ಆಶಿಶ್ ಬಲ್ಲಾಳ್

ಆಶಿಶ್ ಕುಮಾರ್ ಬಲ್ಲಾಲ್ ಇವರು ಅಕ್ಟೋಬರ್ ೮ ,೧೯೭೦ ರಂದು ಜನಿಸಿದರು.ಇವರು ಹಾಕಿ ತಂಡದ ಮಾಜಿ ಭಾರತೀಯ ಗೋಲ್ಕಿಪರ್.೧೯೯೨ ರಲ್ಲಿ ಬಾರ್ಸಿಲೊನ ಒಲಂಪಿಕ್ಸ್,೧೯೯೦ ರ ವಿಶ್ವಕಪ್,ಮೂರು ಚಾಂಪಿಯನ್ ಟ್ರೋಪಿ ಪಂದ್ಯಾವಳಿಗಳು(೧೯೮೯,೧೯೯೩,೧೯೯೬),ಎರಡು ಏಷ್ಯನ್ ಪಂದ್ಯಾವಳಿಗಳು(೧೯೯೪,೧೯೯೮) ಮತ್ತು ಎರಡು ಏಷ್ಯ ಕಪ್ಗಗಳಲ್ಲಿ (೧೯೮೯,೧೯೯೩) ನಲ್ಲಿ ಭಾಗವಹಿಸಿದ್ದಾರೆ.ಒಟ್ಟು ಇವರು ೨೭೫ ಅಂತರರಾಷ್ಟ್ರಿಯ ಪಂದ್ಯಗಳಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ದಕ್ಷಿಣ ಕೊರಿಯ ವಿರುಧ್ದ ೧೯೯೮ ರ ಬ್ಯಾಂಕಾಕ್ ಏಷ್ಯನ್ ಪಂದ್ಯಾವಳಿಯಲ್ಲಿ ಎರಡು ಟೈಬ್ರೆಕರ್ ಗುರಿಗಳನ್ನು ಉಳಿಸಿಕೊಂಡಾಗ ಬಲ್ಲಾಲ್ ಅವರು ಭಾರತದಲ್ಲಿ ಮನೆಮಾತಾದರು.

ವೈಯುಕ್ತಿಕ ಜೀವನ

ಬಲ್ಲಾಲ್ ಬಂಟ ಸಮುದಾಯದಿಂದ ಬಂದವರು.ಇವರು ಬಂಟ ಸಮುದಾಯದ ಸಹನಾ ಎಂಬವರನ್ನು ವಿವಾಹವಾದರು.ಯಾಶ್ ಬಲ್ಲಾಲ್ ಮತ್ತು ವಾನ್ಶ್ ಬಲ್ಲಾಲ್ ಇವರ ಪುತ್ರರು.

ಸಾಧನೆ

ಬ್ಯಾಂಕಾಕ್ ನಲ್ಲಿ ನಡೆದ ಏಶಿಯಾಡ್ ಪಂದ್ಯಾಟದಲ್ಲಿ ಪ್ರತಿನಿಧಿಸಿದ ಬಲ್ಲಾಲ್ ನಾಯಕತ್ವದ ಬಲ್ಲಾಲ್ ನೇತ್ರತ್ವದ ಭಾರತ ತಂಡವು ಚಿನ್ನದ ಪದಕ ಪಡೆಯಿತು 

ಪ್ರಶಸ್ತಿಗಳು

ಉಲ್ಲೇಖಗಳು

/

Tags:

ಆಶಿಶ್ ಬಲ್ಲಾಳ್ ವೈಯುಕ್ತಿಕ ಜೀವನಆಶಿಶ್ ಬಲ್ಲಾಳ್ ಸಾಧನೆಆಶಿಶ್ ಬಲ್ಲಾಳ್ ಪ್ರಶಸ್ತಿಗಳುಆಶಿಶ್ ಬಲ್ಲಾಳ್ ಉಲ್ಲೇಖಗಳುಆಶಿಶ್ ಬಲ್ಲಾಳ್ಹಾಕಿ

🔥 Trending searches on Wiki ಕನ್ನಡ:

ಬೇಲೂರುಗ್ರಾಮ ಪಂಚಾಯತಿಸ್ವಚ್ಛ ಭಾರತ ಅಭಿಯಾನಶ್ರುತಿ (ನಟಿ)ಸಜ್ಜೆಭತ್ತಕ್ರೀಡೆಗಳುಮಹಾವೀರರವೀಂದ್ರನಾಥ ಠಾಗೋರ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸೀಮೆ ಹುಣಸೆರಾಷ್ಟ್ರಕೂಟವಿಜಯವಾಣಿಜೀವನಪ್ರಬಂಧ ರಚನೆಸೂಫಿಪಂಥರಚಿತಾ ರಾಮ್ಮೈಸೂರು ಮಲ್ಲಿಗೆಬಸವೇಶ್ವರಎತ್ತಿನಹೊಳೆಯ ತಿರುವು ಯೋಜನೆಅಂಚೆ ವ್ಯವಸ್ಥೆಕರಗ (ಹಬ್ಬ)ಕುವೆಂಪುನಾಡ ಗೀತೆಜಾನಪದಅನುಶ್ರೀಬೀಚಿವಿಮರ್ಶೆಶಿವರಾಮ ಕಾರಂತಕನ್ನಡತಿ (ಧಾರಾವಾಹಿ)ಗೊಮ್ಮಟೇಶ್ವರ ಪ್ರತಿಮೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಇಮ್ಮಡಿ ಪುಲಿಕೇಶಿಆದಿವಾಸಿಗಳುವಿಚ್ಛೇದನಚಾಮರಾಜನಗರಉಪಯುಕ್ತತಾವಾದಭಾರತದಲ್ಲಿ ಮೀಸಲಾತಿಭಾರತದ ಇತಿಹಾಸಕೃಷ್ಣರಾಜನಗರರಗಳೆಹಲ್ಮಿಡಿ ಶಾಸನಮಾದರ ಚೆನ್ನಯ್ಯವಿಜಯ ಕರ್ನಾಟಕಬಹುವ್ರೀಹಿ ಸಮಾಸರಾಜಕೀಯ ವಿಜ್ಞಾನಅಶೋಕನ ಶಾಸನಗಳುಚಿತ್ರಲೇಖಕೈಗಾರಿಕೆಗಳುಮೈಸೂರು ದಸರಾಹೊಯ್ಸಳ ವಿಷ್ಣುವರ್ಧನತಾಪಮಾನಕರ್ನಾಟಕ ವಿಧಾನ ಪರಿಷತ್ವಸ್ತುಸಂಗ್ರಹಾಲಯಅರ್ಜುನಭಾರತದ ರೂಪಾಯಿವಚನ ಸಾಹಿತ್ಯಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಶ್ರೀ ರಾಘವೇಂದ್ರ ಸ್ವಾಮಿಗಳುವ್ಯಾಪಾರಕಾವೇರಿ ನದಿಅಲ್ಲಮ ಪ್ರಭುಬಾರ್ಲಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುವಿಧಾನಸೌಧಅಳಿಲುತುಮಕೂರುಭಾರತ ಸಂವಿಧಾನದ ಪೀಠಿಕೆಸಚಿನ್ ತೆಂಡೂಲ್ಕರ್ಪಂಚಾಂಗಯೋಗಗರ್ಭಧಾರಣೆಕನ್ನಡ ಸಾಹಿತ್ಯ ಸಮ್ಮೇಳನವಿರಾಮ ಚಿಹ್ನೆ1935ರ ಭಾರತ ಸರ್ಕಾರ ಕಾಯಿದೆಕನ್ನಡ🡆 More