ಕರ್ನಾಟಕದಲ್ಲಿ ವನ್ಯಜೀವಿಧಾಮಗಳು

ಜಿ೦ಕೆ https://commons.wikimedia.org/wiki/File:Daim_(r%C3%A9serve_naturelle,_Karnataka,_Inde)_(14122095242).jpg

ಕರ್ನಾಟಕದಲ್ಲಿ ವನ್ಯಜೀವಿಧಾಮಗಳು
ಸಲಗ - ನಾಗರಹೊಳೆ ವನ್ಯಜೀವಿ ರಕ್ಷಿತಾರಣ್ಯ

ಕರ್ನಾಟಕದಲ್ಲಿ ವನ್ಯಜೀವಿ ರಕ್ಷಿತಾರಣ್ಯಗಳು

  • 1972ರಲ್ಲಿ ಭಾರತದೇಶದಲ್ಲಿ ತಂದ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪರಿಣಾಮಕಾರಿ ಅನುಷ್ಠಾನದಿಂದಾಗಿ ಹಲವು ವನ್ಯಜೀವಿ ಪ್ರಭೇದಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಇದೇ ದಶಕದಲ್ಲಿ ಪ್ರಾರಂಭವಾದ ಹಲವು ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳು ಕರ್ನಾಟಕದಲ್ಲೂ ಹಲವಾರು ಸಕಾರಾತ್ಮಕ ಪರಿಣಾಮಗಳನ್ನು ತಂದವು. ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಸ್ಥಾಪಿತಗೊಂಡವು.
ಕರ್ನಾಟಕದಲ್ಲಿ ವನ್ಯಜೀವಿಧಾಮಗಳು 
ಹೆಣ್ಣು ಪಟ್ಟೆಹುಲಿ - ಹೆಬ್ಹುಲಿ (Panthera tigris)

  • ಇದರ ಪರಿಣಾಮವಾಗಿ ಮಾನವ- ವನ್ಯಜೀವಿ ಸಂಘರ್ಷ ಕೂಡ ಹೆಚ್ಚಾಗಿದೆ. ಕಳೆದ ಏಳು ವರ್ಷಗಳಲ್ಲಿ ಆನೆ, ಹುಲಿ, ಚಿರತೆಗಳ ದಾಳಿಯಿಂದ ರಾಜ್ಯದಲ್ಲಿ 286 ಜನ ಜೀವ ಕಳೆದುಕೊಂಡಿದ್ದಾರೆ. ಈಗ ಸಹಿಷ್ಣುತೆಯಿಂದಿದ್ದ ಅರಣ್ಯದಂಚಿನ ಸಹನೆ ಕಳೆದುಕೊಂಡ ಜನ ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಸಮಂಜಸವಾದ ಉತ್ತರವಿಲ್ಲದಿದ್ದರೆ ಇವುಗಳ ಸಂರಕ್ಷಣೆಗೆ ಬೆಂಬಲ ಸಿಗುವುದು ಇನ್ನೂ ಕಠಿಣವಾಗುತ್ತದೆ

ವನ್ಯಜೀವಿ ರಕ್ಷಣಾ ತಾಣಗಳು

https://commons.wikimedia.org/wiki/File:Daim_(r%C3%A9serve_naturelle,_Karnataka,_Inde)_(14122095242).jpg

