ಸವಿತಾ ಎಸ್.ಭಟ್

ಇವರು ಓರ್ವ ಉತ್ತಮ ಬರಹಗಾರ್ತಿ,ತಮ್ಮ ಜೀವನದಲ್ಲಿ ಸಾಧಿಸಬೇಕು ಎಂಬ ಉತ್ಸಾಹ,ಆಸಕ್ತಿ ಇವರದು,ಮಕ್ಕಳಿಗಾಗಿ ಕಥೆ ಕವನಗಳನ್ನು ನೇರ ಸರಳವಾಗಿ ಬರೆದಿದ್ದರೆ ಮತ್ತು ಗೃಹಿಣಿಯಾರಿಗೆ ನಿತ್ಯ ಕುತೂಹಲ,ನಿರಂತರ ಜೀವನೋತ್ಸಾಹ ಮತ್ತು ಪ್ರೋತ್ಸಾಹ ತುಂಬಿಸುವವರಾಗಿದ್ದಾರೆ.

ಜನನ

ಇವರು ೨-೬-೧೯೫೩ರಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉರಿಮಜಲು ಗ್ರಾಮದಲ್ಲಿ ಜನಿಸಿದರು,ತಂದೆ ಗೋಪಾಲಕೃಷ್ಣ ಭಟ್ತಾ ತಾಯಿ ಗೌರಮ್ಮ,ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಂಬಳಬೆಟ್ಟು ಶಾಲೆಯಲ್ಲಿ ಪೂರೈಸಿ ಹೈಸ್ಕೂಲು ವಿಟ್ಲದಲ್ಲಿ ಮಾಡಿ ಕಾಲೇಜು ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆಸಿದರು.ನಂತರ ಬಿ.ಎಸ್ಸಿಯಲ್ಲಿರುವಾಗ ವಿಟ್ಲ ಪೆರುವಾಯಿಯ ಅಡ್ವಾಯಿ ಸುಬ್ರಹಣ್ಯ ಭಟ್ಟರೊಂದಿಗೆ ವಿವಾಹವಾಯಿತು,ಹರ್ಷಕೃಷ್ಣ ಮತ್ತು ದೀಪ್ತಿ ಇವರ ಮಕ್ಕಳು, ನಂತರ ಬಿ.ಎ ಪರೀಕ್ಷೆ ಪದವಿಯಲ್ಲಿ ರ‌್ಯಾಂಕು ಪಡೆದರು.

ಹವ್ಯಾಸ

  • ಇವರಿಗೆ ರೇಖಿ,ಪ್ರಾಣಿಕ್ ಹೀಲಿಂಗ್,ಸಾವಯವ ಕೃಷಿ,ಸಾಹಿತ್ಯ,ಪಾಕಶಾಸ್ತ್ರ ಆಸಕ್ತಿ ವಿಷಯಗಳು
  • ಸಾಹಿತ್ಯದಲ್ಲಿ ಮಕ್ಕಳಿಗಾಗಿ ಕಥೆಗಳನ್ನು ಬರೆಯುವುದು
  • ಮಕ್ಕಳಿಗೆ ಆಪ್ತವಾಗುವಂತ ಕವನ ಬರೆಯುವುದು

ವೃತ್ತಿ

  • ಬಾರ್ಕೂರಿನಲ್ಲಿ ನಡೆದ ೭ನೇ ರ ಅಧ್ಯಕ್ಷ ಸ್ಥಾನ
  • ಕೆ.ಎಂ.ಎಫ್.ಹಾಲಿನ ಸೊಸೈಟಿ ಪೆರುವಾಯಿ ಘಟಕದ ಅಧ್ಯಕ್ಷೆ
  • ದಕ್ಷಿಣಕನ್ನಡ ಜಿಲ್ಲೆಯ ಮಹಿಳಾ ಪರಿಷತ್ತಿನ ಮೇಲ್ವಿಚಾರಕಿಯಾಗಿದ್ದರು

ಕೃತಿಗಳು

  1. ಸಾತ್ವಿಕ ಆಹಾರ ಮತ್ತು ಆರೋಗ್ಯ
  2. ಸವಿಯೂಟ
  3. ಪುಟ್ಟತ್ತೆ(ಪ್ರಕಟಿತ ಕಥಾ ಸಂಕಲನ)೧೯೮೭
  • ದೊಡ್ಡಮ್ಮ
  • ಪುಟ್ಟತ್ತೆ ಪಾಲು
  • ಬೆಳ್ಳಿ
  • ಪರೀಕ್ಷೆ
  • ಭ್ರೂಣ
  • ಬಂಜೆ

ಕವನ(ಸಂಕಲನಗಳು)

  1. ಚುಟುಕಿನ ಚೀಲ
  2. ಕನ್ನಡ ಕಸ್ತೂರಿ
  3. ತಾಯಿ ದೇವರು
  4. ನಾಳೆ ಬರುವೆ
  5. ಅಡುಗೆ ಮನೆಯ ಸಭೆ
  6. ಹೂ ಮಾಲೆ

