ಮೈಕೆಲ್ ಫೆಲ್ಪ್ಸ್

ಮೈಕೆಲ್ ಫೆಲ್ಪ್ಸ್ (ಹುಟ್ಟು: ಜೂನ್ ೩೦, ೧೯೮೫) ಇವರು ಅಮೇರಿಕಾ ಸಂಯುಕ್ತ ಸಂಸ್ಥಾನದ ವೃತ್ತೀಯ ಈಜುಗಾರರು.

ಇವರು ಒಲಿಂಪಿಕ್ ಕ್ರೀಡೆಗಳಲ್ಲಿ ಅತೀ ಹೆಚ್ಚಿನ ೧೪ ಸ್ವರ್ಣ ಪದಕಗಳನ್ನು ಪಡೆದಿದ್ದು ಸ ಶ್ರೇಷ್ಠ ಒಲಿಂಪಿಯನ್ ಎನಿಸಿಕೊಂಡಿದ್ದಾರೆ. ಇವರ ಎಲ್ಲ ಪದಕಗಳೂ ಈಜು ಸ್ಪರ್ಧೆಯಲ್ಲಿ ಗಳಿಸಿದ್ದಾಗಿವೆ. ಇವರು ೨೦೦೪ಅಥೆನ್ಸ್ ಒಲಿಂಪಿಕ್ ಕ್ರೀಡೆಗಳಲ್ಲಿ ೬ ಸ್ವರ್ಣ, ೧ ರಜತ ಮತ್ತು ೨ ಕಂಚಿನ ಪದಕಗಳನ್ನು ಪಡೆದಿದ್ದರು. ೨೦೦೮ರ ಬೀಜಿಂಗ್ ಒಲಿಂಪಿಕ್ಸನಲ್ಲಿ ೮ ಸ್ವರ್ಣಗಳನ್ನು ಗೆದ್ದು ೧೯೭೨ಮ್ಯುನಿಕ್ ಒಲಿಂಪಿಕ್ಸನಲ್ಲಿ ತಮ್ಮ ದೇಶದವರೇ ಆದ್ ಮಾರ್ಕ್ ಸ್ಪಿಟ್ಜ್ ಗೆದ್ದಿದ್ದ ೭ ಸ್ವರ್ಣಗಳ ದಾಖಲೆಯನ್ನು ಮುರಿದರು. 2016 RIO olampics gold

ಮೈಕೆಲ್ ಫೆಲ್ಪ್ಸ್
ಮೈಕೆಲ್ ಫೆಲ್ಪ್ಸ್

Tags:

ಅಥೆನ್ಸ್ಅಮೇರಿಕಾ ಸಂಯುಕ್ತ ಸಂಸ್ಥಾನಈಜುಜೂನ್ ೩೦ಮ್ಯುನಿಕ್೧೯೭೨೧೯೮೫೨೦೦೪೨೦೦೮ರ ಬೀಜಿಂಗ್ ಒಲಿಂಪಿಕ್ಸ

🔥 Trending searches on Wiki ಕನ್ನಡ:

ಮಳೆರೋಮನ್ ಸಾಮ್ರಾಜ್ಯಸಜ್ಜೆಭಾರತದಲ್ಲಿನ ಚುನಾವಣೆಗಳುರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣವಿಧಾನ ಪರಿಷತ್ತುನಂಜನಗೂಡುಕನ್ನಡ ಚಂಪು ಸಾಹಿತ್ಯಭಾರತೀಯ ರಿಸರ್ವ್ ಬ್ಯಾಂಕ್ಜರಾಸಂಧಹೆಳವನಕಟ್ಟೆ ಗಿರಿಯಮ್ಮಕರ್ನಾಟಕದ ಜಾನಪದ ಕಲೆಗಳುಭಾರತ ಸಂವಿಧಾನದ ಪೀಠಿಕೆಗುರು (ಗ್ರಹ)ಮಾಸ್ತಿ ವೆಂಕಟೇಶ ಅಯ್ಯಂಗಾರ್ಚುನಾವಣೆಚಾಲುಕ್ಯಜಾತ್ಯತೀತತೆತಾಳೀಕೋಟೆಯ ಯುದ್ಧಸಿಂಧನೂರುಅಜವಾನಆರ್ಯಭಟ (ಗಣಿತಜ್ಞ)ಯಣ್ ಸಂಧಿಬ್ರಹ್ಮಚರ್ಯಭಾಷಾ ವಿಜ್ಞಾನಬಳ್ಳಾರಿಸಂತೆ೧೮೬೨ಬಾದಾಮಿಹೈದರಾಲಿಕರ್ಣಾಟ ಭಾರತ ಕಥಾಮಂಜರಿವೀರಗಾಸೆಬಿ. ಎಂ. ಶ್ರೀಕಂಠಯ್ಯಜ್ಞಾನಪೀಠ ಪ್ರಶಸ್ತಿಸುಮಲತಾಬಾಗಿಲುರಾಶಿರಾಜಕೀಯ ಪಕ್ಷಆಸ್ಟ್ರೇಲಿಯಮುಟ್ಟುಕರ್ನಾಟಕದ ನದಿಗಳುಗಾಳಿ/ವಾಯುಮನಮೋಹನ್ ಸಿಂಗ್ಮಡಿವಾಳ ಮಾಚಿದೇವಭಾರತದ ಸಂವಿಧಾನದ ೩೭೦ನೇ ವಿಧಿಚನ್ನವೀರ ಕಣವಿಗೋಕರ್ಣಸಂವತ್ಸರಗಳುಕಲ್ಕಿಕಾರ್ಮಿಕರ ದಿನಾಚರಣೆನೀರಿನ ಸಂರಕ್ಷಣೆಶಾಲಿವಾಹನ ಶಕೆಹುಚ್ಚೆಳ್ಳು ಎಣ್ಣೆಮೈಸೂರು ಅರಮನೆಸ್ವರಮಂಗಳೂರುಮಾನವ ಸಂಪನ್ಮೂಲ ನಿರ್ವಹಣೆಗಾಂಧಿ ಜಯಂತಿಚಂದ್ರಶೇಖರ ಕಂಬಾರಪೂರ್ಣಚಂದ್ರ ತೇಜಸ್ವಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಹಿಂದೂ ಕೋಡ್ ಬಿಲ್ಕರ್ನಾಟಕದಲ್ಲಿ ಪಂಚಾಯತ್ ರಾಜ್ಭಾರತದ ಪ್ರಧಾನ ಮಂತ್ರಿಅಂಬಿಗರ ಚೌಡಯ್ಯತೆಂಗಿನಕಾಯಿ ಮರಕನ್ನಡ ಸಾಹಿತ್ಯ ಪ್ರಕಾರಗಳುಕರ್ನಾಟಕ ವಿಧಾನ ಸಭೆಬಿ.ಎಸ್. ಯಡಿಯೂರಪ್ಪಕವಿಗಳ ಕಾವ್ಯನಾಮರಾಧಿಕಾ ಗುಪ್ತಾಸಂಸ್ಕೃತಕನ್ನಡದಲ್ಲಿ ಮಹಿಳಾ ಸಾಹಿತ್ಯಉತ್ತರ ಕರ್ನಾಟಕ🡆 More