ಗಂಡು ಕಾಳಿಂಗ

ಈ ಸಸ್ಯವು Kalanchoe laciniata ಎ೦ಬ ವೈಜ್ಞಾನಿಕ ಹೆಸರನ್ನು ಒಳಗೊ೦ಡಿದ್ದು Crassulaceae ಎ೦ಬ ಸಸ್ಯದ ಕುಟು೦ಬಕ್ಕೆ ಸೇರಿದೆ.

ಗ೦ಡು ಕಾಳಿ೦ಗ

ಗಂಡು ಕಾಳಿಂಗ 
Crassula perfoliata

ಇತರ ಹೆಸರುಗಳು

  • ಕರ್ಣಬೀಜ
  • ಜಕ್ಮೇಹಯಾತ್ (ಹಿ೦ದಿ)

ಸಸ್ಯ ವರ್ಣನೆ

ಈ ಸಸ್ಯವು ಪುಟ್ಟಗಿಡ ಎಲ್ಲಾ ಕಡೆಗಳಲ್ಲಿಯೂ ಬೆಳೆಯುತ್ತದೆ. ಇದರ ಎಲೆಗಳ ಅ೦ಚುಗಳು ಕತ್ತರಿಯಾಕಾರದಲ್ಲಿರುತ್ತದೆ. ಇದರ ಹೂವುಗಳು ತಿಳಿ ಹಳದಿ ಮತ್ತು ಪು‌‌‌‌‌‌‌ಷ್ಪಪಾತ್ರೆಯ ಮೇಲೆ ಸು೦ದರವಾಗಿ ಅರಳುತ್ತದೆ. ಮತ್ತು ಉದ್ದವಾಗಿರುತ್ತದೆ. ಹೂವಿನಸುತ್ತ ಉಪದಳಗಳು ಇರುತ್ತದೆ. ಪಕ್ವವಾಗಿರುವ ಬೀಜಗಳು ಗಾಳಿಯಲ್ಲಿ ತೇಲುತ್ತಿರುತ್ತವೆ.

ಕಾಯಿಲೆಗಳು

ರಕ್ತಭೇದಿ, ಅತಿಸ್ರಾವ, ಕುಷ್ಠರೋಗ, ವೃಷಣಗಳ ಚಿಕಿತ್ಸೆಯಲ್ಲಿ ಈ ಸಸ್ಯವನ್ನು ಉಪಯೋಗಿಸುತ್ತಾರೆ.

ಚಿಕಿತ್ಸಾ ವಿಧಾನ

ರಕ್ತಭೇಧಿಯನ್ನು ತಡೆಯಲು ಇದರ ಹಸಿ ಎಲೆಗಳ ರಸವನ್ನು ತೆಗೆದ ತಕ್ಷಣ ಅರ್ಧ ಟೀ ಚಮಚ ರಸವನ್ನು ಜೇನಿನೊಂದಿಗೆ ಸೇವಿಸುವುದರಿಂದ ತಡೆಯಲು ಸಾಧ್ಯ.

ನೋವು ನಿವಾರಣೆಗೆ

ಈ ಗಿಡದ ಹಸಿ ಸೊಪ್ಪನ್ನು ನುಣ್ಣಗೆ ಅರೆದು ನೋವಿಗೆ ಲೇಪಿಸುವುದು.

ಕುಷ್ಠರೋಗ ನಿವಾರಣೆಗೆ

ಒಂದು ಹಿಡಿ ಹಸಿ ಸೊಪ್ಪನ್ನು ತೆಗೆದು ನುಣ್ಣಗೆ ಅರೆದು ಗಾಯಗಳಿಗೆ ಹಾಕುವುದರಿಂದ ಮತ್ತು ಇದರ ರಸವನ್ನು ಅದೆ ಸಮಯಕ್ಕೆ ಒಂದು ಟೀ ಚಮಚದಂತೆ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ರೋಗವು ನಿವಾರಣೆಯಾಗುತ್ತದೆ

Tags:

ಗಂಡು ಕಾಳಿಂಗ ಗ೦ಡು ಕಾಳಿ೦ಗಗಂಡು ಕಾಳಿಂಗ ಇತರ ಹೆಸರುಗಳುಗಂಡು ಕಾಳಿಂಗ ಸಸ್ಯ ವರ್ಣನೆಗಂಡು ಕಾಳಿಂಗ ಕಾಯಿಲೆಗಳುಗಂಡು ಕಾಳಿಂಗ ಚಿಕಿತ್ಸಾ ವಿಧಾನಗಂಡು ಕಾಳಿಂಗ ನೋವು ನಿವಾರಣೆಗೆಗಂಡು ಕಾಳಿಂಗ ಕುಷ್ಠರೋಗ ನಿವಾರಣೆಗೆಗಂಡು ಕಾಳಿಂಗ

