ಕಚಾರಿ ಬಾ‍‍‍‍‍‍‍‍ಷೆ

ಕಚಾರಿ- ಬೋಡೋ-ಕಚಾರಿ ಎನ್ನುವುದು ಒಂದು ಗುಂಪಿನ ಹೆಸರು.

ಭಾಷೆಯ ವಿವರ

ಈ ಜನಾಂಗದವರು ಹೆಚ್ಚಾಗಿ ಈಶಾನ್ಯ ಭಾರತ ರಾಜ್ಯವಾದ ಅಸ್ಸಾಂನಲ್ಲಿ ವಾಸಿಸುತ್ತಿದ್ದಾರೆ. ಕಚಾರಿ ಎಂಬುದು ಇವರು ಪ್ರತಿನಿತ್ಯ ಬಳಸುವ ಭಾ‌‍‍‍‍‍‍ಷೆಯಾಗಿದೆ. ಇಲ್ಲಿ ವಯಸ್ಕ ಭಾಷಿಕರು ವಾಸಿಸುತ್ತಿರುವಾಗ, ಅನೇಕ ಮಕ್ಕಳು ಕಚಾರಿಯನ್ನು ತಮ್ಮ ಪ್ರಾಥಮಿಕ ಭಾಷೆಯಾಗಿ ಕಲಿಯುವುದು ಕಡಿಮೆ. ಬದಲಾಗಿ ವಿಶಾಲವಾದ ಅಸ್ಸಾಮೀಸ್ ಮತ್ತು ಬಂಗಾಳಿ ಮಾತನಾಡುವ ಸಮುದಾಯಗಳಿಗೆ ಸೇರಿಕೊಳ್ಳುತ್ತಾರೆ.೧೯೯೭ರಲ್ಲಿ ೬೦,೦೦೦ಕ್ಕಿಂತ ಕಡಿಮೆ ಭಾಷಿಕರನ್ನು ದಾಖಲು ಮಾಡಲಾಗಿದೆ.ಭೌಗೋಳಿಕ ಪ್ರಸರಣ ಹಂಚಿಕೆಯಲ್ಲಿ ತಿಳಿಸುವುದೇನೆಂದರೆ ಕಚಾರಿ ಭಾಷೆಯನ್ನು ಮೊತ್ತದ ೧೬ ಹಳ್ಳಿಗಳಲ್ಲಿ ಮಾತನಾಡುತ್ತಾರೆ ಎಂಬುದು.ಈ ಭಾಷೆ ಭಾರತದ ಎಂಟನೇ ನಿಗದಿತ ಭಾರತೀಯ ಭಾಷೆಯಾಗಿ ೨೦೦೪ರಲ್ಲಿ ಗುರುತಿಸಲ್ಪಟ್ಟಿದೆ.ಬಾಷೆಯ ಅರ್ಥವನ್ನು ಸೂಚಿಸಲು ಸಂಯುಕ್ತ ಪದಗಳ ಅನೇಕ ರೀತಿಯ ನಿದರ್ಶನಗಳನ್ನು ಬಳಸಲಾಗುತ್ತದೆ.ಉದಾಹರಣೆಗೆ 'ಹುಡುಗ' ಎಂಬ ಪದವು ನಿಜವಾಗಿಯೂ ಗಂಡು ಮತ್ತು ಮಗುಗಾಗಿ ಕಚಾರಿ ಪದಗಳ ಸಂಯೋಜನೆಯಾಗಿದೆ.ಕಚಾರಿ ಪಾಲಿಸಿಂತೆಟಿಕ್ಸ್ ಅಲ್ಲದಿದ್ದರೂ, ಅದರ ಕ್ರಿಯಾಪದಗಳು ಅದರ ಅರ್ಥವನ್ನು ಬದಲಾಯಿಸಲು ವಿವರನಾತ್ಮಕ ಕ್ರಿಯವಿಶೇಷಣಗಳು ಕಾರ್ಯನಿರ್ವಹಿಸುತ್ತವೆ.

ಕಚಾರಿ ಬಾ‍‍‍‍‍‍‍‍ಷೆ

ಕಚಾರಿ- ಬೋಡೋ-ಕಚಾರಿ ಎನ್ನುವುದು ಒಂದು ಗುಂಪಿನ ಹೆಸರು.

  1. ಕ್ಯಾಚಾರಿ
  2. ಬಾರಾ
  3. ಹಿಲ್ ಕಚಾರಿ
  4. ಬೊರೊ
  5. ಬಯಲು ಕಚಾರಿ

ಕಚಾರಿ ಬಾ‍‍‍‍‍‍‍‍ಷೆ

ಕಚಾರಿ- ಬೋಡೋ-ಕಚಾರಿ ಎನ್ನುವುದು ಒಂದು ಗುಂಪಿನ ಹೆಸರು.

ಕಚಾರಿ ಭಾಷೆಯು ಹದಿಮೂರು ವ್ಯಂಜನಗಳು ಹಾಗೂ ಮೂರು ಪಠ್ಯೇತರಗಳನ್ನೊಳಗೊಂತೆ ರಚನೆಯಾಗಿದೆ.

