ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ರಂಗಸಾಧನೆ’ ಗೌರವ ಪ್ರಶಸ್ತಿ

    2013, 14ರ ಸಾಲಿನ ವಾರ್ಷಿಕ ಪ್ರಶಸ್ತಿಗಳು.
  • 2013ರ ಸಾಲಿನ ‘ರಂಗಸಾಧನೆ’ ಗೌರವ ಪ್ರಶಸ್ತಿಗೆ ನಾಟಕ ಪರದೆಗಳ ರಚನೆಕಾರ ಕೆ. ಅಮೀನ್‌ ಪೇಂಟರ್‌ ಅವರಿಗೆ ಸಂದಿದೆ.
  • ‘ಕಲ್ಚರ್ಡ್‌ ಕಾಮಿಡಿಯನ್‌ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ’ಕ್ಕೆ ಜಿ.ವಿ.ಕೃಷ್ಣ ಮತ್ತು ‘ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ’ಕ್ಕೆ ರಾಜಣ್ಣ ಜೇವರ್ಗಿ ಅವರಿಗೆ ಸಂದಿದೆ. ಹದಿನೈದು ಮಂದಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
        2013ರ ವಾರ್ಷಿಕ ಪ್ರಶಸ್ತಿ ಪುರಸ್ಕೃತರು
  1. ಜಿ.ಡಿ.ತಿಮ್ಮಯ್ಯ, ಚಿತ್ರದುರ್ಗ (ಸಂ.ನಿರ್ದೇಶಕ);
  2. ಗುಬ್ಬಿ ಪ್ರಕಾಶ್‌ , ತುಮಕೂರು(ನಟ);
  3. ಭಾರತಿ ಕೆ., ಗಡಿನಾಡು (ನಟಿ);
  4. ಆಲೂರು ನಾಗರಾಜು, ಚಾಮರಾಜನಗರ (ನಟ);
  5. ಸಂಜೀವಪ್ಪ ದಾಸರ, ರಾಯಚೂರು(ನಟ);
  6. ಶಿವಣ್ಣ ಅದರ¬ಗುಂಚಿ, ಧಾರವಾಡ (ನಿರ್ದೇಶಕ);
  7. ಪುಷ್ಪಾ ಸಾಗರ, ಶಿವಮೊಗ್ಗ (ನಟಿ);
  8. ಉಷಾರಾಣಿ ಇಳಕಲ್‌, ಬಾಗಲಕೋಟೆ(ನಟಿ);
  9. ವಿಶಾಲಾಕ್ಷಿ ರಾಮದುರ್ಗಾ, ಬೆಳಗಾವಿ(ನಟಿ);
  10. ಚಂದ್ರಕಾಂತ ಎಂ, ಬೆಂಗಳೂರು (ನೇಪಥ್ಯ);
  11. ರಾಜಮ್ಮ ಗುಡಕೇರಿ, ಧಾರವಾಡ(ನಟಿ);
  12. ಚಿಂದೋಡಿ ಬಂಗಾರೇಶ್‌, ಬೆಂಗಳೂರು (ನಿರ್ದೇಶಕ);
  13. ಕೃಷ್ಣೇಗೌಡ, ತುಮಕೂರು (ಸಂಘಟಕ);
  14. ಸುಲೋಚನಾ, ಮೈಸೂರು(ನಟಿ);
  15. ಎನ್‌.ರಾಮಚಂದ್ರಮೂರ್ತಿ, ಬೆಂಗಳೂರು (ಕಲಾನಿರ್ದೇಶಕ).
        2014ರ ಸಾಲಿನ ‘ರಂಗಸಾಧನೆ’ ಗೌರವ ಪ್ರಶಸ್ತಿ
