ಅಂಕಿತಾ ರೈನಾ

ಅಂಕಿತಾ ರವೀಂದರ್ ಕ್ರಿಶನ್ ರೈನಾ (ಜನನ ಜನವರಿ ೧೧, ೧೯೯೩) ಒಬ್ಬ ಭಾರತೀಯ ಟೆನ್ನಿಸ್ ಆಟಗಾರ್ತಿ ಮತ್ತು ಪ್ರಸಕ್ತ ಭಾರತದ ನಂ.

೧ ಮಹಿಳಾ ಸಿಂಗಲ್ಸ್ ನಲ್ಲಿದ್ದಾರೆ. ಐಟಿಎಫ್ ಸರ್ಕ್ಯೂಟ್ನಲ್ಲಿ ರೈನಾ ೮ ಸಿಂಗಲ್ಸ್ ಮತ್ತು ೧೪ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಏಪ್ರಿಲ್ ೨೦೧೮ ರಲ್ಲಿ ಅವರು ಅಗ್ರ ೨೦೦ ಸಿಂಗಲ್ಸ್ ಶ್ರೇಯಾಂಕಗಳನ್ನು ಪ್ರವೇಶಿಸಿದರು, ಈ ಸಾಧನೆ ಮಾಡಿದ ಭಾರತವನ್ನು ಪ್ರತಿನಿಧಿಸಿದ ಐದನೇ ಆಟಗಾರರಾದರು. ೨೦೧೭ ರ ಆಗಸ್ಟ್ ೨೮ ರಂದು, ಡಬಲ್ಸ್ ಶ್ರೇಯಾಂಕದಲ್ಲಿ ಅವರು ವಿಶ್ವದ ೧೫೯ ಸ್ಥಾನದಲ್ಲಿದ್ದರು. ೨೦೧೬ ರ ದಕ್ಷಿಣ ಏಷ್ಯಾದ ಕ್ರೀಡಾಕೂಟದಲ್ಲಿ ಮಹಿಳಾ ಸಿಂಗಲ್ಸ್ ಮತ್ತು ಮಿಶ್ರ-ಡಬಲ್ಸ್ ವಿಭಾಗಗಳಲ್ಲಿ ರೈನಾ ಚಿನ್ನದ ಪದಕವನ್ನು ಗೆದ್ದಿದ್ದಾರೆ.

Ankita Raina
અંકિતા રૈના
ಅಂಕಿತಾ ರೈನಾ
Raina in 2018
ದೇಶಅಂಕಿತಾ ರೈನಾ India
ಜನನ (1993-01-11) ೧೧ ಜನವರಿ ೧೯೯೩ (ವಯಸ್ಸು ೩೧)
Ahmedabad, Gujarat
ಆಟಗಳುRight (two-handed backhand)
ಪ್ರಶಸ್ತಿಯ ಮೊತ್ತ$226,697
ಸಿಂಗಲ್ಸ್
ವೃತ್ತಿಜೀವನ  ದಾಖಲೆ233–192
ವೃತ್ತಿಜೀವನ ಪ್ರಶಸ್ತಿಗಳು8 ITF
ಉನ್ನತ  ಶ್ರೇಣಿ164 (11 February 2019)
ಸದ್ಯದ  ಶ್ರೇಣಿ180 (15 April 2019)
ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಫಲಿತಾಂಶಗಳು
ಆಸ್ಟ್ರೇಲಿಯನ್  ಒಪನ್Q2 (2019)
ಫ್ರೇಂಚ್ ಒಪನ್Q1 (2018, 2019)
ವಿಂಬಲ್ಡನ್Q2 (2018)
ಇತರೆ ಪಂದ್ಯಾವಳಿಗಳು
ಡಬಲ್ಸ್
ವೃತ್ತಿಜೀವನ  ದಾಖಲೆ169–151
ವೃತ್ತಿಜೀವನ ಪ್ರಶಸ್ತಿಗಳು1 WTA 125K, 14 ITF
ಉನ್ನತ  ಶ್ರೇಣಿ154 (10 December 2018)
ಸದ್ಯದ  ಶ್ರೇಣಿ176 (15 April 2019)
ತಂಡ ಪಂದ್ಯಾವಳಿಗಳು
ಫೆಡ್ ಕಪ್15–12
ಕೊನೆಯ ಬದಲಾವಣೆ: 19 April 2019.

