ಅಲೆನ್ ಸೋಲಿ

ಅಲೆನ್ ಸೋಲಿ ಎಂಬುದು ಭಾರತೀಯ ಅಧಿಕಾರಿಗಳ ಉಡುಪಿನ ಮಾದರಿಯಲ್ಲಿ ಮಾರ್ಪಡಿಸಿದ ಒಂದು ಬ್ರಾಂಡ್ ಆಗಿದೆ.

ಪಚಾರಿಕ ದಂಗೆಯನ್ನು ಭಾರತೀಯ ಮಾರುಕಟ್ಟೆಗೆ ತರುವಲ್ಲಿ ಅಲೆನ್ ಸೋಲಿಯು ಕಾರಣವಾಗಿತ್ತು. ಇದು ಯುವಕರು ಮತ್ತು ವೃತ್ತಿಪರರ ಕಲ್ಪನೆಯನ್ನು ಫ್ಯಾಷನ್ ಎಂಬ ಹೇಳಿಕೆಯ ಮೂಲಕ ಗುರುತಿಸುವ ಅವಕಾಶವನ್ನು ನೀಡುತ್ತದೆ. ಕಳೆದ ವರ್ಷಗಳಲ್ಲಿ ಈ ಬ್ರ್ಯಾಂಡ್ ವೇಗವಾಗಿ ಪ್ರಗತಿ ಸಾಧಿಸಿದ್ದು, ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರಾಂಡ್‌ಗಳಲ್ಲಿ ಒಂದಾಗಿದೆ.

ಅಲೆನ್ ಸೋಲಿ
ಅಲೆನ್ ಸೋಲಿಯ ಬ್ರಾಂಡೆಡ್ ಉಡುಪು.

ಇತಿಹಾಸ

ಅಲೆನ್ ಸೋಲಿ ಬ್ರಾಂಡ್ ಅನ್ನು ೯೦ ರ ದಶಕದಲ್ಲಿ ಮಧುರಾ ಗಾರ್ಮೆಂಟ್ಸ್ ಎಂಬ ಕಂಪನಿಯು ಖರೀದಿಸಿತು. ಮಧುರಾ ಗಾರ್ಮೆಂಟ್ಸ್ ಅನ್ನು ೧೯೮೮ ರಲ್ಲಿ ಸ್ಥಾಪಿಸಲಾಯಿತು.ಮಧುರಾ ಗಾರ್ಮೆಂಟ್ಸ್ ಮಧುರಾ ಕೋಟ್ಸ್‌ನ ಒಂದು ಭಾಗವಾಗಿತ್ತು. ೧೯೯೯ ರಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಸ್ವಾಧೀನಪಡಿಸಿಕೊಂಡಿತು ಹಾಗೂ ೨೦೧೦ ರಲ್ಲಿ ಮಧುರಾ ಫ್ಯಾಷನ್ & ಲೈಫ್‌ಸ್ಟೈಲ್ ಎಂದು ಮರುನಾಮಕರಣ ಮಾಡಲಾಯಿತು.

ಅಲೆನ್ ಸೋಲಿ ಅಲ್ಪಾವಧಿಯಲ್ಲಿಯೇ ಹೆಚ್ಚು ಸ್ಪರ್ಧಾತ್ಮಕ ರೆಡಿಮೇಡ್ ಮಾರುಕಟ್ಟೆಯಲ್ಲಿ ಒಂದು ಫ್ಯಾಶನ್ ಸ್ಥಾನವನ್ನು ಪಡೆದುಕೊಂಡಿತು.