  1. ಹಿರಿಯ ರಂಗನಟಿ ಲಕ್ಷ್ಮೀ ಚಂದ್ರಶೇಖರ್‌ ಆಯ್ಕೆಯಾಗಿದ್ದಾರೆ. ‘
  2. ಕಲ್ಚರ್ಡ್‌ ಕಾಮಿಡಿಯನ್‌ ಕೆ.ಹಿರಣ್ಣಯ್ಯ ಇವರಿಗೆ ದತ್ತಿ ಪುರಸ್ಕಾರ’
        ಸಿದ್ದು ನಾಲತ್ತವಾಡ ಮತ್ತು ‘ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ’ಕ್ಕೆ
    ಬಳ್ಳಾರಿಯ ರೇವಣ ಸಿದ್ದಯ್ಯ, ಹೊಸೂರುಮಠ ಆಯ್ಕೆಯಾಗಿದ್ದಾರೆ.
        ವಾರ್ಷಿಕ ಪ್ರಶಸ್ತಿ ಪುರಸ್ಕೃತರು
  1. ಡಿ.ಎಚ್‌. ಕೋಲಾರ, ವಿಜಯಪುರ (ನಟ);
  2. ವೈ.ಡಿ. ಬಾದಾಮಿ, ಸಾಣೇಹಳ್ಳಿ (ನಿರ್ದೇಶಕ);
  3. ವಂದನಾ, ಕೊಪ್ಪಳ (ನಟಿ);
  4. ಮೇಜರ್‌ ಬಸವರಾಜಪ್ಪ ಮಳಗಿ, ಹಾವೇರಿ(ನಟ);
  5. ಸೋಗಿ ರತ್ನಮ್ಮ ಬಿ, ದಾವಣಗೆರೆ(ನಟಿ);
  6. ಗೋಪಾಲಕೃಷ್ಣಭಟ್‌ ಕೆಕ್ಕಾರು, ಉ.ಕನ್ನಡ(ನಟಿ);
  7. ಕೆ.ಆರ್‌. ಸುಮತಿ, ಮೈಸೂರು(ನಟಿ);
  8. ವೀಣಾ ಆದವಾನಿ, ಬಳ್ಳಾರಿ(ನಟಿ);
  9. ಶಿವಲಿಂಗಪ್ರಸಾದ್‌ ಎಚ್‌.ಎಸ್‌, ತುಮಕೂರು(ನಟ);
  10. ಭಗವಂತರಾಯ ಹೂಗಾರ, ಕಲಬುರ್ಗಿ(ತಬಲ);
  11. ವಿ.ಯಶೋದಮ್ಮ, ಬೆಂಗಳೂರು (ನಟಿ);
  12. ನಾಗೇಶ್‌ ಮಾಸ್ತರ್‌, ಬೀದರ್‌ (ಸಂ.ನಿರ್ದೇಶಕ);
  13. ದೇವೇಂದ್ರಪ್ಪ ಬಾಚಿಮಟ್ಟಿ, ಯಾದಗಿರಿ (ಸಂ. ನಿರ್ದೇಶಕ);
  14. ಅಪ್ಪಯ್ಯ ವಿಠ್ಠಲ¬ರಾವ್‌,ಬೆಂಗಳೂರು (ಕಲಾನಿರ್ದೇಶಕ);
  15. ಎಸ್‌.ಮಮತಾಶ್ರೀ ಅರಳಿಹಳ್ಳಿ, ಗದಗ(ನಟಿ).
        ಪುಸ್ತಕ ಪ್ರಶಸ್ತಿ
    ಪತ್ರಕರ್ತ ಜಿ.ಎನ್‌. ಮೋಹನ್‌ ಅವರ ‘ರಂಗಕಿನ್ನರಿ’ ಕೃತಿ 2012ರ ಸಾಲಿನ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.
    ಜಿ.ಎನ್‌ .ಮೋಹನ್‌ ಅವರ ‘ಥರ್ಡ್‌ ಬೆಲ್‌’ ಕೃತಿ 2013ರ ಪ್ರಶಸ್ತಿ ಆಯ್ಕೆಯಾಗಿದೆ.

