನಚಾಲುಕ್ಯವಿಷ್ಣುವರ್ಧನ್ (ನಟ)ಗಾದೆ ಮಾತುಖಗೋಳಶಾಸ್ತ್ರತಾಳಗುಂದ ಶಾಸನಚೆನ್ನಕೇಶವ ದೇವಾಲಯ, ಬೇಲೂರುಫಿರೋಝ್ ಗಾಂಧಿಎಸ್.ಜಿ.ಸಿದ್ದರಾಮಯ್ಯಮಾವುಮೈಗ್ರೇನ್‌ (ಅರೆತಲೆ ನೋವು)ರಾಮಸರಸ್ವತಿಮಾನವನಲ್ಲಿ ನಿರ್ನಾಳ ಗ್ರಂಥಿಗಳುಮಾರ್ಕ್ಸ್‌ವಾದಭಾರತದ ಸಂವಿಧಾನಮಾನಸಿಕ ಆರೋಗ್ಯಅನುನಾಸಿಕ ಸಂಧಿಎತ್ತಿನಹೊಳೆಯ ತಿರುವು ಯೋಜನೆಶಿವರಾಜ್‍ಕುಮಾರ್ (ನಟ)ಶಾಲೆವಿಜಯನಗರ ಸಾಮ್ರಾಜ್ಯಭಾರತ ರತ್ನಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿವಿಜ್ಞಾನಹೊಯ್ಸಳನೀತಿ ಆಯೋಗಕಾಮಸೂತ್ರಬಸವ ಜಯಂತಿಶಿವಮೊಗ್ಗವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುರಾಜ್‌ಕುಮಾರ್ರಾಜಕೀಯ ಪಕ್ಷಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸುಬ್ರಹ್ಮಣ್ಯ ಧಾರೇಶ್ವರಕೃಷ್ಣರಾಜಸಾಗರಕನ್ನಡ ಸಾಹಿತ್ಯ ಪರಿಷತ್ತುರಾಮ ಮಂದಿರ, ಅಯೋಧ್ಯೆಚಂದ್ರಯಾನ-೩ಮೌರ್ಯ ಸಾಮ್ರಾಜ್ಯಷಟ್ಪದಿನೀನಾದೆ ನಾ (ಕನ್ನಡ ಧಾರಾವಾಹಿ)ಸೀಮೆ ಹುಣಸೆಛಂದಸ್ಸುಭಕ್ತಿ ಚಳುವಳಿಕನ್ನಡತಿ (ಧಾರಾವಾಹಿ)ಮಾನವನ ವಿಕಾಸಕಪ್ಪೆ ಅರಭಟ್ಟಮುದ್ದಣವಿಮರ್ಶೆರಾಷ್ಟ್ರೀಯ ಶಿಕ್ಷಣ ನೀತಿಪ್ರಜಾವಾಣಿಬಾಲ್ಯ ವಿವಾಹಹನುಮಂತಮಾಸ್ತಿ ವೆಂಕಟೇಶ ಅಯ್ಯಂಗಾರ್ಗೋತ್ರ ಮತ್ತು ಪ್ರವರನಿರುದ್ಯೋಗನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಅಕ್ಕಮಹಾದೇವಿಮೈಸೂರುಕುವೆಂಪುಅಡೋಲ್ಫ್ ಹಿಟ್ಲರ್ಸಾದರ ಲಿಂಗಾಯತಇಸ್ಲಾಂ ಧರ್ಮಎ.ಪಿ.ಜೆ.ಅಬ್ದುಲ್ ಕಲಾಂವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪರೀಕ್ಷೆಓಂ (ಚಲನಚಿತ್ರ)ಸ್ಟಾರ್‌ಬಕ್ಸ್‌‌ಶೈಕ್ಷಣಿಕ ಸಂಶೋಧನೆಬೆಳ್ಳುಳ್ಳಿಮಲ್ಲಿಗೆಮೈಸೂರು ಅರಮನೆಕಮಲಮಿಲಾನ್🡆 More