ಎ ಎನ್ ನಟರಾಜ್ ಗೌಡ

ಎ ಎನ್ ನಟರಾಜ್ ಗೌಡ ರವರು 15-07-1977ರಂದು ಜನಿಸಿದರು.

ಬಾಲ್ಕ್ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಇವರು ಉದ್ಯೋಗ ಮೇಳಗಳನ್ನು ಆಯೋಜಿಸುವುದರ ಮೂಲಕ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಿದ್ದಾರೆ. ಪ್ರಶಾಂತ ನಗರದ ಲಯನ್ಸ್ ಕ್ಲಬ್ ನ ಮುಖಾಂತರ ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿರುವ ಇವರು ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಸದಸ್ಯರಾಗಿರುವ ಇವರು ಕಳೆದ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದರು. ಬಿ.ಪ್ಯಾಕ್ ನಿಂದ ತರಬೇತಿ ಪಡೆದಿದ್ದ ಇವರು ಮೀಸಲಾತಿ ಕಾರಣಗಳಿಂದಾಗಿ ಸ್ಪರ್ಧೆಯಿಂದ ಹಿಂದುಳಿಯಬೇಕಾಯ್ತು.

ಎ ಎನ್ ನಟರಾಜ್ ಗೌಡ

ಅಧ್ಯಕ್ಷರು, ಬಾಲ್ಕ್, ಪ್ರಗತಿ ಫೌಂಡೇಷನ್, ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿ
ಅಧಿಕಾರ ಅವಧಿ
೨೦೦೫
ಉತ್ತರಾಧಿಕಾರಿ ದಿಗ್ವಿಜಯ ಗೌಡ
ಮತಕ್ಷೇತ್ರ ಬೆಂಗಳೂರು
ವೈಯಕ್ತಿಕ ಮಾಹಿತಿ
ಜನನ (1977-07-15) ೧೫ ಜುಲೈ ೧೯೭೭ (ವಯಸ್ಸು ೪೬)
ಬೆಂಗಳೂರು, Karnataka, India
ರಾಷ್ಟ್ರೀಯತೆ Indian
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್
ಮಕ್ಕಳು ದಿಗ್ವಿಜಯ್ ಗೌಡ(son)
ವಾಸಸ್ಥಾನ ಬೆಂಗಳೂರು
ಉದ್ಯೋಗ Agriculturist, businessman, Movie Producer, politician and social worker
ಧರ್ಮ ಹಿಂದೂ ಧರ್ಮ
ಜಾಲತಾಣ www.natarajgowda.in
As of ನವೆಂಬರ್, 2015

ಬಾಲ್ಯ ಜೀವನ ಮತ್ತು ಶಿಕ್ಷಣ

ವೃತ್ತಿ ಜೀವನ

ಬಾಲ್ಕ್

ಪ್ರಗತಿ ಫೌಂಡೇಷನ್

ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿ

Tags:

ಎ ಎನ್ ನಟರಾಜ್ ಗೌಡ ಬಾಲ್ಯ ಜೀವನ ಮತ್ತು ಶಿಕ್ಷಣಎ ಎನ್ ನಟರಾಜ್ ಗೌಡ ವೃತ್ತಿ ಜೀವನಎ ಎನ್ ನಟರಾಜ್ ಗೌಡ ಬಾಲ್ಕ್ಎ ಎನ್ ನಟರಾಜ್ ಗೌಡ ಪ್ರಗತಿ ಫೌಂಡೇಷನ್ಎ ಎನ್ ನಟರಾಜ್ ಗೌಡ ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿಎ ಎನ್ ನಟರಾಜ್ ಗೌಡ

🔥 Trending searches on Wiki ಕನ್ನಡ:

ಕೆಂಪು ಮಣ್ಣುಭಾಷೆಗೃಹರಕ್ಷಕ ದಳಎತ್ತಿನಹೊಳೆಯ ತಿರುವು ಯೋಜನೆRX ಸೂರಿ (ಚಲನಚಿತ್ರ)ಭಾರತದ ರಾಜಕೀಯ ಪಕ್ಷಗಳುಭಾರತದ ಸಂವಿಧಾನಶಿವಕೋಟ್ಯಾಚಾರ್ಯವ್ಯಂಜನಚಂಡಮಾರುತಶಿಶುನಾಳ ಶರೀಫರುಸಲಗ (ಚಲನಚಿತ್ರ)ಭಾರತೀಯ ಭಾಷೆಗಳುನಾಲ್ವಡಿ ಕೃಷ್ಣರಾಜ ಒಡೆಯರುಭಾರತೀಯ ಸಂವಿಧಾನದ ತಿದ್ದುಪಡಿಸಂಭೋಗಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಯೋಗಕರ್ನಾಟಕ ರತ್ನಬಾದಾಮಿಸಮಾಜಶಾಸ್ತ್ರಅಂತರಜಾಲವಿಜಯನಗರಅಮ್ಮನರೇಂದ್ರ ಮೋದಿಮಸೂದೆಅರ ಕರ್ನಾಟಕ ಹೈ ಕೋರ್ಟ್ಐಹೊಳೆದಿ ಡೋರ್ಸ್‌ಬಾಲಕಾರ್ಮಿಕಭಾರತದ ಮುಖ್ಯ ನ್ಯಾಯಾಧೀಶರುಕನ್ನಡದಲ್ಲಿ ವಚನ ಸಾಹಿತ್ಯಸಾವಿತ್ರಿಬಾಯಿ ಫುಲೆಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆನಾಯಕತ್ವಬ್ಯಾಂಕ್ಕೂದಲುಪಂಪ೧೭೮೫ಭತ್ತಮೇರಿ ಕೋಮ್ವಿಜ್ಞಾನಗರ್ಭಧಾರಣೆಗಣಿತಛತ್ರಪತಿ ಶಿವಾಜಿಉತ್ತರ ಕರ್ನಾಟಕಪೌರತ್ವವಿಕಿಪೀಡಿಯಜೈಮಿನಿ ಭಾರತದಲ್ಲಿ ನವರಸಗಳುಅಂಬರೀಶ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮುಖ್ಯ ಪುಟಬೀಚಿಪುತ್ತೂರುಕರ್ನಾಟಕ ಸಂಗೀತಶ್ರವಣಬೆಳಗೊಳಅಂಜನಿ ಪುತ್ರನೀನಾದೆ ನಾ (ಕನ್ನಡ ಧಾರಾವಾಹಿ)ಕನಕದಾಸರುಕರ್ತವ್ಯರೋಸ್‌ಮರಿಬನವಾಸಿಮೈಗ್ರೇನ್‌ (ಅರೆತಲೆ ನೋವು)ಭಾರತದ ಸಂಸತ್ತುಗುಪ್ತಗಾಮಿನಿ (ಧಾರಾವಾಹಿ)ಗದ್ದಕಟ್ಟುಕೂಡಲ ಸಂಗಮಸಂಕಷ್ಟ ಚತುರ್ಥಿಝೆನಾನ್ಶ್ರೀ. ನಾರಾಯಣ ಗುರುಬುಟ್ಟಿಗೌತಮ ಬುದ್ಧಸಿಂಧೂತಟದ ನಾಗರೀಕತೆದಿಕ್ಸೂಚಿಕಿತ್ತೂರು ಚೆನ್ನಮ್ಮಚದುರಂಗದ ನಿಯಮಗಳು🡆 More