ಅಂಕುರಿಸುವಿಕೆ

ಅಂಕುರಿಸುವಿಕೆಯು ಹಸಿಯಾಗಿ ಅಥವಾ ಬೇಯಿಸಿ ತಿನ್ನಲು ಬೀಜಗಳನ್ನು ಚಿಗುರಿಸುವ ಪದ್ಧತಿ.

    ಅಗೆ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಸಸಿ ಲೇಖನಕ್ಕಾಗಿ ಇಲ್ಲಿ ನೋಡಿ.

ಮೊಳಕೆಗಳನ್ನು ಮನೆಯಲ್ಲಿ ಚಿಗುರಿಸಬಹುದು ಅಥವಾ ಕೈಗಾರಿಕವಾಗಿ ಉತ್ಪಾದಿಸಬಹುದು. ಅವು ಕಚ್ಚಾ ಆಹಾರದ ಪ್ರಮುಖ ಘಟಕಾಂಶವಾಗಿವೆ ಮತ್ತು ಪೂರ್ವ ಏಷ್ಯಾದ ಪಾಕಪದ್ಧತಿಯಲ್ಲಿ ಸಾಮಾನ್ಯವಾಗಿವೆ.

ಅಂಕುರಿಸುವಿಕೆ
ಮಿಶ್ರ ಕಾಳುಗಳ ಮೊಳಕೆ

ಅಡುಗೆಯಂತೆ, ಅಂಕುರಿಸುವಿಕೆಯು ಕಚ್ಚಾ ದ್ವಿದಳ ಧಾನ್ಯಗಳಲ್ಲಿ ಪೌಷ್ಟಿಕವಲ್ಲದ ಸಂಯುಕ್ತಗಳನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ, ಕಚ್ಚಾ ಲೆಂಟಿಲ್‍ಗಳು ಪೌಷ್ಟಿಕವಲ್ಲದ ಲೆಕ್ಟಿನ್ ಪ್ರೋಟೀನ್‍ಗಳನ್ನು ಹೊಂದಿದ್ದು, ಇವನ್ನು ಅಂಕುರಿಸುವಿಕೆ ಅಥವಾ ಬೇಯಿಸಿ ಕಡಿಮೆ ಮಾಡಬಹುದು. ಮಾಲ್ಟಿಂಗ್ ಪ್ರಕ್ರಿಯೆಯ ಭಾಗವಾಗಿ ಅಂಕುರಿಸುವಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಜವೆಗೋಧಿಗೆ ಅನ್ವಯಿಸಲಾಗುತ್ತದೆ. ಕಚ್ಚಾ ಮೊಳಕೆಗಳನ್ನು ಸೇವಿಸುವುದರ ಒಂದು ಅನನುಕೂಲವೆಂದರೆ ಬೀಜಗಳನ್ನು ಚಿಗುರಿಸುವ ಪ್ರಕ್ರಿಯೆಯು ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಗೂ ಅನುಕೂಲಕರವಾಗಬಹುದು.

ಅಂಕುರಿಸುವಿಕೆಗೆ ಸೂಕ್ತವಾದ ಬೀಜಗಳು

ಎಲ್ಲ ಉಳಿಯಬಲ್ಲ ಬೀಜಗಳನ್ನು ಅಂಕುರಿಸಬಹುದು, ಆದರೆ ಕೆಲವು ಮೊಳಕೆಗಳನ್ನು ಕಚ್ಚಾ ತಿನ್ನಬಾರದು. ಈ ಕೆಳಗಿನವು ಅತ್ಯಂತ ಸಾಮಾನ್ಯ ಆಹಾರ ಮೊಳಕೆಗಳು:

  • ಬೇಳೆ ಕಾಳುಗಳು (ದ್ವಿದಳ ಧಾನ್ಯಗಳು; ಬಟಾಣಿ ಕುಟುಂಬ):
  • ದವಸ ಧಾನ್ಯಗಳು:
  • ಹುಸಿಧಾನ್ಯಗಳು:
  • ಎಣ್ಣೆಬೀಜಗಳು:
  • ಬ್ರ್ಯಾಸಿಕಾ (ಕೋಸು ಕುಟುಂಬ)

ಇತ್ಯಾದಿ.

