ಎಣ್ಣೆ ಮರ

ಎಣ್ಣೆಮರ ಲೆಗ್ಯುಮಿನೋಸಿ ಕುಟುಂಬದ (ಫ್ಯಾಮಿಲಿ) ಒಂದು ಮರ.ಇದು ಅಳಿವಿನಂಚಿನಲ್ಲಿರುವ ಪ್ರಬೇಧವಾಗಿದೆ.

ಎಣ್ಣೆ ಮರ
Conservation status
ಎಣ್ಣೆ ಮರ
Endangered  (IUCN 2.3)
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Fabales
ಕುಟುಂಬ:
Fabaceae
ಕುಲ:
Kingiodendron
ಪ್ರಜಾತಿ:
K. pinnatum
Binomial name
Kingiodendron pinnatum
(DC.) Harms
ಎಣ್ಣೆಮರದ ಎಲೆಗಳು
ಎಣ್ಣೆಮರದ ಎಲೆಗಳು

ವೈಜ್ಞಾನಿಕ ನಾಮ

ಇದರ ವೈಜ್ಞಾನಿಕ ನಾಮ ಹಾರ್ಡ್‍ವಿಕಿಯ ಪಿನ್ನೇಟ.ಕಿಂಗಿಯೋಡೆಂಡ್ರಾನ್ ಪಿನ್ನಾಟಂ ಎಂಬುದು ಪರ್ಯಾಯ ನಾಮ. ವ್ಯಾಪಾರನಾಮ ಪಿನ್ನೆ.

ಲಕ್ಷಣಗಳು

ನಿತ್ಯಹರಿದ್ವರ್ಣದ ದೊಡ್ಡ ಜಾತಿ ಮರ. ಎತ್ತರ 300 ಮೀಟರಷ್ಟು ಆಗಬಹುದು ; ಸುತ್ತಳತೆ 4 ಮೀಟರ್ ಹೊಳಪು ಎಲೆಗಳು ದಕ್ಷಿಣ ಕನ್ನಡ, ಕೊಡಗಿನ ಕಾಡುಗಳಲ್ಲಿ ವಿಶೇಷವಾಗಿದೆ. ಚೌಬೀನೆಯಲ್ಲಿ ಮಾಸಲು ಬಿಳುಪಿನ ಬಿಳಿಮರ ಹೆಚ್ಚು. ಕಬ್ಬಿನ ಮರ ಕಂದುಗೆಂಪು. ಇದರಲ್ಲಿ ಒಂದು ಬಗೆಯ ತೈಲರಾಳ ಇದೆ. ಬಿಳಿಮರ ಬಾಳಿಕೆ ಬರುವುದಿಲ್ಲ. ರಕ್ಷಕ ಸಂಸ್ಕರಣೆಯಿಂದ ಮರದ ಬಾಳಿಕೆ ಏರುತ್ತದೆ; ಕೆಚ್ಚು ಚೆನ್ನಾಗಿ ಹದಗೊಳ್ಳುವುದು ಹಾಗೂ ಬಾಳಿಕೆ ಬರುವುದು.

ಉಪಯೋಗಗಳು

ಮರ ಸಾಕಷ್ಟು ಗಡಸು ಮತ್ತು ಗಟ್ಟಿ ಮರಗೆಲಸ ಸುಲಭ. ತೊಲೆ, ತೇರು, ಹೆಂಚು ಹಲಗೆ, ನೆಲಹಲಗೆ ಮತ್ತು ಪೀಠೋಪಕರಣಗಳಿಗೆ ಉಪಯುಕ್ತವಾದುದು. ಕಡೆತದ ಕೆಲಸಗಳಿಗೂ ಬರುತ್ತದೆ. ಆರಿಸಿದ ಚೌಬೀನೆ ಬೀರು ಇತ್ಯಾದಿ ಅಂದದ ಉಪಕರಣಗಳಿಗೂ ಉಪಯುಕ್ತ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಎಣ್ಣೆ ಮರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಎಣ್ಣೆ ಮರ ವೈಜ್ಞಾನಿಕ ನಾಮಎಣ್ಣೆ ಮರ ಲಕ್ಷಣಗಳುಎಣ್ಣೆ ಮರ ಉಪಯೋಗಗಳುಎಣ್ಣೆ ಮರ ಉಲ್ಲೇಖಗಳುಎಣ್ಣೆ ಮರ ಬಾಹ್ಯ ಸಂಪರ್ಕಗಳುಎಣ್ಣೆ ಮರ

