ಕಚಗುಪ್ತ

ಇತ್ತೀಚಿನ ಸಂಶೋಧನೆಯಿಂದ ಕಚಗುಪ್ತನು ಮೊದಲನೇ ಚಂದ್ರಗುಪ್ತನ ಪುತ್ರರಲ್ಲಿ ಒಬ್ಬನು ಎಂದು ಪರಿಗಣಿಸಲಾಗಿದೆ, ಮತ್ತು ಸುಮಾರು ಕ್ರಿ.ಶ.

೩೩೫ರಲ್ಲಿ ಅಲ್ಪಕಾಲ ಆಳಿದನು. ಇವನ ತಮ್ಮ ಸಮುದ್ರಗುಪ್ತನು ಇವನ ಉತ್ತರಾಧಿಕಾರಿಯಾಗಿರಬಹುದು, ಅಥವಾ ಅಧಿಕಾರಕ್ಕಾಗಿ ಇವನೊಡನೆ ಸಂಘರ್ಷದಲ್ಲಿದ್ದಿರಬಹುದು. ಕಚಗುಪ್ತನು ಕೇವಲ ಅವನ ನಾಣ್ಯಗಳಿಂದ ತಿಳಿದುಬಂದಿದ್ದಾನೆ, ಮತ್ತು ಅವುಗಳ ಕೊರತೆ ಅವನ ಆಳ್ವಿಕೆಯ ಸಂಕ್ಷಿಪ್ತತೆಯನ್ನು ದೃಢೀಕರಿಸುತ್ತವೆ.

ಕಚಗುಪ್ತ
ಗುಪ್ತ ಸಾಮ್ರಾಜ್ಯದ ಕಚಗುಪ್ತನ ನಾಣ್ಯ ಸುಮಾರು ಕ್ರಿ.ಶ. 335. ಚಕ್ರಧ್ವಜ ಪ್ರಕಾರದ್ದು. ಪ್ರಭಾಮಂಡಲವುಳ್ಳ ಎಡಕ್ಕೆ ನಿಂತಿರುವ ಕಚಗುಪ್ತ, ಪೂಜಾವೇದಿಕೆಯಲ್ಲಿ ಬಲಿ ಕೊಡುತ್ತಿದ್ದಾನೆ ಮತ್ತು ಅಲಂಕಾರಪಟ್ಟಿಯಿಂದ ಕಟ್ಟಲ್ಪಟ್ಟ ಚಕ್ರಧ್ವಜವನ್ನು ಹಿಡಿದಿದ್ದಾನೆ; ಆಲೇಖ ಕಚ ಬ್ರಾಹ್ಮಿಯಲ್ಲಿ ಎಡ ತೋಳಿನ ಕೆಳಗೆ / ಎಡಕ್ಕೆ ನಿಂತಿರುವ ಲಕ್ಷ್ಮಿ, ಹೂವು ಮತ್ತು ಕಲ್ಪಶೃಂಗ ಹಿಡಿದಿರುವುದು.

ಉಲ್ಲೇಖಗಳು

Tags:

ಮೊದಲನೇ ಚಂದ್ರಗುಪ್ತಸಮುದ್ರಗುಪ್ತ

🔥 Trending searches on Wiki ಕನ್ನಡ:

ಭಾರತದಲ್ಲಿ ಮೀಸಲಾತಿಮತದಾನ (ಕಾದಂಬರಿ)ಜೇನು ಹುಳುನೈಸರ್ಗಿಕ ಸಂಪನ್ಮೂಲಕೆ. ಅಣ್ಣಾಮಲೈರಮ್ಯಾ ಕೃಷ್ಣನ್ಸಾಮ್ರಾಟ್ ಅಶೋಕಮಹಮದ್ ಬಿನ್ ತುಘಲಕ್ಗುಣ ಸಂಧಿರಾಷ್ಟ್ರೀಯ ಶಿಕ್ಷಣ ನೀತಿಶಿವಜೈಪುರಹಲಸುಪ್ರದೀಪ್ ಈಶ್ವರ್ರಾಹುಲ್ ದ್ರಾವಿಡ್ತಲಕಾಡುಗ್ರಂಥಾಲಯಗಳುಪ್ರವಾಹಧನಂಜಯ್ (ನಟ)ತಂತಿವಾದ್ಯಕಂಪ್ಯೂಟರ್ರೋಸ್‌ಮರಿಪೋಕ್ಸೊ ಕಾಯಿದೆಸಹಕಾರಿ ಸಂಘಗಳುಬಾಲಕಾರ್ಮಿಕಎಚ್ ಎಸ್ ಶಿವಪ್ರಕಾಶ್ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಸಂಸ್ಕಾರಸಿಂಧನೂರುದೇವತಾರ್ಚನ ವಿಧಿಪುರಂದರದಾಸಗೋಕಾಕ್ ಚಳುವಳಿಸಂಗೊಳ್ಳಿ ರಾಯಣ್ಣರಾಧಿಕಾ ಗುಪ್ತಾಜ್ಯೋತಿಷ ಶಾಸ್ತ್ರದ ನಕ್ಷತ್ರಗಳುನಿರಂಜನಆವಕಾಡೊಭಾರತದ ಸರ್ವೋಚ್ಛ ನ್ಯಾಯಾಲಯಭೂಕಂಪಮೆಂತೆಬಾರ್ಲಿಶನಿಪ್ರಾಥಮಿಕ ಶಿಕ್ಷಣಆಲದ ಮರಬ್ಯಾಂಕ್ಶಬ್ದಮಣಿದರ್ಪಣಸುಮಲತಾಚಾಣಕ್ಯಸರ್ವೆಪಲ್ಲಿ ರಾಧಾಕೃಷ್ಣನ್ಯಲಹಂಕದ ಪಾಳೆಯಗಾರರುಶಬ್ದವೇಧಿ (ಚಲನಚಿತ್ರ)ರವೀಂದ್ರನಾಥ ಠಾಗೋರ್ಕುಟುಂಬಕಾದಂಬರಿಕಾಳಿದಾಸಕೊಡಗುವೆಂಕಟೇಶ್ವರಪೆರಿಯಾರ್ ರಾಮಸ್ವಾಮಿಪರಶುರಾಮಸಮುದ್ರಗುಪ್ತಹೊಂಗೆ ಮರಅಮೃತಧಾರೆ (ಕನ್ನಡ ಧಾರಾವಾಹಿ)ಪಾಕಿಸ್ತಾನಜಯಪ್ರಕಾಶ ನಾರಾಯಣಹೆಣ್ಣು ಬ್ರೂಣ ಹತ್ಯೆಭಾರತೀಯ ಭೂಸೇನೆಸಂಕಲ್ಪದಯಾನಂದ ಸರಸ್ವತಿಕುರಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಚಾಮರಾಜನಗರಕರ್ನಾಟಕ ಹೈ ಕೋರ್ಟ್ರಶ್ಮಿಕಾ ಮಂದಣ್ಣಉತ್ತರ ಕರ್ನಾಟಕಸೂರ್ಯವ್ಯೂಹದ ಗ್ರಹಗಳುಋತುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)🡆 More