🔥 Trending searches on Wiki ಕನ್ನಡ:

ಚಂದ್ರಯಾನ-೩ಗೋಕರ್ಣರಾಜ್ಯಸಭೆಭಾಷೆಹೈದರಾಬಾದ್‌, ತೆಲಂಗಾಣಭಾರತದ ಸ್ವಾತಂತ್ರ್ಯ ದಿನಾಚರಣೆಸುಗ್ಗಿ ಕುಣಿತಮಕರ ಸಂಕ್ರಾಂತಿಶ್ರುತಿ (ನಟಿ)ರಾಸಾಯನಿಕ ಗೊಬ್ಬರಜಯಪ್ರಕಾಶ್ ಹೆಗ್ಡೆಕಾದಂಬರಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಯೂಟ್ಯೂಬ್‌ಆದಿ ಶಂಕರರು ಮತ್ತು ಅದ್ವೈತಹಸ್ತ ಮೈಥುನಖಂಡಕಾವ್ಯಭತ್ತಕ್ರಿಕೆಟ್ಗಾದೆ ಮಾತುಪಾಂಡವರುಕೊಬ್ಬಿನ ಆಮ್ಲಕರ್ನಾಟಕದ ಮಹಾನಗರಪಾಲಿಕೆಗಳುಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಸೌರಮಂಡಲಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಸ್ಟಾರ್‌ಬಕ್ಸ್‌‌ಹಕ್ಕ-ಬುಕ್ಕರಾಜಕೀಯ ವಿಜ್ಞಾನಭಾರತದ ಜನಸಂಖ್ಯೆಯ ಬೆಳವಣಿಗೆಕರ್ನಾಟಕ ರಾಷ್ಟ್ರ ಸಮಿತಿಮಾದರ ಚೆನ್ನಯ್ಯಕರ್ನಾಟಕ ಹೈ ಕೋರ್ಟ್ಹಯಗ್ರೀವಇಸ್ಲಾಂ ಧರ್ಮಚೋಮನ ದುಡಿ (ಸಿನೆಮಾ)ಕರ್ನಾಟಕದಲ್ಲಿ ವನ್ಯಜೀವಿಧಾಮಗಳುಹರಿಹರ (ಕವಿ)ಊಟಬಿ. ಆರ್. ಅಂಬೇಡ್ಕರ್ತತ್ಪುರುಷ ಸಮಾಸಕದಂಬ ರಾಜವಂಶಶ್ರವಣಬೆಳಗೊಳಹಳೆಗನ್ನಡನಿರ್ವಹಣೆ ಪರಿಚಯಸಣ್ಣ ಕೊಕ್ಕರೆಎಳ್ಳೆಣ್ಣೆತುಳಸಿಗ್ರಾಮ ಪಂಚಾಯತಿಜಾಹೀರಾತುನೈಸರ್ಗಿಕ ಸಂಪನ್ಮೂಲಭಾರತೀಯ ರೈಲ್ವೆಮಹಾಕವಿ ರನ್ನನ ಗದಾಯುದ್ಧಕರ್ನಾಟಕದ ಇತಿಹಾಸಭಾರತ ರತ್ನಪರಿಸರ ರಕ್ಷಣೆಮಣ್ಣುಕನ್ನಡಪ್ರಭಭಾರತದ ಸಂಸತ್ತುಧರ್ಮಮೊದಲನೆಯ ಕೆಂಪೇಗೌಡಶುಕ್ರಉಪನಯನಮಹಾತ್ಮ ಗಾಂಧಿಸೂಫಿಪಂಥಭಾರತೀಯ ಆಡಳಿತಾತ್ಮಕ ಸೇವೆಗಳುಭಾರತದಲ್ಲಿನ ಚುನಾವಣೆಗಳುರಾಘವಾಂಕಚಿಕ್ಕಮಗಳೂರುದೇವರ/ಜೇಡರ ದಾಸಿಮಯ್ಯಕುವೆಂಪುರಾಮಾಯಣಕೊಳಲುವೃದ್ಧಿ ಸಂಧಿರಾಧಿಕಾ ಗುಪ್ತಾಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ🡆 More