ಅಂಬಾಟಿ ರಾಯಡು

ಅಂಬಾಟಿ ತಿರುಪತಿ ರಾಯಡು, ಓರ್ವ ಭಾರತೀಯ ಕ್ರಿಕೆಟ್ ಆಟಗಾರ.

ಇವರು ವಿಕೆಟ್ ಕೀಪರ್ ಹಾಗು ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್. ಇವರು ಬಲಗೈ ಆಫ್ ಬ್ರೇಕ್ ಬೌಲಿಂಗ್ ಮಾಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.

ಅಂಬಾಟಿ ರಾಯಡು

ಆರಂಭಿಕ ಜೀವನ

ರಾಯಡು ಅವರು ಸೆಪ್ಟಂಬರ್ ೨೩, ೧೯೮೫ರಂದು ಗುಂಟೂರ್, ಆಂದ್ರ ಪ್ರದೇಶದಲ್ಲಿ ಜನಿಸಿದರು. ಆಂಬಾಟಿ ರಾಯಡು ಅವರ ತಂದೆ ಇವರನ್ನು ೧೯೯೨ರಲ್ಲಿ ಹೈದೆರಾಬಾದ್‍ನ ಮಾಜಿ ಕ್ರಿಕೆಟಿಗ ವಿಜಯ ಪೌಲ್ ಅವರ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ತಮ್ಮ ೧೩ನೇ ವಯಸ್ಸಿನಲ್ಲಿ ಇವರನ್ನು ಕೋಚ್ 'ಎ' ಡಿವಿಷನ್‍ನಲ್ಲಿ ಆಡಿಸಿದರು. ತಮ್ಮ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿದ್ದರು. ೨೦೦೨ರಲ್ಲಿ ೧೯ರ ವಯ್ಯೋಮಿತಿಯ ಭಾರತೀಯ ತಂಡದ ಪರವಾಗಿ ಇಂಗ್ಲಾಂಡ್ ವಿರುದ್ಧ ೧೭೭ ರನ್ ಕಲೆಹಾಕಿದ್ದರು.

ವೃತ್ತಿ ಜೀವನ

ಐಪಿಎಲ್ ಕ್ರಿಕೆಟ್

ಮಾರ್ಚ್ ೧೩, ೨೦೧೦ರಂದು ಮುಂಬೈಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಇವರು ೩೩ ಎಸೆತಗಳಲ್ಲಿ ೫೫ರನ್ ಬಾರಿಸಿದರು. ಈ ಅರ್ಧ ಶತಕದಲ್ಲಿ ೨ ಸಿಕ್ಸರ್ ಹಾಗು ೬ ಬೌಂಡರಿಗಳನ್ನ ಬಾರಿಸಿದರು. ಐಪಿಎಲ್‍ನಲ್ಲಿ ೨೪೧೬ ರನ್‍ಗಳನ್ನ ಗಳಿಸಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.

ಅಂತರರಾಷ್ಟ್ರೀಯ ಕ್ರಿಕೆಟ್

ಜುಲೈ ೨೪, ೨೦೧೩ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.ತಮ್ಮ ಚೊಚ್ಚಲ ಪಂದ್ಯದಲ್ಲಿ ೬೩ರನ್ ಬಾರಿಸಿ ಅಜೇಯರಾಗಿ ಉಳಿದರು. ಸೆಪ್ಟಂಬರ್ ೦೭, ೨೦೧೪ರಂದು ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು.

ಶ್ರೇಯಾಂಕ

  • ಪ್ರಸ್ತುತ ಉಮೇಶ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸುವ ಬ್ಯಾಟಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
    • ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೮೬ನೇ ಸ್ಥಾನವನ್ನು ಹೊಂದಿದ್ದಾರೆ.


ಪಂದ್ಯಗಳು

  • ಏಕದಿನ ಕ್ರಿಕೆಟ್ : ೩೪ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೦೬ ಪಂದ್ಯಗಳು
  • ಐಪಿಎಲ್ ಕ್ರಿಕೆಟ್ : ೧೧೪ ಪಂದ್ಯಗಳು


ಶತಕಗಳು

  1. ಏಕದಿನ ಪಂದ್ಯಗಳಲ್ಲಿ : ೦೨

ಅರ್ಧ ಶತಕಗಳು

  1. ಏಕದಿನ ಪಂದ್ಯಗಳಲ್ಲಿ : ೦೬
  2. ಐಪಿಎಲ್ ಪಂದ್ಯಗಳಲ್ಲಿ  : ೧೪


ಉಲ್ಲೇಖಗಳು

Tags:

