ಅಪ್ಪಾಸಾಹೇಬ ಪಟ್ಟಣಶೆಟ್ಟಿ

ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರು ರಾಜಕಾರಿಣಿ, ಮಾಜಿ ಶಾಸಕ ಮತ್ತು ಸಚಿವರು.

ಅಪ್ಪಾಸಾಹೇಬ ಪಟ್ಟಣಶೆಟ್ಟಿ
ಜನನಬಳ್ಳೊಳ್ಳಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

ಜನನ

29-07- 1969ರಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಜನಿಸಿದ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರು ಮೂಲತಃ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದವರು.

ಶಿಕ್ಷಣ

ಪಟ್ಟಣಶೆಟ್ಟಿಯವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣ ಗೊಳಿಸಿ ನಂತರ ಫಾರ್ಮಸಿಯಲ್ಲಿ ಡಿಪ್ಲೊಮಾ ಹೊಂದಿದ್ದಾರೆ. ವಿಜಯಪುರ ತಾಲ್ಲೂಕಿನ ಕತ್ನಳ್ಳಿ ಗ್ರಾಮದ ಪರಮ ಪೂಜ್ಯ ಶ್ರೀ ಗುರು ಚಕ್ರವರ್ತಿ ಸದಾಶಿವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು.

ರಾಜಕೀಯ

  • 1995ರಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
  • 2007ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಬಿಜೆಪಿ-ಜೆಡಿಎಸ್ ಸಮ್ಮಿಸ್ರ ಸಂಪುಟದಲ್ಲಿ ಜವಳಿ ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು.
  • 2004 ಹಾಗೂ 2008ರಲ್ಲಿ ಅಪ್ಪು ಪಟ್ಟಣಶೆಟ್ಟಿ ಸತತ ಎರಡು ಬಾರಿ ಆಯ್ಕೆಯಾದ್ದರು.

ಹೆಚ್ಚು ಮತದ ದಾಖಲೆ

ವಿಜಯಪುರ ಜಿಲ್ಲೆಯ ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚು ಮತ ಗಳಿಸಿ ಆಯ್ಕೆಯಾದ ಅಭ್ಯರ್ಥಿ ಎಂಬ ಹೆಗ್ಗಳಿಕೆ ಬಿಜೆಪಿಯಿಂದ 2004ರಲ್ಲಿ ವಿಜಯಿಯಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ಸಲ್ಲುತ್ತದೆ. ಈ ಚುನಾವಣೆಯಲ್ಲಿ ಅಪ್ಪು 70,001 ಮತ ಗಳಿಸಿದ್ದರು. ನಂತರ ಎಂ.ಬಿ.ಪಾಟೀಲರು 2018ರಲ್ಲಿ ಬಬಲೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ 98,339 ಮತಗಳನ್ನು ಪಡೆದು ಪಟ್ಟಣಶೆಟ್ಟಿಯವರ ದಾಖಲೆಯನ್ನು ಮುರಿದರು.

ಸಚಿವ

  • 2007ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಬಿಜೆಪಿ-ಜೆಡಿಎಸ್ ಸಮ್ಮಿಸ್ರ ಸಂಪುಟದಲ್ಲಿ ಜವಳಿ ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು.

ಉಲ್ಲೇಖಗಳು

Tags:

ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜನನಅಪ್ಪಾಸಾಹೇಬ ಪಟ್ಟಣಶೆಟ್ಟಿ ಶಿಕ್ಷಣಅಪ್ಪಾಸಾಹೇಬ ಪಟ್ಟಣಶೆಟ್ಟಿ ರಾಜಕೀಯಅಪ್ಪಾಸಾಹೇಬ ಪಟ್ಟಣಶೆಟ್ಟಿ ಸಚಿವಅಪ್ಪಾಸಾಹೇಬ ಪಟ್ಟಣಶೆಟ್ಟಿ ಉಲ್ಲೇಖಗಳುಅಪ್ಪಾಸಾಹೇಬ ಪಟ್ಟಣಶೆಟ್ಟಿ