ಅಲೆನ್ ಸೋಲಿ "ಫ್ರೈಡೇ ಡ್ರೆಸ್ಸಿಂಗ್" ಎಂಬ ಹೊಸ ಯೋಜನೆಯೊಂದಿಗೆ ಮಾರುಕಟ್ಟೆಗೆ ಬರುತ್ತದೆ. ಅಲೆನ್ ಸೋಲಿ ಆಫೀಸ್ ಉಡುಪುಗಳನ್ನು ಬಣ್ಣದ ಶರ್ಟ್ ಮತ್ತು ಖಾಕಿ ಪ್ಯಾಂಟ್‍ಗಳ ಮೂಲಕ ಪ್ರಾರಂಭಿಸಿತು. ಬ್ರಾಂಡ್‌ನ ಹೊಸ ಪ್ರವೃತ್ತಿಯನ್ನು ತೋರಿಸಲು “ಮೈ ವರ್ಲ್ಡ್, ಮೈ ವೇ” ಎಂಬ ಬ್ರಾಂಡ್ ಟ್ಯಾಗ್‌ಲೈನ್ ಅನ್ನು ರಚಿಸಲಾಗಿದೆ.

  • ೨೦೦೨ ರಲ್ಲಿ, ಅಲೆನ್ ಸೋಲಿ ಮಹಿಳೆಯರಿಗೆ ಕೆಲಸದ ಫ್ಯಾಷನ್ ಪರಿಚಯಿಸಿದ ಮೊದಲ ಭಾರತೀಯ ಬ್ರಾಂಡ್ ಎನಿಸಿಕೊಂಡಿತು.
  • ೨೦೧೩ ರಲ್ಲಿ, ಉಡುಪುಗಳನ್ನು ಮಕ್ಕಳು,ಬಾಲಕರು ಹಾಗೂ ಬಾಲಕಿಯರಿಗಾಗಿ “ಅಲೆನ್ ಸೋಲಿ ಜೂನಿಯರ್” ಎಂಬ ಸಂಪೂರ್ಣ ಸ್ಮಾರ್ಟ್ ಯುವ ವಾರ್ಡ್ರೋಬ್ ಆಗಿ ವಿಸ್ತರಿಸಲಾಯಿತು.

ಸೋಲಿ ಜೀನ್ಸ್ ಕಂಪನಿಯನ್ನು ೨೦೧೪ ರಲ್ಲಿ ಪ್ರಾರಂಭಿಸಲಾಯಿತು ಮತ್ತು ಸೋಲಿ ಸ್ಪೋರ್ಟ್ ಅನ್ನು ಟೆನಿಸ್-ಪ್ರೇರಿತ ಜೀವನಶೈಲಿ ಕ್ರೀಡಾ ಬ್ರಾಂಡ್ ಆಗಿ ಪರಿಚಯಿಸಲಾಯಿತು.

ಅಲೆನ್ ಸೋಲಿ 
ಮಾದ್ಯಮಗಳ ಮೂಲಕ

ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್

ಅಲೆನ್ ಸೋಲಿ ಫೇಸ್‌ಬುಕ್‌, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಉಪಸ್ಥಿತಿಯನ್ನು ಹೊಂದಿದ್ದು, ಯೂಟ್ಯೂಬ್‌ನಲ್ಲಿ ಸ್ವಲ್ಪ ಸಕ್ರಿಯವಾಗಿದೆ. ಅಲೆನ್ ಸೋಲಿ ಟ್ವಿಟರ್‌ನಲ್ಲಿ ೧೬.೬ ಕೆ ಫಾಲೋವರ್ಸ್, ಇನ್‌ಸ್ಟಾಗ್ರಾಮ್‌ನಲ್ಲಿ ೧೩.೬ ಕೆ ಫಾಲೋವರ್ಸ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲಿ ೧.೭ ಬಿಲಿಯನ್ ಲೈಕ್‌ಗಳನ್ನು ಹೊಂದಿದೆ.