ನಗದು ವಿವರ

  • ರಂಗಸಾಧನೆ ಪ್ರಶಸ್ತಿ ₨10 ಸಾವಿರ, ವಾರ್ಷಿಕ ಪ್ರಶಸ್ತಿ ₨5ಸಾವಿರ. ದತ್ತಿ ಪುರಸ್ಕಾರ ₨5ಸಾವಿರ, ಪುಸ್ತಕ ಬಹುಮಾನ ₨5ಸಾವಿರ.

ನೋಡಿ

ಆಧಾರ

  • ಸುದ್ದಿ-ಮಾಧ್ಯಮ:ಪ್ರಜಾವಾಣಿ :20/11/2014

Tags:

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ರಂಗಸಾಧನೆ’ ಗೌರವ ಪ್ರಶಸ್ತಿಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನಗದು ವಿವರಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೋಡಿಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಆಧಾರಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ

🔥 Trending searches on Wiki ಕನ್ನಡ:

ಭಾರತದಲ್ಲಿನ ಶಿಕ್ಷಣಗರ್ಭಕಂಠದ ಕ್ಯಾನ್ಸರ್‌ದೇವರ/ಜೇಡರ ದಾಸಿಮಯ್ಯಕರ್ನಾಟಕದ ಏಕೀಕರಣಇನ್ಸಾಟ್ನಿರುದ್ಯೋಗಪಾಂಡವರುಕರ್ನಾಟಕದ ಮಹಾನಗರಪಾಲಿಕೆಗಳುಕೊಪ್ಪಳಪೂರ್ಣಚಂದ್ರ ತೇಜಸ್ವಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಚಂಪೂಜೆಕ್ ಗಣರಾಜ್ಯಬ್ರಾಹ್ಮಣಗಾಂಧಿ ಜಯಂತಿಮಂಗಳಮುಖಿಜಿ.ಎಸ್. ಘುರ್ಯೆಭಾರತ ಬಿಟ್ಟು ತೊಲಗಿ ಚಳುವಳಿಅಂತಿಮ ಸಂಸ್ಕಾರಪರಮಾತ್ಮ(ಚಲನಚಿತ್ರ)ರಾಜಾ ರವಿ ವರ್ಮಕೃಷ್ಣರಾಜಸಾಗರಕರ್ನಾಟಕದ ಮುಖ್ಯಮಂತ್ರಿಗಳುಜನ್ನಭಾರತದ ಚುನಾವಣಾ ಆಯೋಗಅಮೆರಿಕಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಸಾವಯವ ಬೇಸಾಯಕನ್ನಡ ರಂಗಭೂಮಿಎ.ಪಿ.ಜೆ.ಅಬ್ದುಲ್ ಕಲಾಂಪ್ರಾಣಾಯಾಮಮಧ್ವಾಚಾರ್ಯದಶಾವತಾರಕಲ್ಯಾಣ ಕರ್ನಾಟಕರಾಶಿವಿಮರ್ಶೆಪ್ರೀತಿಶ್ರೀ. ನಾರಾಯಣ ಗುರುಕೆ.ಎಲ್.ರಾಹುಲ್ಸಾಯಿ ಪಲ್ಲವಿಮಫ್ತಿ (ಚಲನಚಿತ್ರ)ಕೈಲಾಸನಾಥಬಳ್ಳಾರಿನೈಲ್ಲೋಪಸಂಧಿದೆಹಲಿ ಸುಲ್ತಾನರುಜಿ.ಎಸ್.ಶಿವರುದ್ರಪ್ಪಪಂಚತಂತ್ರತತ್ತ್ವಶಾಸ್ತ್ರವಸಿಷ್ಠಹೊರನಾಡುಪ್ರಾಥಮಿಕ ಶಿಕ್ಷಣಸರಸ್ವತಿಸಾರ್ವಜನಿಕ ಹಣಕಾಸುಹಿಂದೂ ಧರ್ಮಉಪನಿಷತ್ಒಗಟುಚೋಳ ವಂಶಭಗವದ್ಗೀತೆಅಕ್ಷಾಂಶ ಮತ್ತು ರೇಖಾಂಶಭಾರತೀಯ ಸಂವಿಧಾನದ ತಿದ್ದುಪಡಿಸಂಕ್ಷಿಪ್ತ ಪೂಜಾಕ್ರಮಕದಂಬ ಮನೆತನಜೋಗಿ (ಚಲನಚಿತ್ರ)ಮಂಡಲ ಹಾವುಭಾರತದ ಮುಖ್ಯಮಂತ್ರಿಗಳುಬಿ.ಎಲ್.ರೈಸ್ನಾಗಠಾಣ ವಿಧಾನಸಭಾ ಕ್ಷೇತ್ರವಿಶ್ವ ಕನ್ನಡ ಸಮ್ಮೇಳನರಾಮ್ ಮೋಹನ್ ರಾಯ್ರಾಷ್ಟ್ರೀಯ ಶಿಕ್ಷಣ ನೀತಿಭಾರತದ ಸಂವಿಧಾನ ರಚನಾ ಸಭೆಭಾರತದ ರಾಷ್ಟ್ರಪತಿಗಳ ಪಟ್ಟಿಶಕ್ತಿಭಾರತದಲ್ಲಿ ತುರ್ತು ಪರಿಸ್ಥಿತಿವೇದರಾಮನಗರ🡆 More