ಜೈಜಗದೀಶ್: ನಟ


ಜೈ ಜಗದೀಶ್ (ಜನನ 29 ಜೂನ್, 1954)) ಕನ್ನಡ ಚಿತ್ರರಂಗದಲ್ಲಿನ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಅವರು ೩೦೦ಕ್ಕೂ ಚಿತ್ರಗಳಲ್ಲಿ ಪಾಲ್ಗೊಂಡಿದ್ದಾರೆ. ಅವರು ನಿರ್ದೇಶಿಸಿದ ಮೊದಲ ಕನ್ನಡ ಚಿತ್ರ ಮದನ.

ಜೈ ಜಗದೀಶ್
ಜೈಜಗದೀಶ್: ನಟ
Born (1954-06-29) ೨೯ ಜೂನ್ ೧೯೫೪ (ವಯಸ್ಸು ೬೯)
Nationalityಭಾರತೀಯ
Occupation(s)ನಟ,ನಿರ್ಮಾಪಕ,ನಿರ್ದೇಶಕ
Spouseವಿಜಯಲಕ್ಷ್ಮಿ ಸಿಂಗ್

ಭೂಮಿತಾಯಿಯ ಚೊಚ್ಚಲ ಮಗ(೧೯೯೮) , ಓ ಪ್ರೇಮವೆ( ೧೯೯೯),ಕೋತಿಗಳು ಸಾರ್ ಕೋತಿಗಳು(೨೦೦೧), ಕಾಂಚನಗಂಗಾ ( ೨೦೦೫),ಈ ಬಂಧನ (೨೦೦೭),ವಾರೆ ವಾಹ್ (೨೦೧೦) ಅವರ ನಿರ್ಮಾಣದ ಚಲನಚಿತ್ರಗಳು.

ಅವರು ನಾಯಕ ನಟನಾಗಿ 'ಫಲಿತಾಂಶ' ಚಲನಚಿತ್ರದ ಮೂಲಕ ಅಬಿನಯವನ್ನು ಆರಂಭಿಸಿದರು. ಅವರು ನಟಿಸಿದ ಇತರ ಪ್ರಸಿದ್ಧ ಚಿತ್ರಗಳು,ಬಂಧನ, ಗಾಳಿಮಾತು,ತಾಯಿಕನಸು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

🔥 Trending searches on Wiki ಕನ್ನಡ:

ಶಿವನ ಸಮುದ್ರ ಜಲಪಾತ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆರಾಮ್ ಮೋಹನ್ ರಾಯ್ಭಾರತೀಯ ಸಂವಿಧಾನದ ತಿದ್ದುಪಡಿಬಸವೇಶ್ವರರಾಧಿಕಾ ಕುಮಾರಸ್ವಾಮಿಬೇವುನಾಡ ಗೀತೆಸರಸ್ವತಿದಾಸ ಸಾಹಿತ್ಯಸಿದ್ದರಾಮಯ್ಯಗದಗಭಾರತೀಯ ಭೂಸೇನೆವಿಮರ್ಶೆಶೃಂಗೇರಿ ಶಾರದಾಪೀಠಭಾರತೀಯ ರೈಲ್ವೆಭಗತ್ ಸಿಂಗ್ಹಿಂದೂ ಧರ್ಮಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕೊಲ್ಲೂರು ಮೂಕಾಂಬಿಕಾ ದೇವಸ್ಥಾನಭೋವಿಕರ್ಬೂಜಕರ್ನಾಟಕದ ನದಿಗಳುಚೋಳ ವಂಶಸಮಾಜ ವಿಜ್ಞಾನಅಲೆಕ್ಸಾಂಡರ್ಭೂಕಂಪಕೂಡಲ ಸಂಗಮನಾನು ಅವನಲ್ಲ... ಅವಳುಸಜ್ಜೆಕುರು ವಂಶಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಶಿಕ್ಷಣಶಬ್ದಬಾಗಲಕೋಟೆಭಾರತದ ಆರ್ಥಿಕ ವ್ಯವಸ್ಥೆಹಸ್ತ ಮೈಥುನಬಿಳಿಗಿರಿರಂಗನ ಬೆಟ್ಟದರ್ಶನ್ ತೂಗುದೀಪ್ಪಠ್ಯಪುಸ್ತಕಚದುರಂಗದ ನಿಯಮಗಳುಪ್ಯಾರಾಸಿಟಮಾಲ್ರಚಿತಾ ರಾಮ್ಆಲಿವ್ಭಾರತೀಯ ಸಂಸ್ಕೃತಿವಿಧಾನ ಸಭೆಇಚ್ಛಿತ್ತ ವಿಕಲತೆವೇದಹಾನಗಲ್ತುಮಕೂರುಪು. ತಿ. ನರಸಿಂಹಾಚಾರ್ಆಂಧ್ರ ಪ್ರದೇಶಕಬ್ಬುನೈಲ್ರನ್ನಹೊರನಾಡುಅಂತಿಮ ಸಂಸ್ಕಾರಭಾರತದ ರಾಷ್ಟ್ರಪತಿಗಳ ಪಟ್ಟಿಜಾನಪದಶಾಸಕಾಂಗಕೇದಾರನಾಥಕಪ್ಪೆ ಅರಭಟ್ಟಸಂಭೋಗಕಾಲ್ಪನಿಕ ಕಥೆಬಾಲಕಾರ್ಮಿಕಸೂರ್ಯ (ದೇವ)ಕಿತ್ತೂರು ಚೆನ್ನಮ್ಮಓಂ (ಚಲನಚಿತ್ರ)ಮಾನವನ ಚರ್ಮಅರಿಸ್ಟಾಟಲ್‌ಉತ್ತರಾಖಂಡಕಲ್ಯಾಣ ಕರ್ನಾಟಕಮೂಲಧಾತುಬಾಬು ಜಗಜೀವನ ರಾಮ್ಭಾರತದ ಸರ್ವೋಚ್ಛ ನ್ಯಾಯಾಲಯಸ್ಮೃತಿ ಇರಾನಿ🡆 More