  • ವನ್ಯಜೀವಿ ಸಂರಕ್ಷಣೆಗಾಗಿ ಕೈಗೊಳ್ಳುವ ಪ್ರಮುಖವಾದ ಕಾರ್ಯನೀತಿಯೆಂದರೆ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳ ಸ್ಥಾಪನೆ. ಮೈಸೂರು ರಾಜ್ಯ ಸ್ಥಾಪನೆಯಾಗುವ ಮುನ್ನವೇ ಘೋಷಣೆಯಾಗಿದ್ದು ರಂಗನತಿಟ್ಟು ವನ್ಯಜೀವಿಧಾಮ. ಇದನ್ನು ಬಿಟ್ಟರೆ ಇನ್ನೆಲ್ಲ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳು ರಾಜ್ಯದಲ್ಲಿ ಸ್ಥಾಪಿತವಾಗಿರುವುದು 70ರ ದಶಕದ ನಂತರ.
  • ಭಾಷಾವಾರು ರಾಜ್ಯಗಳ ವಿಂಗಡಣೆಯಾದಾಗ ಕರ್ನಾಟಕಕ್ಕೆ ಮದ್ರಾಸ್ ಮತ್ತು ಮುಂಬಯಿ ಪ್ರಾಂತ್ಯಗಳಿಂದ, ಕೊಡಗು ರಾಜ್ಯ ಹಾಗೂ ಇನ್ನಿತರ ಪ್ರದೇಶಗಳ ಅರಣ್ಯಗಳು ರಾಜ್ಯಕ್ಕೆ ಸೇರಿಕೊಂಡವು.
  • ದೇಶದಲ್ಲಿ 1970ರ ನಂತರ ಆದ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳ ಅತೀ ದೊಡ್ಡ ವಿಸ್ತರಣಾ ಕಾರ್ಯ ನಡೆದ್ದದ್ದು ಸ್ವಾತಂತ್ಯ್ರ ಪೂರ್ವದಲ್ಲಿ ಕೇವಲ ಒಂದೇ ಒಂದು ವನ್ಯಜೀವಿಧಾಮವಿದ್ದ ರಾಜ್ಯದಲ್ಲಿ ಇಂದು 29 ವನ್ಯಜೀವಿಧಾಮಗಳು, 5 ರಾಷ್ಟ್ರೀಯ ಉದ್ಯಾನಗಳು, 8 ಸಂರಕ್ಷಣಾ ಮೀಸಲು ಪ್ರದೇಶಗಳು ಮತ್ತು ಒಂದು ಸಮುದಾಯ ಮೀಸಲು ಪ್ರದೇಶಗಳಿವೆ.

