ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ

ಅಸೋಸಿಯೆಷನ್ ಅಫ್ ಸೌತ್ ಈಸ್ಟ್ ಏಷ್ಯನ್ ನೇಷನ್ಸ್ (ASEAN) (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಆಗ್ನೇಯ ಏಷ್ಯಾದಲ್ಲಿರುವ ೧೦ ರಾಷ್ಟ್ರಗಳ ಒಕ್ಕೂಟ.

ಈ ಓಕ್ಕೂಟ ರಾಜಕೀಯ ಹಾಗು ಆರ್ಥಿಕ ಕಾರಣಗಳಿಗಾಗಿ ಸ್ಥಾಪಿಸಲ್ಪಟ್ಟಿದೆ. ಈ ಒಕ್ಕೂಟವನ್ನು ೮ನೇ ಆಗಸ್ಟ್ ೧೯೬೭ ರಂದು ಇಂಡೋನೇಷ್ಯಾ, ಮಲೇಶಿಯ,ಫಿಲಿಪ್ಪೀನ್ಸ್ (ಫಿಲಿಫೈನ್ಸ್), ಸಿಂಗಾಪುರ್ ಹಾಗೂ ಥೈಲ್ಯಾಂಡ್ ಗಳು ಸೇರಿ ಸ್ಥ್ಹಾಪಿಸಿದವು. ತದನಂತರ ಬ್ರುನೈ, ಬರ್ಮಾ, ಕಾಂಬೋಡಿಯಾ, ಲಾವೋಸ್ ಹಾಗೂ ವಿಯೆಟ್ನಾಂ ರಾಷ್ಟ್ರಗಳು ಸದಸ್ಯ ರಾಷ್ಟ್ರಗಳಾಗಿ ಸೇರ್ಪಡೆಗೊಂಡವು. ಈ ಒಕ್ಕೂಟದ ಉದ್ದೇಶ ಆರ್ಥಿಕ ಪ್ರಗತಿ, ಸಾಮಾಜಿಕ ಸುಧಾರಣೆ, ಸ್ಥಳೀಯವಾಗಿ ಶಾಂತಿಯನ್ನು ಕಾಪಾಡುವುದು ಹಾಗೂ ಸದಸ್ಯ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಾಮರಸ್ಯವನ್ನು ಬೆಳೆಸುವುದು.

ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ
ಆಗ್ನೇಯ ಏಷ್ಯಾ ರಾಷ್ಟ್ರ ಸಂಘಗಳ ನಕ್ಷೆ
ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ
ಎಷ್ಯಾ ಪ್ರದೇಶಗಳಲ್ಲಿರುವ ವಿವಿಧ ಸಂಘಟನೆಗಳ ಅಂತರ್ ಸಂಬಂಧಗಳನ್ನು ಸೂಚಿಸುವ ಚಿತ್ರ

ಈ ಓಕ್ಕೂಟದ ಸದಸ್ಯ ರಾಷ್ಟ್ರಗಳು ಒಟ್ಟು ೪.೪೬ ಚ ಕಿ ಮೀ ಯಷ್ಟು ಭೂಮಿಯನ್ನು ಆಕ್ರಮಿಸಿದೆ. ಇದು ಓಟ್ಟು ಭೂಮಿಯ ಶೇ೩ ರಷ್ಟು ಭಾಗ. ಈ ಓಕ್ಕೂಟದ ಓಟ್ಟು ಜನಸಂಖ್ಯೆ ಸುಮಾರು ೬೦ ಕೋಟಿ. ಇದು ಪ್ರಪಂಚದ ಒಟ್ಟು ಜನಸಂಖ್ಯೆಯ ಶೇ ೮ ರಷ್ಟು. ಈ ರಾಷ್ಟ್ರಗಳ ನಡುವೆ ಇರುವ ಸಮುದ್ರ ಭಾಗ ಈ ರಾಷ್ಟ್ರಗಳು ಆಕ್ರಮಿಸಿರುವ ಭೂಬಾಗದ ಮೂರರಷ್ಟಿದೆ. ೨೦೧೧ ರಲ್ಲಿ ಈ ರಾಷ್ಟ್ರಗಳ ಒಟ್ಟು ರಾಷ್ಟ್ರೀಯ ಉತ್ಪನ್ನ ಸುಮಾರು ೨೦೦ ಶತ ಕೋಟಿ ಅಮೇರಿಕನ್ ಡಾಲರ್.

ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ
ಏಷಿಯಾನ್ ದೇಶಗಳ ಪತಾಕೆಗಳು ಜಕಾರ್ತ.

ಉಲ್ಲೇಖಗಳು

Tags:

ಇಂಡೋನೇಷ್ಯಾಕಾಂಬೋಡಿಯಾಥೈಲ್ಯಾಂಡ್ಫಿಲಿಪ್ಪೀನ್ಸ್ಬರ್ಮಾಬ್ರುನೈಮಲೇಶಿಯಲಾವೋಸ್ವಿಯೆಟ್ನಾಂಸಿಂಗಾಪುರ್

🔥 Trending searches on Wiki ಕನ್ನಡ:

ನಾಗರೀಕತೆದಶಾವತಾರಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಅಂಚೆ ವ್ಯವಸ್ಥೆಹನುಮಾನ್ ಚಾಲೀಸಪಶ್ಚಿಮ ಘಟ್ಟಗಳುಮಧುಮೇಹಈಸೂರುದೆಹಲಿ ಸುಲ್ತಾನರುಬಹಮನಿ ಸುಲ್ತಾನರುಕಾವೇರಿ ನದಿಸ್ವಚ್ಛ ಭಾರತ ಅಭಿಯಾನಎತ್ತಿನಹೊಳೆಯ ತಿರುವು ಯೋಜನೆರಾಘವಾಂಕಪರಿಸರ ವ್ಯವಸ್ಥೆಏಡ್ಸ್ ರೋಗಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಪಿ.ಲಂಕೇಶ್ಸಂದರ್ಶನಅವತಾರಕನ್ನಡದಲ್ಲಿ ವಚನ ಸಾಹಿತ್ಯಶಬ್ದ ಮಾಲಿನ್ಯರಾವಣರಸ(ಕಾವ್ಯಮೀಮಾಂಸೆ)ಕರ್ನಾಟಕ ಐತಿಹಾಸಿಕ ಸ್ಥಳಗಳುಗುಡಿಸಲು ಕೈಗಾರಿಕೆಗಳುನವೋದಯಹೆಸರುವೀರಪ್ಪನ್ಕರ್ನಾಟಕದ ಮುಖ್ಯಮಂತ್ರಿಗಳುಉತ್ತರ ಪ್ರದೇಶಮಲೇರಿಯಾಬುಡಕಟ್ಟುಸರ್ಕಾರೇತರ ಸಂಸ್ಥೆಶ್ರೀ ರಾಮಾಯಣ ದರ್ಶನಂಜಲ ಮಾಲಿನ್ಯನಾಟಕಜಾತ್ರೆಮಳೆಗಾಲಗುರುರಾಜ ಕರಜಗಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಫಿರೋಝ್ ಗಾಂಧಿಮಲ್ಲಿಕಾರ್ಜುನ್ ಖರ್ಗೆಎ.ಎನ್.ಮೂರ್ತಿರಾವ್ಮಹಮದ್ ಬಿನ್ ತುಘಲಕ್ಅರ್ಥಶಾಸ್ತ್ರಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಭೂಕಂಪದಿವ್ಯಾಂಕಾ ತ್ರಿಪಾಠಿಬಹುವ್ರೀಹಿ ಸಮಾಸದಕ್ಷಿಣ ಕನ್ನಡಶುಕ್ರಕರಗ (ಹಬ್ಬ)ಶಿಶುನಾಳ ಶರೀಫರುಮಜ್ಜಿಗೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಚಿತ್ರಲೇಖಮೈಸೂರು ಸಂಸ್ಥಾನಮಂತ್ರಾಲಯಅಂತರಜಾಲಕರ್ನಾಟಕ ಸ್ವಾತಂತ್ರ್ಯ ಚಳವಳಿರೇಣುಕಭಾರತ ಸಂವಿಧಾನದ ಪೀಠಿಕೆಶ್ರೀನಿವಾಸ ರಾಮಾನುಜನ್ಹುಲಿಭರತನಾಟ್ಯಮಾನ್ವಿತಾ ಕಾಮತ್ಊಟಡಾ ಬ್ರೋಕನ್ನಡ ಕಾಗುಣಿತಆನೆಹಾಸನರಾಮ್ ಮೋಹನ್ ರಾಯ್ಭಾರತೀಯ ರಿಸರ್ವ್ ಬ್ಯಾಂಕ್ಶ್ರವಣಬೆಳಗೊಳದಿಯಾ (ಚಲನಚಿತ್ರ)ಹಣ🡆 More