೨೦೧೦ ಇಂಡಿಯನ್ ಪ್ರೀಮಿಯರ್ ಲೀಗ್

ಐ ಪಿ ಎಲ್ ನ ಪ್ರಂಚಂಡ ಯಶಸ್ಸು ೨೦೧೦ ರಲ್ಲೂ ಮುಂದುವರೆಯಿತು.

ಇದು ೩ನೇ ಆವೃತ್ತಿ. ಈ ಬಾರಿ ಕ್ರೀಡಾಕೂಟಕ್ಕೂ ಮೊದಲು, ಅನೇಕ ಆಟಗಾರರನ್ನು ಮಾರಾಟಕ್ಕೆ ಇಡಲಾಯಿತು. ಒಟ್ಟು ೬೬ ಹೊಸ ಆಟಗಾರರು ಹರಾಜಿನಲ್ಲಿ ಪಾಲ್ಗೊಂಡಿದ್ದರು. ನ್ಯೂಜಿಲ್ಯಾಂಡ್ ನ ಶೇನ್ ಬಾಂಡ್ ಮತ್ತು ವೆಸ್ಟ್ ಇಂಡೀಸ್ ನ ಕೈರನ್ ಪೋಲಾರ್ಡ್ ಅತ್ಯಂತ ಹೆಚ್ಚು, ಎಂದರೆ ೭,೫೦,೦೦೦ ಅಮೇರಿಕನ್ ಡಾಲರ್ ಗಳಿಗೆ ಹರಾಜಾದರು.

ಹೈದರಾಬಾದ್ ನಲ್ಲಿ ತೆಲಂಗಾಣ ಕುರಿತ ನಿರಶನ ಹಾಗು ಗಲಾಟೆಗಳು ನಡೆಯುತ್ತಿದ್ದ ಕಾರಣ, ಹೈದರಾಬಾದ್ ನಲ್ಲಿ ಯಾವುದೇ ಪಂದ್ಯ ನಡೆಯಲಿಲ್ಲ. ಇದರ ಬದಲಾಗಿ ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ತಂಡ ನವಿ ಮುಂಬಯಿ, ನಾಗಪುರ ಹಾಗು ಕಟಕ್ ನಲ್ಲಿ ತನ್ನ ತವರಿನ ಪಂದ್ಯಗಳನ್ನು ಆಡಿತು.

ಈ ಬಾರಿ ಸಹ ಹಿಂದಿನ ಬಾರಿಯಂತೆ ಮೊದಲು ರೌಂಡ್ ರಾಬಿನ್ ನಂತರ ಸೆಮಿ ಫೈನಲ್ ಹಾಗು ಫೈನಲ್ ಪಂದ್ಯಗಳನ್ನು ಆಡಿಸಲಾಯಿತು. ಮೊದಲ ಸೆಮಿ ಫೈನಲ್ ನಲ್ಲಿ ಮುಂಬಯಿ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೊಲಿಸಿತು. ಎರಡನೇ ಸೆಮಿ ಫೈನಲ್ ನಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡ ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಸೋಲಿಸಿತು.

ರೋಚಕವಾದ ಫೈನಲ್ ನಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡ ಮುಂಬಯಿ ಇಂಡಿಯನ್ಸ್ ತಂಡವನ್ನು ೨೨ ರನ್ ಗಳಿಂದ ಸೋಲಿಸಿ ೨ನೇ ಆವೃತ್ತಿಯ ವಿಜೇತರಾಗಿ ಹೊರ ಹೊಮ್ಮಿದರು. ಈ ಮೂಲಕ ಚೆನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲನೇ ಆವೃತ್ತಿಯ ಫೈನಲ್ ನ ೧ ರನ್ ಸೋಲಿನ ಕಹಿ ನೆನಪನ್ನು ಮರೆತರು.