ಬ್ರ್ಯಾಂಡ್ ಪುರುಷರು ಮತ್ತು ಮಹಿಳೆಯರಿಗಾಗಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರೂ, ಅವರ ಸಾಮಾಜಿಕ ಮಾಧ್ಯಮ ವಿಷಯವು ಮಹಿಳೆಯರನ್ನು ಗುರಿಯಾಗಿರಿಸಿಕೊಳ್ಳುತ್ತದೆ. ಸ್ಥಳೀಯ ಬ್ರ್ಯಾಂಡ್‌ಗಳನ್ನು ಉತ್ತೇಜಿಸಲು ಸಹಾಯ ಮಾಡುವ ಡಿಜಿಟಲ್ ಹೊರಾಂಗಣ ಮತ್ತು ಸಾಮಾಜಿಕ ಮಾಧ್ಯಮದ ಸ್ಮಾರ್ಟ್ ಯೋಜನೆಯನ್ನು ಅಲೆನ್ ಸೋಲಿ ಬಳಸುತ್ತದೆ.

ಬೆಳವಣಿಗೆಯ ಕಥೆ

ಅಲೆನ್ ಸೋಲಿ ಬ್ರಾಂಡ್ ಬೆಳವಣಿಗೆ, ಮೌಲ್ಯಗಳ ಮಳಿಗೆಗಳು ಮತ್ತು ಮಿಶ್ರ ಮಳಿಗೆಗಳ ವಿಶಿಷ್ಟ ಮಾದರಿಯನ್ನು ಅನುಸರಿಸುತ್ತದೆ. ಈ ಬ್ರ್ಯಾಂಡ್, ಪ್ರಸ್ತುತ ಭಾರತದಾದ್ಯಂತ ಮತ್ತು ಅಂತರರಾಷ್ಟ್ರೀಯ ವಿಸ್ತರಣೆಯ ಯೋಜನೆಗಳೊಂದಿಗೆ ೨೦೭ ವಿಶೇಷ ಮಳಿಗೆಗಳಿಂದ ಚಿಲ್ಲರೆ ಮಾರಾಟವಾಗಿದೆ. ಇದರ ಸಂಖ್ಯೆ ಶೀಘ್ರದಲ್ಲೇ ಹೆಚ್ಚಾಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಇದರ ಆದಾಯ ೬೦೦ ಕೋಟಿ ರೂ. ಆಗಿತ್ತು.

ಕಂಪನಿಯು ೩೪% ರಷ್ಟು ಸಿಎಜಿಆರ್‌ನಲ್ಲಿ ಆಕ್ರಮಣಕಾರಿಯಾಗಿ ಬೆಳೆಯುತ್ತಿದೆ ಮತ್ತು ೨೦೧೭ ರ ಹಣಕಾಸು ವರ್ಷದಲ್ಲಿ ಐಎನ್ಆರ್ ೧,೦೦೦ ಕೋಟಿ ನಿವ್ವಳ ಮಾರಾಟವನ್ನು ದಾಟಲು ಮುಂದಾಗಿದೆ.

ದೋಷರಹಿತ ಬ್ರ್ಯಾಂಡಿಂಗ್ ಮತ್ತು ಗಮನಾರ್ಹವಾದ ಉಡುಪುಗಳು ಅಲೆನ್ ಸೋಲಿಯ ಚಿಲ್ಲರೆ ಮಾರಾಟ ಮಳಿಗೆಗಳಿಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತದೆ. ಇ-ಕಾಮರ್ಸ್‌ನ ಏರಿಕೆಯೊಂದಿಗೆ, ಗ್ರಾಹಕರು ಅಲೆನ್ ಸೋಲಿ ಉಡುಪುಗಳನ್ನು ಆನ್‌ಲೈನ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಮಾರಾಟ ಮಾಡುವುದನ್ನು ಸಹ ಕಾಣಬಹುದು.