🔥 Trending searches on Wiki ಕನ್ನಡ:

ಮಧ್ವಾಚಾರ್ಯಜೀವಸತ್ವಗಳುಸಂಕಷ್ಟ ಚತುರ್ಥಿವಿಜಯನಗರವ್ಯಕ್ತಿತ್ವ ವಿಕಸನನವೋದಯದ್ರಾವಿಡ ಭಾಷೆಗಳುರಮ್ಯಾಸಹಕಾರಿ ಸಂಘಗಳುಹಾಕಿಸಂಸ್ಕೃತಿಬುಧಡಬ್ಲಿನ್ಕಾನೂನುಭಂಗ ಚಳವಳಿಷೇರು ಮಾರುಕಟ್ಟೆಪ್ರವಾಸಿಗರ ತಾಣವಾದ ಕರ್ನಾಟಕಕನ್ನಡ ಪತ್ರಿಕೆಗಳುಭಾರತದ ಸ್ವಾತಂತ್ರ್ಯ ದಿನಾಚರಣೆಮೊದಲನೇ ಅಮೋಘವರ್ಷಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಗಾದೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಕುವೆಂಪುಜ್ಞಾನಪೀಠ ಪ್ರಶಸ್ತಿರತನ್ಜಿ ಟಾಟಾಗುರುರಾಜ ಕರಜಗಿಚಂದ್ರಶೇಖರ ವೆಂಕಟರಾಮನ್ಸಿದ್ದಲಿಂಗಯ್ಯ (ಕವಿ)ಚೈತ್ರ ಮಾಸಉಡುಪಿ ಜಿಲ್ಲೆಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ಹಿಂದೂ ಮಾಸಗಳುಬೃಂದಾವನ (ಕನ್ನಡ ಧಾರಾವಾಹಿ)ಹುಣಸೆಆರ್ಯ ಸಮಾಜಜೇನು ಹುಳುನಿರುದ್ಯೋಗಭಾರತದ ನದಿಗಳುಅರಿಸ್ಟಾಟಲ್‌ಸಾರಾ ಅಬೂಬಕ್ಕರ್ಸವರ್ಣದೀರ್ಘ ಸಂಧಿಉಪನಯನಟ್ಯಾಕ್ಸಾನಮಿಸರ್ಕಾರೇತರ ಸಂಸ್ಥೆಡಿ.ವಿ.ಗುಂಡಪ್ಪಕೃಷಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುತೆರಿಗೆಕಲ್ಹಣವಿಧಾನ ಸಭೆಮಾನವನಲ್ಲಿ ರಕ್ತ ಪರಿಚಲನೆಬರವಣಿಗೆಬಿ.ಎಲ್.ರೈಸ್ಕನ್ನಡ ಸಾಹಿತ್ಯ ಪ್ರಕಾರಗಳುಕ್ರೀಡೆಗಳುಹಂಪೆಮಡಿವಾಳ ಮಾಚಿದೇವಅಷ್ಟಾಂಗ ಯೋಗಪ್ರಕಾಶ್ ರೈಪ್ರವಾಸೋದ್ಯಮಹಟ್ಟಿ ಚಿನ್ನದ ಗಣಿರೈತವಾರಿ ಪದ್ಧತಿತುಂಗಭದ್ರಾ ಅಣೆಕಟ್ಟುಅಮ್ಮಧರ್ಮಸ್ಥಳಟೊಮೇಟೊಪ್ರಧಾನ ಖಿನ್ನತೆಯ ಅಸ್ವಸ್ಥತೆದರ್ಶನ್ ತೂಗುದೀಪ್ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಭಾರತೀಯ ಸಂಸ್ಕೃತಿಸರ್ಪ ಸುತ್ತುಸಂವಹನಮಯೂರವರ್ಮಪ್ರಜಾಪ್ರಭುತ್ವದ ಲಕ್ಷಣಗಳುಜೈಮಿನಿ ಭಾರತ🡆 More