ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್

)

    ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್

ಈ ಬ್ಯಾಂಕ್ ೧೯ ಫೆಬ್ರವರಿ ೧೯೪೩ ರಂದು ಪ್ರಾರಂಭವಾಯಿತು.ಈ ಬ್ಯಾಂಕ್ ಭಾರತದ ಸಾರ್ವಜನಿಕ ವಲಯದ ಅಡಿಯಲ್ಲಿ ಬರುತ್ತದೆ.ಬ್ಯಾಂಕಿನ ಎಲ್ಲಾ ಕೀರ್ತಿಯು ಇದನ್ನು ಸ್ಥಾಪಿಸಿದ ದೇ!!ರಾಯ್ ಬಹದ್ದೂರ್ ಲಾಲಾ ಸೋಹನ್ ರವರಿಗೆ ಸೇರುತ್ತದೆ.ರಾಯ್ ಬಹದ್ದೂರ್ ಲಾಲಾ ಸೋಹನ್ ರವರೇ ಈ ಬ್ಯಾಂಕಿನ ಮೊದಲ ಅಧ್ಯಕ್ಷರಾಗಿದ್ದರು. ಬ್ಯಾಂಕ್ ಸ್ಥಾಪನೆಯಾಗಿ ನಾಲ್ಕು ವರ್ಷದಲ್ಲೆ ದೇಶವು ಭಾಗವಾಯಿರ್ತು,ಆಗ ಬ್ಯಾಂಕ್ ತನ್ನ ಕಛೇರಿಯನ್ನು ಲಹೋರ್ ನಿಂದ ಅಮ್ರಿತಸ್ರಗೆ ಸ್ಥಳಾಂತರಿಸಲಾಯಿತು.ಈ ಬ್ಯಾಂಕ್ ೧೫ ಏಪ್ರಲ್ ೦ ೧೯೮೦ ರಲ್ಲಿ ರಾಷ್ಟ್ರೀಕೃತವಾಯಿತು. ಈ ಬ್ಯಾಂಕ್ ೫೩೦ ಉಪ ಶಾಖೆಗಳಿಗೆ ಸಂಪರ್ಕ ಹೊಂದಿದೆ ಮತ್ತು ೫೦೫ ಎಟಿಯ್ಮಗಳು ಭಾರತದಾದ್ಯಂತ ಇವೆ.ಓರಿಯಂಟಲ್ ಬ್ಯಾಂಕ್ ಒಂದು ಲಾಭದಾಯಕ ಬ್ಯಾಂಕ್ ಎಂದು ಹೆಸರುವಾಸಿಯಾಗಿದೆ.ಓರಿಯಂಟಲ್ ಬ್ಯಾಂಕ್ ಅನೇಕ ಸೇವೆಗಳನ್ನು ತಮ್ಮ ಗ್ರಾಹಕರಿಗೆ ಒದಗಿಸುತ್ತದೆ,ಛಾಲ್ತಿ ಖಾತೆ,ಉಳಿತಾಯ ಖಾತೆ,ಸಾಮಾನ್ಯ ಸಾಲ,ಶಿಕ್ಷಣ ಸಾಲ ವ್ಯವಾಹಾರಿಕ ಸಾಲ,ವ್ಯವಸಾಯಿಕ ಸಾಲ ಇತ್ಯಾದಿ

ಇದನ್ನೂ ನೋಡಿ

Tags:

🔥 Trending searches on Wiki ಕನ್ನಡ:

ಕರ್ನಾಟಕದಲ್ಲಿ ವನ್ಯಜೀವಿಧಾಮಗಳುಭಾಷೆಭಾರತೀಯ ರೈಲ್ವೆಎಳ್ಳೆಣ್ಣೆಸಂವಿಧಾನರಾಸಾಯನಿಕ ಗೊಬ್ಬರಬೆಟ್ಟದ ನೆಲ್ಲಿಕಾಯಿಬೇವುಮೈಸೂರುದಕ್ಷಿಣ ಕರ್ನಾಟಕಸಂಸ್ಕಾರಭಯೋತ್ಪಾದನೆಶ್ರುತಿ (ನಟಿ)ರಾಜಧಾನಿಗಳ ಪಟ್ಟಿಲೋಕಸಭೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಹೈದರಾಬಾದ್‌, ತೆಲಂಗಾಣಕರ್ನಾಟಕದ ಸಂಸ್ಕೃತಿಜಯಪ್ರಕಾಶ ನಾರಾಯಣತಲಕಾಡುಕೆ. ಎಸ್. ನರಸಿಂಹಸ್ವಾಮಿಚಿನ್ನಹುಬ್ಬಳ್ಳಿನೀನಾದೆ ನಾ (ಕನ್ನಡ ಧಾರಾವಾಹಿ)ವ್ಯಂಜನಪ್ರಾಥಮಿಕ ಶಾಲೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿನದಿಸಾಲುಮರದ ತಿಮ್ಮಕ್ಕಬಾಲಕಾರ್ಮಿಕಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕರ್ನಾಟಕದ ಜಿಲ್ಲೆಗಳುಸರಸ್ವತಿ ವೀಣೆಭಾಷಾಂತರಪತ್ರಚೆನ್ನಕೇಶವ ದೇವಾಲಯ, ಬೇಲೂರುಭಾರತದ ಪ್ರಧಾನ ಮಂತ್ರಿಗಳ ಪಟ್ಟಿನಾಥೂರಾಮ್ ಗೋಡ್ಸೆಮಾನವನ ವಿಕಾಸರಾಜ್ಯಸಭೆಸಾಮ್ರಾಟ್ ಅಶೋಕಮಣ್ಣುಶಿಕ್ಷಣ ಮಾಧ್ಯಮಕರ್ನಾಟಕ ವಿಧಾನ ಪರಿಷತ್ರಶ್ಮಿಕಾ ಮಂದಣ್ಣಸೆಲರಿಹಕ್ಕ-ಬುಕ್ಕಸಾರ್ವಜನಿಕ ಆಡಳಿತಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕಲ್ಲುಹೂವು (ಲೈಕನ್‌ಗಳು)ಯಲಹಂಕದ ಪಾಳೆಯಗಾರರುಬಾಲ್ಯ ವಿವಾಹಶೃಂಗೇರಿಭಾರತೀಯ ಸ್ಟೇಟ್ ಬ್ಯಾಂಕ್ಗುರು (ಗ್ರಹ)ಭಾರತದ ಮಾನವ ಹಕ್ಕುಗಳುಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಲಿಂಗಾಯತ ಪಂಚಮಸಾಲಿಅರ್ಥಶಾಸ್ತ್ರಹೊಯ್ಸಳ ವಿಷ್ಣುವರ್ಧನದಸರಾಚೋಳ ವಂಶಅಂತಿಮ ಸಂಸ್ಕಾರದಿಯಾ (ಚಲನಚಿತ್ರ)ಸೀತಾ ರಾಮಹುರುಳಿಉಪೇಂದ್ರ (ಚಲನಚಿತ್ರ)ಅಮೃತಧಾರೆ (ಕನ್ನಡ ಧಾರಾವಾಹಿ)ಎಚ್ ೧.ಎನ್ ೧. ಜ್ವರಅಂಬಿಗರ ಚೌಡಯ್ಯತಾಳೀಕೋಟೆಯ ಯುದ್ಧಇಮ್ಮಡಿ ಪುಲಕೇಶಿಮಾನವ ಹಕ್ಕುಗಳು🡆 More