ಫೆಡ್ ಕಪ್ನಲ್ಲಿ ಭಾರತದ ಪರ ಆಡುತ್ತ ರೈನಾ ೧೫-೧೨ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಪ್ರಸ್ತುತ ಅವರು ಗುಜರಾತ್ ನ ಕ್ರೀಡಾ ಪ್ರಾಧಿಕಾರದಿಂದ ಬೆಂಬಲಿತರಾಗಿದ್ದಾರೆ ಮತ್ತು ಒಎನ್ ಜಿಸಿ ಜೊತೆ ಕೆಲಸ ಮಾಡುತ್ತಿದ್ದಾರೆ. ರೈನಾರನ್ನು ಯುನೆಕ್ಸ್ ಪ್ರಾಯೋಜಿಸುತ್ತಿದೆ.

ವೃತ್ತಿಜೀವನ

ಭರವಸೆಯ ಕಿರಿಯ ವೃತ್ತಿಜೀವನದ ನಂತರ, ೨೦೦೯ ರಲ್ಲಿ ಮುಂಬೈಯ ಸಣ್ಣ ಐಟಿಎಫ್ ಪಂದ್ಯಾವಳಿಯಲ್ಲಿ ರೈನಾ ಮೊದಲ ವೃತ್ತಿಪರ ಪ್ರದರ್ಶನವನ್ನು ನೀಡಿದರು. ೨೦೧೦ ರಲ್ಲಿ, ಅವರು ಸ್ಥಳೀಯ ಐಟಿಎಫ್ ಸಮಾರಂಭಗಳಲ್ಲಿ ಸೀಮಿತ ಯಶಸ್ಸನ್ನು ಗಳಿಸಿದರು. ರೈನಾ ೨೦೧೧ ರ ಕ್ರೀಡಾಋತುವಿನಲ್ಲಿ ಡಬಲ್ಸ್ ನಲ್ಲಿ ಮೂರು ಐಟಿಎಫ್ ಸರ್ಕ್ಯೂಟ್ ಫೈನಲ್ಸ್ಗೆ ಮುನ್ನಡೆ ಸಾಧಿಸಿ, ಐಶ್ವರ್ಯಾ ಅಗರ್ವಾಲ್ ವಿರುದ್ದ ಗೆಲುವು ಸಾಧಿಸಿದರು. ೨೦೧೨ ರಲ್ಲಿ, ಅವರು ತಮ್ಮ ಪ್ರಥಮ ವೃತ್ತಿಪರ ಸಿಂಗಲ್ಸ್ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಗೆದ್ದರು ಮತ್ತು ಡಬಲ್ಸ್ನಲ್ಲಿ ಮೂರು ಬಾರಿ ಜಯಗಳಿಸಿದರು. ೨೦೧೮ ರ ಏಪ್ರಿಲ್ ನಲ್ಲಿ ಅವರು ವಿಶ್ವದ ನಂ. ೧೮೧ ರ ಶ್ರೇಯಾಂಕವನ್ನು ತಲುಪಿದರು, ನಿರುಪಮಾ ಸಂಜೀವ್, ಸಾನಿಯಾ ಮಿರ್ಜಾ, ಶಿಖಾ ಒಬೆರೋಯ್ ಮತ್ತು ಸುನಿತಾರಾವ್ ನಂತರದ ಶ್ರೇಷ್ಠ ೨೦೦ ಮಹಿಳಾ ಸಿಂಗಲ್ಸ್ ಶ್ರೇಯಾಂಕಗಳನ್ನು ಗೆದ್ದ ಐದನೇ ಭಾರತೀಯರಾಗಿದ್ದಾರೆ.

ಆಗಸ್ಟ್ ೨೦೧೮ ರಲ್ಲಿ, ಅಂಕಿತಾ ಜಕಾರ್ತಾ, ಇಂಡೋನೇಶಿಯಾದ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದರು. ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿ ಸಿಂಗಲ್ಸ್ ಪದಕ ಗೆದ್ದ ಏಕೈಕ ಆಟಗಾರರಲ್ಲಿ ರೈನಾ ಮತ್ತು ಸಾನಿಯಾ ಮಿರ್ಜಾ ಆಗಿದ್ದಾರೆ.