Tags:

ಐ ಪಿ ಎಲ್

🔥 Trending searches on Wiki ಕನ್ನಡ:

ನಾಲ್ವಡಿ ಕೃಷ್ಣರಾಜ ಒಡೆಯರುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕನ್ನಡದಲ್ಲಿ ವಚನ ಸಾಹಿತ್ಯಗೋಪಾಲಕೃಷ್ಣ ಅಡಿಗಸಂವಹನಕೊಡವರುಕಪ್ಪೆ ಅರಭಟ್ಟಬಹುವ್ರೀಹಿ ಸಮಾಸಶಬ್ದ ಮಾಲಿನ್ಯಕರಗಆದಿ ಶಂಕರನ್ಯೂಟನ್‍ನ ಚಲನೆಯ ನಿಯಮಗಳುಗಣರಾಜ್ಯೋತ್ಸವ (ಭಾರತ)ಸೆಸ್ (ಮೇಲ್ತೆರಿಗೆ)ವಿಧಾನಸೌಧಅನುರಾಧಾ ಧಾರೇಶ್ವರಆದಿವಾಸಿಗಳುಸೀತೆಪರೀಕ್ಷೆಶಿವಮೊಗ್ಗಮಂತ್ರಾಲಯವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ನೀತಿ ಆಯೋಗದೆಹಲಿ ಸುಲ್ತಾನರುವಿಜಯ ಕರ್ನಾಟಕರಮ್ಯಾಶಾಸನಗಳುರಾಮಾಚಾರಿ (ಕನ್ನಡ ಧಾರಾವಾಹಿ)ಅರಬ್ಬೀ ಸಾಹಿತ್ಯವೆಂಕಟೇಶ್ವರ ದೇವಸ್ಥಾನದೇವಸ್ಥಾನಗಣೇಶತ್ಯಾಜ್ಯ ನಿರ್ವಹಣೆಸೈಯ್ಯದ್ ಅಹಮದ್ ಖಾನ್ದೇವತಾರ್ಚನ ವಿಧಿಯಮಸರಾಸರಿಕನ್ನಡ ರಂಗಭೂಮಿಖ್ಯಾತ ಕರ್ನಾಟಕ ವೃತ್ತಭಾರತದ ಸ್ವಾತಂತ್ರ್ಯ ಚಳುವಳಿಭೂಕಂಪತುಳಸಿದಯಾನಂದ ಸರಸ್ವತಿಮಾಹಿತಿ ತಂತ್ರಜ್ಞಾನಸ್ವಚ್ಛ ಭಾರತ ಅಭಿಯಾನವಿಧಾನ ಸಭೆಬೆಂಗಳೂರುಜವಾಹರ‌ಲಾಲ್ ನೆಹರುಬಾದಾಮಿ ಶಾಸನಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾಳಿ/ವಾಯುಗಂಗ (ರಾಜಮನೆತನ)ಜಪಾನ್ಏಕರೂಪ ನಾಗರಿಕ ನೀತಿಸಂಹಿತೆಜೀವಕೋಶಮಾಸ್ಕೋನಿರ್ವಹಣೆ ಪರಿಚಯಪರಿಸರ ವ್ಯವಸ್ಥೆಕನ್ನಡ ಸಾಹಿತ್ಯ ಪರಿಷತ್ತುರಾಜ್‌ಕುಮಾರ್ಕರ್ನಾಟಕದ ಏಕೀಕರಣರವಿಕೆವಿಚ್ಛೇದನಮಡಿಕೇರಿಗಿಡಮೂಲಿಕೆಗಳ ಔಷಧಿಭಾರತೀಯ ರೈಲ್ವೆಕೇಶಿರಾಜಯೋಗ ಮತ್ತು ಅಧ್ಯಾತ್ಮಗೋತ್ರ ಮತ್ತು ಪ್ರವರಗೂಬೆಸಂಧಿಹಣಕಾಸುಸನ್ನಿ ಲಿಯೋನ್ಯುಗಾದಿಭಾರತದ ಮುಖ್ಯಮಂತ್ರಿಗಳುಶಿಕ್ಷಣಬಾಹುಬಲಿ🡆 More