ಕಚಾರಿ ಬಾ‍‍‍‍‍‍‍‍ಷೆ

ಕಚಾರಿ- ಬೋಡೋ-ಕಚಾರಿ ಎನ್ನುವುದು ಒಂದು ಗುಂಪಿನ ಹೆಸರು.

Tags:

ಕಚಾರಿ ಬಾ‍‍‍‍‍‍‍‍ಷೆ ಭಾಷೆಯ ವಿವರಕಚಾರಿ ಬಾ‍‍‍‍‍‍‍‍ಷೆ ಪರ್ಯಾಯ ಹೆಸರುಗಳುಕಚಾರಿ ಬಾ‍‍‍‍‍‍‍‍ಷೆ ವ್ಯಾಕರಣಕಚಾರಿ ಬಾ‍‍‍‍‍‍‍‍ಷೆ ಉಲ್ಲೇಖಗಳುಕಚಾರಿ ಬಾ‍‍‍‍‍‍‍‍ಷೆಕಚಾರಿ

🔥 Trending searches on Wiki ಕನ್ನಡ:

ಯಲಹಂಕದ ಪಾಳೆಯಗಾರರುಜಾಹೀರಾತುಗಾಂಧಿ ಜಯಂತಿನಾಯಕ (ಜಾತಿ) ವಾಲ್ಮೀಕಿಗರ್ಭಧಾರಣೆಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಸಂವಿಧಾನಅಯೋಧ್ಯೆಹೊಯ್ಸಳಎಸ್.ಎಲ್. ಭೈರಪ್ಪಅಶ್ವತ್ಥಮರಕುಟುಂಬಭಾರತದ ಸಂವಿಧಾನದ ೩೭೦ನೇ ವಿಧಿಜಯಂತ ಕಾಯ್ಕಿಣಿಕರ್ನಾಟಕದಲ್ಲಿ ಪಂಚಾಯತ್ ರಾಜ್ಭಾರತೀಯ ರಿಸರ್ವ್ ಬ್ಯಾಂಕ್ಊಳಿಗಮಾನ ಪದ್ಧತಿಪರಿಸರ ವ್ಯವಸ್ಥೆಗೋವಿಂದ ಪೈಮೊದಲನೆಯ ಕೆಂಪೇಗೌಡಕನಕದಾಸರುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಎಳ್ಳೆಣ್ಣೆಹಾಲುರಾಮೇಶ್ವರ ಕ್ಷೇತ್ರನರೇಂದ್ರ ಮೋದಿಮತದಾನ (ಕಾದಂಬರಿ)ಓಂ (ಚಲನಚಿತ್ರ)ಧಾರವಾಡಭಾರತದ ರಾಷ್ಟ್ರಪತಿಸಾಮ್ರಾಟ್ ಅಶೋಕಕರ್ನಾಟಕದ ಏಕೀಕರಣವಿಷ್ಣುವರ್ಧನ್ (ನಟ)ಕರ್ನಾಟಕ ಲೋಕಸಭಾ ಚುನಾವಣೆ, 2019ಹಲಸಿನ ಹಣ್ಣುರೇಣುಕಮುಹಮ್ಮದ್ಶ್ರೀಕೃಷ್ಣದೇವರಾಯಪುಟ್ಟರಾಜ ಗವಾಯಿಕೆ.ಗೋವಿಂದರಾಜುಮನರಂಜನೆಸಿಂಧೂತಟದ ನಾಗರೀಕತೆಕರ್ನಾಟಕ ವಿಧಾನ ಪರಿಷತ್ಹಯಗ್ರೀವಕಾಳಿದಾಸಸಜ್ಜೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುರಕ್ತದೊತ್ತಡಸವರ್ಣದೀರ್ಘ ಸಂಧಿತೆರಿಗೆಕುಮಾರವ್ಯಾಸವಾದಿರಾಜರುಉಡುಪಿ ಜಿಲ್ಲೆದರ್ಶನ್ ತೂಗುದೀಪ್ಬ್ರಹ್ಮಪ್ರಜಾಪ್ರಭುತ್ವಪೊನ್ನದಾಳಕುತುಬ್ ಮಿನಾರ್ರಶ್ಮಿಕಾ ಮಂದಣ್ಣಉಪೇಂದ್ರ (ಚಲನಚಿತ್ರ)ಸಂವಹನಉತ್ತರ ಕರ್ನಾಟಕಇನ್ಸ್ಟಾಗ್ರಾಮ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಮಾಟ - ಮಂತ್ರಕುರಿಕನ್ನಡ ಜಾನಪದಕರ್ಮವಚನ ಸಾಹಿತ್ಯಮಹಾಲಕ್ಷ್ಮಿ (ನಟಿ)ಸಾರ್ವಜನಿಕ ಆಡಳಿತಯಣ್ ಸಂಧಿಜಿ.ಎಸ್.ಶಿವರುದ್ರಪ್ಪಛತ್ರಪತಿ ಶಿವಾಜಿಕರ್ನಾಟಕದ ಮಹಾನಗರಪಾಲಿಕೆಗಳುಸರಸ್ವತಿ ಪ್ರಭಾ ಕೊಂಕಣಿ ಮಾಸಿಕಮಂಗಳಮುಖಿಗೋವಿನ ಹಾಡು🡆 More