ಹವ್ಯಾಸಿ ರಂಗಭೂಮಿ ಕಲಾವಿದೆ

ಕನ್ನಡ ರಂಗಭೂಮಿಯ ಪರಂಪರೆ ದೊಡ್ಡದು.

ಬೆಳೆದು ಬಂದ ರೀತಿಯೂ ಅದ್ಭುತ. ಅದರಲ್ಲೂ ಹವ್ಯಾಸಿ ರಂಗಭೂಮಿ ಬೆಳೆದ ಪರಿ, ಕಂಡುಕೊಂಡ ಹೊಸ ಹೊಸ ಆಯಾಮಗಳು ಮಾದರಿಯಾಗುವಂಥದ್ದು. ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಯೊಂದಿಗೇ ಅಭಿನಯಿಸಬೇಕೆಂಬ ತುಡಿತವಿದ್ದ ಹೆಣ್ಣುಮಕ್ಕಳಿಗೆ ಹವ್ಯಾಸಿ ರಂಗಭೂಮಿ ಸೂಕ್ತ ವೇದಿಕೆಯಾಗಿ, ಆ ಮುಖಾಂತರ ತಮ್ಮ ಅಭಿನಯ ಅಭಿಲಾಶೆಯನ್ನು,, ಸಾಮರ್ಥ್ಯವನ್ನು ಒರೆಗೆ ಹಚ್ಚಿ ಪುಟಕ್ಕಿಟ್ಟ ಚಿನ್ನವಾಗಿ ಹೊರಹೊಮ್ಮಿದವರು, ಪ್ರೇಕ್ಷಕರ ಅಭಿಮಾನ, ಗೌರವಕ್ಕೆ ಪಾತ್ರರಾದವರು ಅನೇಕ ಜನ.

"ಹವ್ಯಾಸಿ ರಂಗಭೂಮಿ ಕಲಾವಿದೆ" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೮ ಪುಟಗಳನ್ನು ಸೇರಿಸಿ, ಒಟ್ಟು ೮ ಪುಟಗಳು ಇವೆ.

Tags:

ಕನ್ನಡ ರಂಗಭೂಮಿ

🔥 Trending searches on Wiki ಕನ್ನಡ:

ಕಬಡ್ಡಿಜಾತ್ರೆಸರ್ವೆಪಲ್ಲಿ ರಾಧಾಕೃಷ್ಣನ್ದೇವರಾಜ್‌ತಾಳೆಮರಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕಾವೇರಿ ನದಿಕೆಂಪು ಕೋಟೆಅಷ್ಟಾಂಗ ಮಾರ್ಗಸಿಂಧೂತಟದ ನಾಗರೀಕತೆನಗರೀಕರಣಅರಬ್ಬೀ ಸಾಹಿತ್ಯಪಪ್ಪಾಯಿಕರ್ನಾಟಕದ ಸಂಸ್ಕೃತಿಸೀತೆಶೃಂಗೇರಿಮೂಢನಂಬಿಕೆಗಳುಕುವೆಂಪುಹುಬ್ಬಳ್ಳಿಮುಹಮ್ಮದ್ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುರಾಜಕೀಯ ವಿಜ್ಞಾನಮಾನವ ಸಂಪನ್ಮೂಲ ನಿರ್ವಹಣೆರಮ್ಯಾಬಿಳಿ ರಕ್ತ ಕಣಗಳುಭಾರತೀಯ ಮೂಲಭೂತ ಹಕ್ಕುಗಳುಎಕರೆಬನವಾಸಿಹರಿಹರ (ಕವಿ)ಹೈನುಗಾರಿಕೆಪ್ರಬಂಧ ರಚನೆಮುಟ್ಟುತಲಕಾಡುನಾಥೂರಾಮ್ ಗೋಡ್ಸೆಕರ್ನಾಟಕದ ಜಿಲ್ಲೆಗಳುಬಿ.ಎಫ್. ಸ್ಕಿನ್ನರ್ಬೇಲೂರುಗೌತಮ ಬುದ್ಧಶಿವನಾಗವರ್ಮ-೨ಅಟಲ್ ಬಿಹಾರಿ ವಾಜಪೇಯಿಇಮ್ಮಡಿ ಪುಲಕೇಶಿಭಾರತೀಯ ಭಾಷೆಗಳುಆದಿವಾಸಿಗಳುಭಗವದ್ಗೀತೆಮಳೆಗಾಲಭಾರತೀಯ ಜನತಾ ಪಕ್ಷಮೂಲಧಾತುನಯನತಾರವಿಜಯ ಕರ್ನಾಟಕಕಂಪ್ಯೂಟರ್ಉಡಸೆಸ್ (ಮೇಲ್ತೆರಿಗೆ)ಪಿತ್ತಕೋಶಮಾಟ - ಮಂತ್ರಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸರ್ವಜ್ಞಜೀವವೈವಿಧ್ಯಜಾಲತಾಣಮಂಡ್ಯರಾಶಿಲೋಕಸಭೆಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆದೇಶಜವಾಹರ‌ಲಾಲ್ ನೆಹರುಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಸವದತ್ತಿಸುಮಲತಾದಿಕ್ಕುಕಾಮಸೂತ್ರಅಲಾವುದ್ದೀನ್ ಖಿಲ್ಜಿಛತ್ರಪತಿ ಶಿವಾಜಿಚಿನ್ನವಿಶ್ವವಿದ್ಯಾಲಯ ಧನಸಹಾಯ ಆಯೋಗಭೋವಿವೈದೇಹಿಜಯಪ್ರಕಾಶ್ ಹೆಗ್ಡೆ🡆 More