ಕನಾಟಕದಲ್ಲಿರುವ ವನ್ಯಜೀವಿ ರಕ್ಷಿತಾರಣ್ಯಗಳು

ಕ್ರ.ಸಂ. ಹೆಸರು : ರಕ್ಷಿತ ಅರಣ್ಯ ಪ್ರವರ್ಗ ವಿಸ್ತೀರ್ಣ (ಚ.ಕಿ.ಮೀ.)
ರಾಷ್ಟ್ರೀಯ ಉದ್ಯಾನಗಳು
1 ಅಣಶಿ ರಾಷ್ಟ್ರೀಯ ಉದ್ಯಾನ ಹುಲಿ ಯೋಜನೆ 417.34
2 ಬಂಡೀಪುರ ರಾಷ್ಟ್ರೀಯ ಉದ್ಯಾನ ಹುಲಿ ಯೋಜನೆ 872.24
3 ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನ ರಾಷ್ಟ್ರೀಯ ಉದ್ಯಾನ 260.51
4 ಕುದುರೆಮುಖ ರಾಷ್ಟ್ರೀಯ ಉದ್ಯಾನ ಹುಲಿ ಯೋಜನೆ 600.57
5 ನಾಗರಹೊಳೆ ರಾಷ್ಟ್ರೀಯ ಉದ್ಯಾನ ಹುಲಿ ಯೋಜನೆ 643.39
ವನ್ಯಜೀವಿ ಧಾಮಗಳು
6 ಆದಿಚುಂಚನಗಿರಿ ನವಿಲುಧಾಮ ನವಿಲುಧಾಮ 0.84
7 ಅರಬಿತಿಟ್ಟು ವನ್ಯಜೀವಿಧಾಮ ವನ್ಯಜೀವಿಧಾಮ 13.5
8 ಅತೀವೇರಿ ಪಕ್ಷಿಧಾಮ ಪಕ್ಷಿಧಾಮ 2.23
9 ಭದ್ರ ವನ್ಯಜೀವಿಧಾಮ ಹುಲಿ ಯೋಜನೆ 500.16
10 ಬ್ರಹ್ಮಗಿರಿ ವನ್ಯಜೀವಿಧಾಮ ವನ್ಯಜೀವಿಧಾಮ 181.21
11 ಬಿಳಿಗಿರಿ ರಂಗಸ್ವಾಮಿ ಟೆಂಪಲ್ ವನ್ಯಜೀವಿಧಾಮ ಮತ್ತು ಹುಲಿ ಯೋಜನೆ 539.52
12 ಕಾವೇರಿ ವನ್ಯಜೀವಿಧಾಮ ವನ್ಯಜೀವಿಧಾಮ 1027.53
13 ದಾಂಡೇಲಿ ವನ್ಯಜೀವಿಧಾಮ ವನ್ಯಜೀವಿಧಾಮ ಮತ್ತು ಹುಲಿ ಯೋಜನೆ 886.41
14 ದರೋಜಿ ವನ್ಯಜೀವಿಧಾಮ ವನ್ಯಜೀವಿಧಾಮ 82.72
15 ಘಟಪ್ರಭಾ ಪಕ್ಷಿಧಾಮ ಪಕ್ಷಿಧಾಮ 29.78
16 ಗುಡವಿ ಪಕ್ಷಿಧಾಮ ಪಕ್ಷಿಧಾಮ 0.73
17 ಮೇಲುಕೋಟೆ ವನ್ಯಜೀವಿಧಾಮ ವನ್ಯಜೀವಿಧಾಮ 49.72
18 ಮೂಕಾಂಬಿಕಾ ವನ್ಯಜೀವಿಧಾಮ ವನ್ಯಜೀವಿಧಾಮ 370.37
19 ನುಗು ವನ್ಯಜೀವಿಧಾಮ ವನ್ಯಜೀವಿಧಾಮ 30.32
20 ಪುಷ್ಪಗಿರಿ ವನ್ಯಜೀವಿಧಾಮ ವನ್ಯಜೀವಿಧಾಮ 102.59
21 ರಾಣಿಬೆನ್ನೂರು ವನ್ಯಜೀವಿಧಾಮ ವನ್ಯಜೀವಿಧಾಮ 119
22 ರಂಗನತಿಟ್ಟು ಪಕ್ಷಿಧಾಮ ಪಕ್ಷಿಧಾಮ 0.67
23 ಶರಾವತಿ ವನ್ಯಜೀವಿಧಾಮ ವನ್ಯಜೀವಿಧಾಮ 431.23
24 ಶೆಟ್ಟಿಹಳ್ಳಿ ವನ್ಯಜೀವಿಧಾಮ ವನ್ಯಜೀವಿಧಾಮ 395.6
25 ಸೋಮೇಶ್ವರ ವನ್ಯಜೀವಿಧಾಮ ವನ್ಯಜೀವಿಧಾಮ 314.25
26 ತಲಕಾವೇರಿ ವನ್ಯಜೀವಿಧಾಮ ವನ್ಯಜೀವಿಧಾಮ 105.59
27 ಭೀಮಗಡ ವನ್ಯಜೀವಿಧಾಮ ವನ್ಯಜೀವಿಧಾಮ 190.42
28 ರಂಗಯ್ಯನದುರ್ಗ ಕೊಂಡುಕುಳಿ ವನ್ಯಜೀವಿಧಾಮ 77.23
29 ಚಿಂಚೋಳಿ ವನ್ಯಜೀವಿಧಾಮ ವನ್ಯಜೀವಿಧಾಮ 134.88
30 ರಾಮದೇವರಬೆಟ್ಟ ರಣಹದ್ದುಧಾಮ 3.46
31 ಮಲೈ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ 906.187
32 ಮಧುಗಿರಿ ವನ್ಯಜೀವಿಧಾಮ ವನ್ಯಜೀವಿಧಾಮ 100
33 ಗುಡೇಕೋಟೆ ವನ್ಯಜೀವಿಧಾಮ ವನ್ಯಜೀವಿಧಾಮ 38.48
34 ಬಾಗಿಲಕೋಟೆ ಸಣ್ಣಹುಲ್ಲೆ ವನ್ಯಜೀವಿಧಾಮ 100