ಉಲ್ಲೇಖಗಳು

Tags:

ಅಲೆನ್ ಸೋಲಿ ಇತಿಹಾಸಅಲೆನ್ ಸೋಲಿ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ಅಲೆನ್ ಸೋಲಿ ಬೆಳವಣಿಗೆಯ ಕಥೆಅಲೆನ್ ಸೋಲಿ ಉಲ್ಲೇಖಗಳುಅಲೆನ್ ಸೋಲಿಭಾರತೀಯಮಾರುಕಟ್ಟೆ

🔥 Trending searches on Wiki ಕನ್ನಡ:

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಯಾನ್ಸರ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುನಾಡ ಗೀತೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನವಿಜಯನಗರ ಸಾಮ್ರಾಜ್ಯತಾಜ್ ಮಹಲ್ಸ್ವರಭಾರತದ ಸಂವಿಧಾನರವೀಂದ್ರನಾಥ ಠಾಗೋರ್ಶಿಕ್ಷೆಕೃತಕ ಬುದ್ಧಿಮತ್ತೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಸ್ತ್ರೀಕವಿಗಳ ಕಾವ್ಯನಾಮಸೂಪರ್ (ಚಲನಚಿತ್ರ)ಎಸ್. ಬಂಗಾರಪ್ಪಟೆನಿಸ್ ಕೃಷ್ಣಕರ್ನಾಟಕದ ತಾಲೂಕುಗಳುಕರ್ನಾಟಕ ಜನಪದ ನೃತ್ಯಶ್ರವಣಬೆಳಗೊಳಇಂಡಿಯನ್ ಪ್ರೀಮಿಯರ್ ಲೀಗ್ಅಲಾವುದ್ದೀನ್ ಖಿಲ್ಜಿಗಂಗಾಜಾತ್ರೆಕರ್ನಾಟಕದ ಮಹಾನಗರಪಾಲಿಕೆಗಳುಮದುವೆಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಶಿವನ ಸಮುದ್ರ ಜಲಪಾತಅಶ್ವತ್ಥಮರಅಲ್ಲಮ ಪ್ರಭುನಾಲ್ವಡಿ ಕೃಷ್ಣರಾಜ ಒಡೆಯರುಗಾಂಡೀವಮಾವುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮೈಗ್ರೇನ್‌ (ಅರೆತಲೆ ನೋವು)ಮೂಲಧಾತುಕಂಪ್ಯೂಟರ್ಶಬ್ದಮಣಿದರ್ಪಣಅಮಿತ್ ಶಾಲಿಂಗಾಯತ ಪಂಚಮಸಾಲಿಚಿನ್ನಗದಗನಾಥೂರಾಮ್ ಗೋಡ್ಸೆತಾಳಗುಂದ ಶಾಸನಕರ್ಣಾಟ ಭಾರತ ಕಥಾಮಂಜರಿಮಾರಾಟ ಪ್ರಕ್ರಿಯೆವಿಜಯನಗರಮತದಾನಸಮುದ್ರಗುಪ್ತರಾಣೇಬೆನ್ನೂರುಪ್ರಜಾಪ್ರಭುತ್ವಸುಧಾ ಮೂರ್ತಿಜಲ ಮಾಲಿನ್ಯಭಾರತೀಯ ರೈಲ್ವೆಮಲ್ಲಿಕಾರ್ಜುನ್ ಖರ್ಗೆಕಲಬುರಗಿಭರತ-ಬಾಹುಬಲಿದೊಡ್ಡಬಳ್ಳಾಪುರಕಪ್ಪೆ ಅರಭಟ್ಟಭಾರತದ ರೂಪಾಯಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಅರ್ಥಶಾಸ್ತ್ರಮೂಲಭೂತ ಕರ್ತವ್ಯಗಳುಭಾರತೀಯ ಭಾಷೆಗಳುಆಗಮ ಸಂಧಿಲಿನಕ್ಸ್ಲಕ್ಷ್ಮಿಎಚ್.ಎಸ್.ವೆಂಕಟೇಶಮೂರ್ತಿಸಿಹಿ ಕಹಿ ಚಂದ್ರುಕೋಲಾಟಶನಿಭಾರತದ ನದಿಗಳುಸೀತೆ🡆 More