ಉಲ್ಲೇಖ

Tags:

ಸವಿತಾ ಎಸ್.ಭಟ್ ಜನನಸವಿತಾ ಎಸ್.ಭಟ್ ಹವ್ಯಾಸಸವಿತಾ ಎಸ್.ಭಟ್ ವೃತ್ತಿಸವಿತಾ ಎಸ್.ಭಟ್ ಕೃತಿಗಳುಸವಿತಾ ಎಸ್.ಭಟ್ ಕವನ(ಸಂಕಲನಗಳು)ಸವಿತಾ ಎಸ್.ಭಟ್ ಉಲ್ಲೇಖಸವಿತಾ ಎಸ್.ಭಟ್

🔥 Trending searches on Wiki ಕನ್ನಡ:

ಕೆಳದಿ ನಾಯಕರುಮಾಸ್ತಿ ವೆಂಕಟೇಶ ಅಯ್ಯಂಗಾರ್ಚಂದ್ರಶೇಖರ ವೆಂಕಟರಾಮನ್ಜನಪದ ಆಭರಣಗಳುರಾಜ್ಯಗಳ ಪುನರ್ ವಿಂಗಡಣಾ ಆಯೋಗವ್ಯಾಪಾರವಿಶ್ವ ಕನ್ನಡ ಸಮ್ಮೇಳನಮಾಟ - ಮಂತ್ರಮಾಧ್ಯಮಕೃಷ್ಣನಾಲ್ವಡಿ ಕೃಷ್ಣರಾಜ ಒಡೆಯರುವ್ಯಕ್ತಿತ್ವಗೌತಮಿಪುತ್ರ ಶಾತಕರ್ಣಿಸುಭಾಷ್ ಚಂದ್ರ ಬೋಸ್ಇಸ್ಲಾಂ ಧರ್ಮಶಿವನ ಸಮುದ್ರ ಜಲಪಾತಕನ್ನಡದಲ್ಲಿ ಸಣ್ಣ ಕಥೆಗಳುಬರಗೂರು ರಾಮಚಂದ್ರಪ್ಪಮಂಜುಳಗಣೇಶಹೆಚ್.ಡಿ.ಕುಮಾರಸ್ವಾಮಿಹೊರನಾಡುಮತದಾನ (ಕಾದಂಬರಿ)ಕರ್ನಾಟಕ ಸಂಗೀತಧನಂಜಯ್ (ನಟ)ಸಿಂಧನೂರುಕನ್ನಡಪ್ರಭಹುಬ್ಬಳ್ಳಿಬೆರಳ್ಗೆ ಕೊರಳ್ಅತ್ತಿಮಬ್ಬೆಆಯುಷ್ಮಾನ್ ಭಾರತ್ ಯೋಜನೆವೀಳ್ಯದೆಲೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕೈಲಾಸನಾಥಹೊಯ್ಸಳಪಪ್ಪಾಯಿಹಲಸುವಿಜಯದಾಸರುಸಾಮಾಜಿಕ ಸಮಸ್ಯೆಗಳುಲಕ್ಷ್ಮೀಶಪ್ರಗತಿಶೀಲ ಸಾಹಿತ್ಯಭಗವದ್ಗೀತೆಲೋಕಸಭೆನೈಲ್ದೇವರ/ಜೇಡರ ದಾಸಿಮಯ್ಯಹೊಯ್ಸಳ ವಿಷ್ಣುವರ್ಧನಲಿಂಗಾಯತ ಪಂಚಮಸಾಲಿಜೂಜುಬಿಳಿಗಿರಿರಂಗನ ಬೆಟ್ಟಪಾಂಡವರುಇತಿಹಾಸಕನ್ನಡ ಪತ್ರಿಕೆಗಳುಸಮಾಸಶ್ರೀ ರಾಘವೇಂದ್ರ ಸ್ವಾಮಿಗಳುಸಿದ್ದಲಿಂಗಯ್ಯ (ಕವಿ)ಉತ್ತರ ಕರ್ನಾಟಕಸರ್ವಜ್ಞಮದುವೆಮಳೆಗಾಲಸಾಮ್ರಾಟ್ ಅಶೋಕಜೀವನ ಚೈತ್ರಸಿಂಧೂತಟದ ನಾಗರೀಕತೆಭಾರತದ ಸಂವಿಧಾನಜಾಗತಿಕ ತಾಪಮಾನಕೃಷ್ಣರಾಜಸಾಗರಗುಣ ಸಂಧಿಮಧ್ವಾಚಾರ್ಯಸಾಹಿತ್ಯಮಲ್ಲಿಗೆಅಲಂಕಾರಪುರಂದರದಾಸಪ್ರಿಯಾಂಕ ಗಾಂಧಿಕೆ. ಅಣ್ಣಾಮಲೈ🡆 More