ಕೆ.ಜಿ.ಎಫ್

ಕೋಲಾರ ಚಿನ್ನದ ಗಣಿ (ಕೆ.ಜಿ.ಎಫ್) (English: Kolar Gold Fields) ಕರ್ನಾಟಕದ ಒಂದು ಸಣ್ಣ ಗಣಿಗಾರಿಕೆ ಪಟ್ಟಣ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿದೆ.ಇಲ್ಲಿ ಗಣಿ ನೌಕರರ ಕುಟುಂಬಗಳು ವಾಸಿಸುತ್ತಿದ್ದಾರೆ.ಕೆ.ಜಿ.ಎಫ್ ಪೂರ್ವಭಾಗದಲ್ಲಿ ಒಂದು ಪರ್ವತಗಳ ಸಾಲಿದೆ,ಇದರಲ್ಲಿ ದೊಡ್ಡ ಬೆಟ್ಟ ಪರ್ವತ ಒಂದಾಗಿದೆ.ಇದು ಸಮುದ್ರ ಮಟ್ಟದಿಂದ ೩೧೯೫ ಅಡಿಯಿದ್ದು, ಅತ್ಯಂತ ಎದ್ದುಕಾಣುವ ಬಿಂದುವಾಗಿದೆ.ಕೆ.ಜಿ.ಎಫ್ ನಿಂದ ಸುಮಾರು 30 ಕಿಲೊಮೀಟರ್ ದೂರದಲ್ಲಿ ಕೋಲಾರ ಇದೆ ಹಾಗು ಸುಮಾರು 100 ಕಿಲೊಮೀಟರ್ ಅಂತರದಲ್ಲಿ ಬೆಂಗಳೂರಿದೆ.ಕೆ.ಜಿ.ಎಫ್ ಚಿನ್ನದ ಗಣಿಯನ್ನು ಕಡಿಮೆ ನಿಕ್ಷೇಪಗಳು ಮತ್ತು ಹೆಚ್ಚುತ್ತಿರುವ ಬೆಲೆಯ ಕಾರಣ ಬಿ.ಇ.ಎಂ.ಎಲ್ ಮೂಲಕ 2001 ರಲ್ಲಿ ಮುಚ್ಚಲಾಯಿತು.

ಕೆ.ಜಿ.ಎಫ್

ನೋಡಿ

Tags:

ಕರ್ನಾಟಕಕೋಲಾರ ಜಿಲ್ಲೆಬಂಗಾರಪೇಟೆ

🔥 Trending searches on Wiki ಕನ್ನಡ:

ತಾಜ್ ಮಹಲ್ಲೋಕಸಭೆಕೃಷಿಪಾಂಡವರುಹೆಳವನಕಟ್ಟೆ ಗಿರಿಯಮ್ಮಭೌಗೋಳಿಕ ಲಕ್ಷಣಗಳುಕರ್ನಾಟಕದ ಹೋಬಳಿಗಳುಯೋನಿಬಾಳೆ ಹಣ್ಣುಯೂಟ್ಯೂಬ್‌ಹಲಸಿನ ಹಣ್ಣುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕನ್ನಡದಲ್ಲಿ ಮಹಿಳಾ ಸಾಹಿತ್ಯಹಸ್ತ ಮೈಥುನಸಾಕ್ಷಾತ್ಕಾರಡಾಪ್ಲರ್ ಪರಿಣಾಮಚಾಮುಂಡರಾಯಮಾನವನ ಪಚನ ವ್ಯವಸ್ಥೆಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಹರ್ಡೇಕರ ಮಂಜಪ್ಪಅಯೋಧ್ಯೆಭಾಷೆದೇಶಗಳ ವಿಸ್ತೀರ್ಣ ಪಟ್ಟಿಅಲ್ಬರ್ಟ್ ಐನ್‍ಸ್ಟೈನ್ಭಾರತದ ಮುಖ್ಯ ನ್ಯಾಯಾಧೀಶರುಸಿದ್ಧಾಂತಬಿ.ಜಯಶ್ರೀಮಹಜರುರಾತ್ರಿಹುಲಿಅಂತರಜಾಲಕಾಂತಾರ (ಚಲನಚಿತ್ರ)ವ್ಯಂಜನಮಂಗಳ (ಗ್ರಹ)ವೇದವ್ಯಾಸವೈದೇಹಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಚರಕಕರ್ನಾಟಕದ ಏಕೀಕರಣಸತ್ಯ (ಕನ್ನಡ ಧಾರಾವಾಹಿ)ಮಂಕುತಿಮ್ಮನ ಕಗ್ಗಶಾಂತಲಾ ದೇವಿಗೂಗಲ್ಕನ್ನಡದಲ್ಲಿ ವಚನ ಸಾಹಿತ್ಯಕಲಬುರಗಿಭೋವಿಟೊಮೇಟೊವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಕರ್ನಾಟಕದಲ್ಲಿ ಪಂಚಾಯತ್ ರಾಜ್ಮಸೂರ ಅವರೆಸಾಮ್ರಾಟ್ ಅಶೋಕವಿಭಕ್ತಿ ಪ್ರತ್ಯಯಗಳುಪಾಲಕ್ಯೋಗವಾಹಚದುರಂಗಸಂಗೀತಪ್ರಜಾಪ್ರಭುತ್ವತೆನಾಲಿ ರಾಮಕೃಷ್ಣಓಂ (ಚಲನಚಿತ್ರ)ಕನ್ನಡ ಬರಹಗಾರ್ತಿಯರುವಿವಾಹಬಾಹುಬಲಿಹಳೆಗನ್ನಡಭಾರತದ ಸರ್ವೋಚ್ಛ ನ್ಯಾಯಾಲಯಆಯ್ದಕ್ಕಿ ಲಕ್ಕಮ್ಮಬಿಳಿಗಿರಿರಂಗನ ಬೆಟ್ಟರಾಷ್ಟ್ರಕೂಟಮಂಡ್ಯರಾಮಸಂತೋಷ್ ಆನಂದ್ ರಾಮ್ಅಂಬಿಗರ ಚೌಡಯ್ಯಭಾರತ ಸಂವಿಧಾನದ ಪೀಠಿಕೆಆಭರಣಗಳುಸಿ.ಎಮ್.ಪೂಣಚ್ಚ🡆 More