ಏಷ್ಯನ್ ಗೇಮ್ಸ್

ಸಿಂಗಲ್ಸ್ (ಕಂಚಿನ ಪದಕ)

ಪದಕ ವರ್ಷ ಪಂದ್ಯ ಸ್ಥಳ ಎದುರಾಳಿ ಅಂಕ
ಅಂಕಿತಾ ರೈನಾ  ಕಂಚು ಆಗಸ್ಟ್ 2018 2018 ಏಷ್ಯನ್ ಗೇಮ್ಸ್ ಜಕಾರ್ತ, ಇಂಡೋನೇಷ್ಯಾ ಅಂಕಿತಾ ರೈನಾ  Zhang Shuai 4–6, 6–7(6–8)

ಉಲ್ಲೇಖಗಳು

Tags:

ಅಂಕಿತಾ ರೈನಾ ವೃತ್ತಿಜೀವನಅಂಕಿತಾ ರೈನಾ ಏಷ್ಯನ್ ಗೇಮ್ಸ್ಅಂಕಿತಾ ರೈನಾ ಉಲ್ಲೇಖಗಳುಅಂಕಿತಾ ರೈನಾದಕ್ಷಿಣ ಏಷ್ಯಾಭಾರತ

🔥 Trending searches on Wiki ಕನ್ನಡ:

ಸತ್ಯ (ಕನ್ನಡ ಧಾರಾವಾಹಿ)ಚಪ್ಪಾಳೆತುಂಗಭದ್ರ ನದಿಕ್ಯಾರಿಕೇಚರುಗಳು, ಕಾರ್ಟೂನುಗಳುಯೇಸು ಕ್ರಿಸ್ತಪ್ರಜ್ವಲ್ ರೇವಣ್ಣಭೂಮಿಭಾರತದಲ್ಲಿ ತುರ್ತು ಪರಿಸ್ಥಿತಿಸವದತ್ತಿರಾಜಕೀಯ ವಿಜ್ಞಾನಬಂಡಾಯ ಸಾಹಿತ್ಯಭಾರತದ ಸಂಸತ್ತುಮಲೈ ಮಹದೇಶ್ವರ ಬೆಟ್ಟಕರ್ನಾಟಕದ ಏಕೀಕರಣಆದಿಚುಂಚನಗಿರಿರಾಮಾಚಾರಿ (ಕನ್ನಡ ಧಾರಾವಾಹಿ)ಸಂಗ್ಯಾ ಬಾಳ್ಯಕನ್ನಡ ಸಾಹಿತ್ಯ ಪರಿಷತ್ತುಪಶ್ಚಿಮ ಘಟ್ಟಗಳುಭಾರತದ ಮುಖ್ಯಮಂತ್ರಿಗಳುಗಾಂಧಿ- ಇರ್ವಿನ್ ಒಪ್ಪಂದದಾವಣಗೆರೆಬೆಂಗಳೂರು ಗ್ರಾಮಾಂತರ ಜಿಲ್ಲೆನೀತಿ ಆಯೋಗಫುಟ್ ಬಾಲ್1935ರ ಭಾರತ ಸರ್ಕಾರ ಕಾಯಿದೆದೇವರ ದಾಸಿಮಯ್ಯಹುಲಿಪು. ತಿ. ನರಸಿಂಹಾಚಾರ್ಸಂಭೋಗಹೆಸರುಜನಪದ ಕಲೆಗಳುಕರ್ಣಬಸವ ಜಯಂತಿಸಹಕಾರಿ ಸಂಘಗಳುಸವರ್ಣದೀರ್ಘ ಸಂಧಿಮತದಾನಸೂರ್ಯಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಬಿಳಿಗಿರಿರಂಗನ ಬೆಟ್ಟಸಂಚಿ ಹೊನ್ನಮ್ಮಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ನಚಿಕೇತಪಟ್ಟದಕಲ್ಲುಭಾರತೀಯ ರೈಲ್ವೆಕನ್ನಡಅಯೋಧ್ಯೆಪಂಚಾಂಗಪುಟ್ಟರಾಜ ಗವಾಯಿಭಾರತೀಯ ಅಂಚೆ ಸೇವೆರಾಯಚೂರು ಜಿಲ್ಲೆಮುಪ್ಪಿನ ಷಡಕ್ಷರಿಜಪಾನ್ಬಡತನಓಂ ನಮಃ ಶಿವಾಯಚಾಮರಾಜನಗರಯುರೋಪ್ಸಾಲ್ಮನ್‌ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಆಟಸ್ಕೌಟ್ ಚಳುವಳಿರಾವಣಕನ್ನಡ ಸಂಧಿಗೋವಿಂದ ಪೈದ್ರೌಪದಿ ಮುರ್ಮುಭೋವಿಕುದುರೆಮೊಘಲ್ ಸಾಮ್ರಾಜ್ಯತಾಜ್ ಮಹಲ್ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕೃಷ್ಣಾ ನದಿರೈತವಾರಿ ಪದ್ಧತಿಅಲಂಕಾರಪಾರ್ವತಿಭಾರತಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ🡆 More