Tags:

ಅಡುಗೆಬೀಜ

🔥 Trending searches on Wiki ಕನ್ನಡ:

ಹಾಸನ ಜಿಲ್ಲೆಮಾಸಪರಿಸರ ರಕ್ಷಣೆಜಶ್ತ್ವ ಸಂಧಿಸಿದ್ದರಾಮಯ್ಯಶಿವರಾಮ ಕಾರಂತಮೂಳೆಪೋಕ್ಸೊ ಕಾಯಿದೆಮೈನಾ(ಚಿತ್ರ)ಭಾರತದ ಭೌಗೋಳಿಕತೆಕರ್ನಾಟಕದಲ್ಲಿ ಪಂಚಾಯತ್ ರಾಜ್ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಪುಟ್ಟರಾಜ ಗವಾಯಿಕುವೆಂಪುಕವಿರಾಜಮಾರ್ಗಮಾಸ್ತಿ ವೆಂಕಟೇಶ ಅಯ್ಯಂಗಾರ್ಪ್ರಜಾಪ್ರಭುತ್ವಶುಕ್ರಬಿ.ಎಸ್. ಯಡಿಯೂರಪ್ಪಕರ್ಬೂಜಸಮಾಜವಾದಅಲ್ಲಮ ಪ್ರಭುಕೆ. ಎಸ್. ನರಸಿಂಹಸ್ವಾಮಿಆಡು ಸೋಗೆಮಂತ್ರಾಲಯಜಾನಪದದಂತಿದುರ್ಗಬಾದಾಮಿಶಿಶುನಾಳ ಶರೀಫರುದಾಳಿಂಬೆಕೃತಕ ಬುದ್ಧಿಮತ್ತೆಜೈಪುರಪ್ಯಾರಾಸಿಟಮಾಲ್ಯಲಹಂಕದ ಪಾಳೆಯಗಾರರುಭಾರತದ ಸಂವಿಧಾನದ ೩೭೦ನೇ ವಿಧಿಶಬರಿಅಳಲೆ ಕಾಯಿಭಾರತದ ಸರ್ವೋಚ್ಛ ನ್ಯಾಯಾಲಯಹೊಯ್ಸಳಶ್ರೀಅರ್ಜುನನಿರುದ್ಯೋಗಕ್ರಿಕೆಟ್ಹಸಿರುಮನೆ ಪರಿಣಾಮಭಾರತೀಯ ಅಂಚೆ ಸೇವೆಅಟಲ್ ಬಿಹಾರಿ ವಾಜಪೇಯಿಹೈದರಾಬಾದ್‌, ತೆಲಂಗಾಣಕೊಬ್ಬಿನ ಆಮ್ಲದಾಳವೇದಪಶ್ಚಿಮ ಘಟ್ಟಗಳುಪ್ರಜ್ವಲ್ ರೇವಣ್ಣಗರ್ಭಧಾರಣೆಪಾಂಡವರುರಾಹುಲ್ ದ್ರಾವಿಡ್ಸವದತ್ತಿಮದಕರಿ ನಾಯಕವಿನಾಯಕ ಕೃಷ್ಣ ಗೋಕಾಕಆದಿವಾಸಿಗಳುಭೂಕುಸಿತನಾಲ್ವಡಿ ಕೃಷ್ಣರಾಜ ಒಡೆಯರುಸತ್ಯ (ಕನ್ನಡ ಧಾರಾವಾಹಿ)ಚಾರ್ಲಿ ಚಾಪ್ಲಿನ್ಶ್ರೀಕೃಷ್ಣದೇವರಾಯಕನ್ನಡದಲ್ಲಿ ಸಣ್ಣ ಕಥೆಗಳುಬರವಣಿಗೆಪುನೀತ್ ರಾಜ್‍ಕುಮಾರ್ಸಿಂಧೂತಟದ ನಾಗರೀಕತೆದೂರದರ್ಶನಅಡಿಕೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭೋವಿಗಾಳಿ/ವಾಯುಎ.ಪಿ.ಜೆ.ಅಬ್ದುಲ್ ಕಲಾಂಯುಗಾದಿಬೇವುವಿಭಕ್ತಿ ಪ್ರತ್ಯಯಗಳುಸಂಯುಕ್ತ ರಾಷ್ಟ್ರ ಸಂಸ್ಥೆ🡆 More