🔥 Trending searches on Wiki ಕನ್ನಡ:

ಇಮ್ಮಡಿ ಪುಲಕೇಶಿಜಂಟಿ ಪ್ರವೇಶ ಪರೀಕ್ಷೆಕನ್ನಡ ವ್ಯಾಕರಣಗಾಂಧಿ ಜಯಂತಿಗುಡಿಸಲು ಕೈಗಾರಿಕೆಗಳುಇಂದಿರಾ ಗಾಂಧಿಅಕ್ಕಮಹಾದೇವಿಮುಖ್ಯ ಪುಟಗಾಳಿಪಟ (ಚಲನಚಿತ್ರ)ಮಂಗಳೂರುಬಾಲ್ಯ ವಿವಾಹಬ್ರಾಹ್ಮಣಎಲೆಕ್ಟ್ರಾನಿಕ್ ಮತದಾನಟೆನಿಸ್ ಕೃಷ್ಣಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಸಚಿನ್ ತೆಂಡೂಲ್ಕರ್ಯೋಗಿ ಆದಿತ್ಯನಾಥ್‌ರಾಷ್ಟ್ರೀಯ ಉತ್ಪನ್ನದಾವಣಗೆರೆಬಸವರಾಜ ಬೊಮ್ಮಾಯಿಲಿನಕ್ಸ್ರಾಜಧಾನಿಗಳ ಪಟ್ಟಿಷಟ್ಪದಿಮದ್ಯದ ಗೀಳುಮರಾಠಾ ಸಾಮ್ರಾಜ್ಯಕರ್ನಾಟಕದ ಶಾಸನಗಳುಗ್ರಹಕಿರುಧಾನ್ಯಗಳುವಿಜಯಪುರ ಜಿಲ್ಲೆಮಕರ ಸಂಕ್ರಾಂತಿಹೆಚ್.ಡಿ.ದೇವೇಗೌಡಎಚ್. ತಿಪ್ಪೇರುದ್ರಸ್ವಾಮಿಕರ್ನಾಟಕದ ಇತಿಹಾಸನರೇಂದ್ರ ಮೋದಿಶಿವಕುಮಾರ ಸ್ವಾಮಿಕವಿಗಳ ಕಾವ್ಯನಾಮಶ್ರೀನಿವಾಸ ರಾಮಾನುಜನ್ವರ್ಗೀಯ ವ್ಯಂಜನಚರ್ಚ್ಪಂಜೆ ಮಂಗೇಶರಾಯ್ಆದಿ ಶಂಕರಶಿವಮೊಗ್ಗಭಾರತೀಯ ಶಾಸ್ತ್ರೀಯ ನೃತ್ಯಪ್ರಗತಿಶೀಲ ಸಾಹಿತ್ಯಮಾಲ್ಡೀವ್ಸ್ಬೀದರ್ಸಾಹಿತ್ಯಜೋಳತೆಲುಗುವಿಜಯನಗರ ಸಾಮ್ರಾಜ್ಯಪರಮಾಣುಕಬ್ಬುಹಿಂದೂ ಮದುವೆಗಿರೀಶ್ ಕಾರ್ನಾಡ್ನೈಸರ್ಗಿಕ ಸಂಪನ್ಮೂಲನಾಮಪದಭಾರತೀಯ ಶಾಸ್ತ್ರೀಯ ಸಂಗೀತಮೈಸೂರು ಸಂಸ್ಥಾನಮಳೆಗಾಲಖ್ಯಾತ ಕರ್ನಾಟಕ ವೃತ್ತಊಳಿಗಮಾನ ಪದ್ಧತಿಕೃಷಿಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಓಂ (ಚಲನಚಿತ್ರ)ಜೂಜುಬಾದಾಮಿಎ.ಪಿ.ಜೆ.ಅಬ್ದುಲ್ ಕಲಾಂಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ವಿನಾಯಕ ಕೃಷ್ಣ ಗೋಕಾಕಕೆಳದಿಯ ಚೆನ್ನಮ್ಮವಾಣಿ ಹರಿಕೃಷ್ಣಕರ್ನಾಟಕ ರತ್ನಸ್ಫಿಂಕ್ಸ್‌ (ಸಿಂಹನಾರಿ)ಗೂಗಲ್ಕರ್ನಾಟಕದ ಏಕೀಕರಣದೆಹಲಿಯ ಇತಿಹಾಸಕೊಡಗುಕನ್ನಡ ಸಾಹಿತ್ಯ ಪ್ರಕಾರಗಳು🡆 More