'Diego Maradona' ಅವರ ಹೆಸರು ಕನ್ನಡದಲ್ಲಿ 'ಡೀಗೋ ಮರಡೋನಾ' ಎಂದಾಗಬೇಕು, ಅವರ ಹೆಸರಿನ ಉಚ್ಛಾರಣೆಯ ಪ್ರಕಾರ.
ಕನ್ನಡ ಪತ್ರಿಕೆಗಳಲ್ಲಿ ಪ್ರಕಟಣೆಯಾಗುವುದೂ ಹೀಗೆಯೆ. ಲೇಖನವನ್ನು ಸ್ಥಳಾಂತರಿಸುವುದು ಸೂಕ್ತ ಎಂದು ನನ್ನ ಅನಿಸಿಕೆ. ವ್ಯತಿರಿಕ್ತ ಅಭಿಪ್ರಾಯಗಳಿದ್ದಲ್ಲಿ ಚರ್ಚಿಸೋಣ. - ಮನ | Mana ೦೧:೫೮, ೧೧ June ೨೦೦೬ (UTC)
This article uses material from the Wikipedia ಕನ್ನಡ article ಚರ್ಚೆಪುಟ:ಡಿಯೇಗೋ ಮೆರಡೋನ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.