ಸಂರಕ್ಷಣಾ ಮೀಸಲು ಪ್ರದೇಶಗಳು

ಕ್ರ.ಸಂ. ಹೆಸರು ರಕ್ಷಿತ ಅರಣ್ಯದ ಪ್ರವರ್ಗ ವಿಸ್ತೀರ್ಣ (ಚ.ಕಿ.ಮೀ.)
1 ಬಂಕಾಪುರ ನವಿಲು ಸಂರಕ್ಷಣಾ ಮೀಸಲು ಪ್ರದೇಶ 0.56
2 ಮೈದೇನಹಳ್ಳಿ ಸಂರಕ್ಣಾ ಮೀಸಲು ಪ್ರದೇಶ 3.23
3 ಬಾಸೂರು ಅಮೃತಮಹಲ್ ಕಾವಲು ಸಂರಕ್ಣಾ ಮೀಸಲು ಪ್ರದೇಶ 7.36
4 ಹಾರ್ನ್ ಬಿಲ್ ಸಂರಕ್ಣಾ ಮೀಸಲು ಪ್ರದೇಶ 52.5
5 ಅಘನಾಶಿನಿ ಸಂರಕ್ಣಾ ಮೀಸಲು ಪ್ರದೇಶ 256.52
6 ಬೇಡ್ತಿ ಸಂರಕ್ಣಾ ಮೀಸಲು ಪ್ರದೇಶ 57.3
7 ಶಾಲ್ಮಲಿ ಸಂರಕ್ಣಾ ಮೀಸಲು ಪ್ರದೇಶ 4.89
8 ಮಾಗಡಿಕೆರೆ ಸಂರಕ್ಣಾ ಮೀಸಲು ಪ್ರದೇಶ 0.54
9 ಕೊಕ್ಕರೆ ಬೆಳ್ಳೂರು ಸಮುದಾಯ ಮೀಸಲು ಪ್ರದೇಶ 3.12


ನೋಡಿ

ಉಲ್ಲೇಖ

Tags:

ಕರ್ನಾಟಕದಲ್ಲಿ ವನ್ಯಜೀವಿಧಾಮಗಳು ಕರ್ನಾಟಕದಲ್ಲಿ ವನ್ಯಜೀವಿ ರಕ್ಷಿತಾರಣ್ಯಗಳುಕರ್ನಾಟಕದಲ್ಲಿ ವನ್ಯಜೀವಿಧಾಮಗಳು ವನ್ಯಜೀವಿ ರಕ್ಷಣಾ ತಾಣಗಳುಕರ್ನಾಟಕದಲ್ಲಿ ವನ್ಯಜೀವಿಧಾಮಗಳು ಕನಾಟಕದಲ್ಲಿರುವ ವನ್ಯಜೀವಿ ರಕ್ಷಿತಾರಣ್ಯಗಳುಕರ್ನಾಟಕದಲ್ಲಿ ವನ್ಯಜೀವಿಧಾಮಗಳು ಸಂರಕ್ಷಣಾ ಮೀಸಲು ಪ್ರದೇಶಗಳುಕರ್ನಾಟಕದಲ್ಲಿ ವನ್ಯಜೀವಿಧಾಮಗಳು ನೋಡಿಕರ್ನಾಟಕದಲ್ಲಿ ವನ್ಯಜೀವಿಧಾಮಗಳು ಉಲ್ಲೇಖಕರ್ನಾಟಕದಲ್ಲಿ ವನ್ಯಜೀವಿಧಾಮಗಳು

🔥 Trending searches on Wiki ಕನ್ನಡ:

ಕನ್ನಡ ಅಕ್ಷರಮಾಲೆಅರಬ್ಬೀ ಸಮುದ್ರಜಿ.ಪಿ.ರಾಜರತ್ನಂಹಿಂದೂ ಮಾಸಗಳುಸರ್ ಐಸಾಕ್ ನ್ಯೂಟನ್ಕನ್ನಡ ಬರಹಗಾರ್ತಿಯರುನಾಗಚಂದ್ರಹಾಕಿವಿಧಾನ ಸಭೆದಾಳಿಂಬೆಕೆಂಪು ರಕ್ತ ಕಣಕೆ. ಎಸ್. ನಿಸಾರ್ ಅಹಮದ್ನರ್ಮದಾ ನದಿಹದಿಬದೆಯ ಧರ್ಮಶಾಲೆಸಂಸ್ಕಾರಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಸಂಯುಕ್ತ ಕರ್ನಾಟಕಸಿಂಧನೂರುಕನ್ನಡದಲ್ಲಿ ಮಹಿಳಾ ಸಾಹಿತ್ಯಕನ್ನಡ ಸಾಹಿತ್ಯಭಾರತದಲ್ಲಿ ತುರ್ತು ಪರಿಸ್ಥಿತಿಕನ್ನಡ ಪತ್ರಿಕೆಗಳುಕರ್ನಾಟಕದಲ್ಲಿ ಪಂಚಾಯತ್ ರಾಜ್ರಾಷ್ಟ್ರಕವಿಸೂರ್ಯ (ದೇವ)ಪಠ್ಯಪುಸ್ತಕಲಿಪಿರಂಗಭೂಮಿವಿವರಣೆಯುವರತ್ನ (ಚಲನಚಿತ್ರ)ಸೇಂಟ್ ಲೂಷಿಯರಾಮಕೃಷ್ಣ ಪರಮಹಂಸರೂಢಿರಾಘವಾಂಕಕನ್ನಡಚಾರ್ಮಾಡಿ ಘಾಟಿಮೊದಲನೇ ಕೃಷ್ಣವಾಯುಗೋಳಕಪ್ಪು ಇಲಿಶಿಲ್ಪಾ ಶಿಂಧೆಡಿ.ಕೆ ಶಿವಕುಮಾರ್ರತನ್ಜಿ ಟಾಟಾಬಡತನಉಡದಾಸ ಸಾಹಿತ್ಯಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಭರತನಾಟ್ಯಕರ್ನಾಟಕದ ಮಹಾನಗರಪಾಲಿಕೆಗಳುವ್ಯಾಪಾರಶಿಶುನಾಳ ಶರೀಫರುಗಿಡಮೂಲಿಕೆಗಳ ಔಷಧಿಮೊಘಲ್ ಸಾಮ್ರಾಜ್ಯಆಲಮಟ್ಟಿ ಆಣೆಕಟ್ಟುಎರಡನೇ ಮಹಾಯುದ್ಧಭಾರತೀಯ ಭೂಸೇನೆಜೀವನಕವಿರಾಜಮಾರ್ಗಪೊನ್ನಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯದೇವರ/ಜೇಡರ ದಾಸಿಮಯ್ಯಅಗ್ನಿ(ಹಿಂದೂ ದೇವತೆ)ಕೆ. ಎಸ್. ನರಸಿಂಹಸ್ವಾಮಿಸತ್ಯ (ಕನ್ನಡ ಧಾರಾವಾಹಿ)ಡಬ್ಲಿನ್ದಿಕ್ಸೂಚಿಜೀವವೈವಿಧ್ಯತೇಜಸ್ವಿನಿ ಗೌಡರಗಳೆವಾದಿರಾಜರುಗರ್ಭಧಾರಣೆಚಾಣಕ್ಯಕರ್ನಾಟಕ ವಿಧಾನ ಸಭೆಬನವಾಸಿಎರಡನೇ ಎಲಿಜಬೆಥ್ಚಂಪೂಸ್ತ್ರೀ🡆 More