ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

This page is not available in other languages.

2014ನೇ ಸಾಲಿನ ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

        1 ಕೋಟಿ ರೂ. ಠೇವಣಿ
    ರಾಜ್ಯ ಸರಕಾರ ಮಂಗಳೂರು ವಿವಿಯಲ್ಲಿ ಸ್ಥಾಪಿಸಲಿರುವ ಕೊಂಕಣಿ ಅಧ್ಯಯನ ಪೀಠದ ಮೂಲಕ ಭಾಷೆಯ ಅಭಿವೃದ್ಧಿ ಮತ್ತು ಸಂಶೋಧನಾ ಚಟುವಟಿಕೆಗಳಿಗಾಗಿ ಒಂದು ಕೋಟಿ ರೂ. ದೇಣಿಗೆ ಸಂಗ್ರಹಿಸಿ ಠೇವಣಿ ಇಡಲಾಗುವುದು. ಅದರಿಂದ ಬರುವ ಬಡ್ಡಿ ಹಣವನ್ನು ಅಧ್ಯಯನ ಮತ್ತಿತರ ಉದ್ದೇಶಗಳಿಗೆ ಬಳಸುವ ಯೋಜನೆ ಹಾಕಲಾಗಿದೆ. (ಉದ್ಯಮಿ ದಯಾನಂದ ಪೈ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ,)
    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನಗರದ ಸಂಸ ಬಯಲು ರಂಗಮಂದಿರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ 2014ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಹಾಗೂ ಯುವ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.
        ಪ್ರಶಸ್ತಿ ಪುರಸ್ಕೃತರು
  1. ಮಂಗಳೂರಿನ ಪದ್ಮಾ ಶೆಣೈ (ಸಾಹಿತ್ಯ),
  2. ಕೋಣಿ ಶೇಷಗಿರಿ ನಾಯಕ್ (ಕಲೆ),
  3. ಧಾರವಾಡದ ಗಜಾನನ ಮಹಾಲೆ (ಜಾನಪದ) ಅವರಿಗೆ 2014ನೇ ಸಾಲಿನ ಗೌರವ ಪ್ರಶಸ್ತಿ,
  4. ಕಿನ್ನಿಗೋಳಿಯ ನವೀನ್ ಕುಂಬಿರ್ಲ್ (ಕಥಾ ಸಂಗ್ರಹ),
  5. ಮಣಿಪಾಲದ ಡಾ. ನಾಗೇಶ್‌ಕುಮಾರ್ ಜಿ. ರಾವ್ (ಕವಿತೆಗಳು),
  6. ಹಾಸನದ ಜೆ.ವಿ. ಕಾರ್ಲೊ (ಅನುವಾದಿತ) ಅವರಿಗೆ ಪುಸ್ತಕ ಬಹುಮಾನ.
  7. ಮೈಸೂರಿನ ಅಶ್ವಿನ್ ಎಂ. ಪ್ರಭು (ಸಂಗೀತ),
  8. ಬೆಂಗಳೂರಿನ ಪ್ರಜ್ವಲ್ ಎಂ. ನಾಯಕ್ (ಯೋಗ),
  9. ಆಕಾಶವಾಣಿ ಕಲಾವಿದ ಅರುಣ ನಾಯಕ್ ಅವರಿಗೆ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪುರಸ್ಕೃತರಿಗೆ ಅನುಕ್ರಮವಾಗಿ ತಲಾ 10 ಹಾಗೂ 5 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.

ನೋಡಿ

ಆಧಾರ

  • ವಿಜಯ ಕರ್ನಾಟಕ- 19 ಜನವರಿ 2015,

Tags:

🔥 Trending searches on Wiki ಕನ್ನಡ:

ದಶಾವತಾರಅಮೆರಿಕಸಂಭೋಗಅಂಬಿಗರ ಚೌಡಯ್ಯಚಿಕ್ಕಮಗಳೂರುಬೇಲೂರುಮದುವೆಶ್ರೀ ಕೃಷ್ಣ ಪಾರಿಜಾತಕರ್ನಾಟಕ ವಿಧಾನಸಭೆ ಚುನಾವಣೆ, 2013ಭಾರತದ ರಾಷ್ಟ್ರಪತಿಗಳ ಪಟ್ಟಿಕ್ರಿಸ್ತ ಶಕಭಾರತದ ಸ್ವಾತಂತ್ರ್ಯ ಚಳುವಳಿಓಂ (ಚಲನಚಿತ್ರ)ಪಶ್ಚಿಮ ಬಂಗಾಳಕರ್ನಾಟಕ ಐತಿಹಾಸಿಕ ಸ್ಥಳಗಳುಭಾರತ ಸಂವಿಧಾನದ ಪೀಠಿಕೆಆಗಮ ಸಂಧಿಭಕ್ತಿ ಚಳುವಳಿಫೀನಿಕ್ಸ್ ಪಕ್ಷಿಎಸ್.ಎಲ್. ಭೈರಪ್ಪಶಾಸನಗಳುಅಶ್ವಗಂಧಾಮಂತ್ರಾಲಯಕಾವೇರಿ ನದಿದೆಹಲಿಯ ಇತಿಹಾಸಮಹಾಭಾರತರಾಣೇಬೆನ್ನೂರುಬಸವೇಶ್ವರನಕ್ಷತ್ರಒಡೆಯರ್ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಪು. ತಿ. ನರಸಿಂಹಾಚಾರ್ಸಮಾಜಶಾಸ್ತ್ರಕುರುಬಇಮ್ಮಡಿ ಪುಲಿಕೇಶಿಮಲ್ಲಿಕಾರ್ಜುನ್ ಖರ್ಗೆಷಟ್ಪದಿಸಜ್ಜೆಶನಿಹೃದಯಭರತನಾಟ್ಯಚದುರಂಗದ ನಿಯಮಗಳುಅಕ್ಕಮಹಾದೇವಿಗೋಡಂಬಿರುಮಾಲುಜೈನ ಧರ್ಮಬೌದ್ಧ ಧರ್ಮಭಾರತದ ಬಂದರುಗಳುಕನ್ನಡಬೆಳಗಾವಿಕೈಮೀರಅಮಿತ್ ಶಾರಸ(ಕಾವ್ಯಮೀಮಾಂಸೆ)ಐಹೊಳೆಕೃಷಿ ಉಪಕರಣಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುರಚಿತಾ ರಾಮ್ವ್ಯಾಪಾರಕರ್ನಾಟಕಉತ್ತರ ಕರ್ನಾಟಕಭಾರತದ ವಿಜ್ಞಾನಿಗಳುಯಕೃತ್ತುದ.ರಾ.ಬೇಂದ್ರೆಭಾರತೀಯ ಧರ್ಮಗಳುಬಿ.ಎಲ್.ರೈಸ್ರಾಷ್ಟ್ರೀಯ ಉತ್ಪನ್ನರಾಷ್ಟ್ರಕೂಟಕರ್ನಾಟಕದ ಶಾಸನಗಳುಭಾರತದ ರಾಷ್ಟ್ರೀಯ ಚಿಹ್ನೆಭಾರತದ ನದಿಗಳುಜಿ.ಎಸ್.ಶಿವರುದ್ರಪ್ಪ೨೦೧೬ಬಿದಿರುಭಗವದ್ಗೀತೆಹಸ್ತ ಮೈಥುನವಿಜಯಪುರ ನಗರ ವಿಧಾನಸಭಾ ಕ್ಷೇತ್ರ🡆 More