ಅಂಬಾಟಿ ರಾಯಡು ಆರಂಭಿಕ ಜೀವನಅಂಬಾಟಿ ರಾಯಡು ವೃತ್ತಿ ಜೀವನಅಂಬಾಟಿ ರಾಯಡು ಶ್ರೇಯಾಂಕಅಂಬಾಟಿ ರಾಯಡು ಪಂದ್ಯಗಳುಅಂಬಾಟಿ ರಾಯಡು ಉಲ್ಲೇಖಗಳುಅಂಬಾಟಿ ರಾಯಡುಕ್ರಿಕೆಟ್ಮುಂಬೈ ಇಂಡಿಯನ್ಸ್

🔥 Trending searches on Wiki ಕನ್ನಡ:

ತತ್ಸಮ-ತದ್ಭವಭಾರತದ ಪ್ರಧಾನ ಮಂತ್ರಿಗ್ರಂಥಾಲಯಗಳುಮದಕರಿ ನಾಯಕಟೊಮೇಟೊಕುತುಬ್ ಮಿನಾರ್ಕೊರೋನಾವೈರಸ್ಚಾಮರಾಜನಗರಸಂಸ್ಕೃತ ಸಂಧಿಪಟ್ಟದಕಲ್ಲುಪಾಲಕ್ಮಹಮದ್ ಬಿನ್ ತುಘಲಕ್ಹನಿ ನೀರಾವರಿಆದಿವಾಸಿಗಳುಕಪ್ಪೆ ಅರಭಟ್ಟಜೇನು ಹುಳುಬೆಟ್ಟದಾವರೆಕಿತ್ತಳೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕರ್ಬೂಜಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಹರಿಹರ (ಕವಿ)ಕೇಶಿರಾಜಗೌತಮ ಬುದ್ಧಸುಬ್ರಹ್ಮಣ್ಯ ಧಾರೇಶ್ವರಮುಟ್ಟು ನಿಲ್ಲುವಿಕೆಮಹಾಭಾರತಐಹೊಳೆದಯಾನಂದ ಸರಸ್ವತಿರಾಜಕೀಯ ಪಕ್ಷಇಮ್ಮಡಿ ಪುಲಿಕೇಶಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಮಾನ್ವಿತಾ ಕಾಮತ್ಭೀಮಸೇನಜಾತ್ಯತೀತತೆಮುದ್ದಣಸಂಭವಾಮಿ ಯುಗೇ ಯುಗೇಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಮಹಾಕಾವ್ಯದೇಶಗಳ ವಿಸ್ತೀರ್ಣ ಪಟ್ಟಿವೆಂಕಟೇಶ್ವರ ದೇವಸ್ಥಾನವಿರಾಟ್ ಕೊಹ್ಲಿರಾಷ್ಟ್ರೀಯ ಮತದಾರರ ದಿನಹವಾಮಾನನಿರುದ್ಯೋಗಉಡುಪಿ ಜಿಲ್ಲೆಜಾಗತಿಕ ತಾಪಮಾನಲೋಕಸಭೆಪರಶುರಾಮಪುರಂದರದಾಸತೀ. ನಂ. ಶ್ರೀಕಂಠಯ್ಯಎ.ಪಿ.ಜೆ.ಅಬ್ದುಲ್ ಕಲಾಂಎಳ್ಳೆಣ್ಣೆಡಿ.ವಿ.ಗುಂಡಪ್ಪಮೊಘಲ್ ಸಾಮ್ರಾಜ್ಯಬಾಳೆ ಹಣ್ಣುಬ್ರಹ್ಮಹಳೆಗನ್ನಡಭಯೋತ್ಪಾದನೆಜೈಪುರಖಂಡಕಾವ್ಯಮಧ್ವಾಚಾರ್ಯದುಂಡು ಮೇಜಿನ ಸಭೆ(ಭಾರತ)ಪ್ರಜ್ವಲ್ ರೇವಣ್ಣಕೆ.ಗೋವಿಂದರಾಜುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಸಹಕಾರಿ ಸಂಘಗಳುಪ್ರಬಂಧ ರಚನೆಸಿದ್ದಲಿಂಗಯ್ಯ (ಕವಿ)ಕಾಂತಾರ (ಚಲನಚಿತ್ರ)ಮೈಸೂರು ಸಂಸ್ಥಾನಶಬ್ದಮಣಿದರ್ಪಣಸವರ್ಣದೀರ್ಘ ಸಂಧಿಹೆಣ್ಣು ಬ್ರೂಣ ಹತ್ಯೆಉಪೇಂದ್ರ (ಚಲನಚಿತ್ರ)ಭಾರತದ ಸಂವಿಧಾನರಾಷ್ತ್ರೀಯ ಐಕ್ಯತೆಕನ್ನಡದಲ್ಲಿ ಸಣ್ಣ ಕಥೆಗಳುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು🡆 More