ಮುರಳಿ

ಮುರಳಿ ದಕ್ಷಿಣ ಭಾರತ ಚಿತ್ರರಂಗದ ಚಿತ್ರನಟರಲ್ಲೊಬ್ಬರು.ಮುರಳಿ ಅವರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಸಿದ್ಧಲಿಂಗಯ್ಯನವರ ಪುತ್ರ.

ಪಾರಿಜಾತ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ನಾಯಕ ನಟನಾಗಿ ಪ್ರವೇಶಿಸಿದ ಇವರಿಗೆ, ಮುಂದೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ದೊರೆತವು. ಇವರು ಈಗ ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ.

Murali
Born(೧೯೬೪-೦೫-೧೯)೧೯ ಮೇ ೧೯೬೪
Died8 September 2010(2010-09-08) (aged 46)
ಚೆನ್ನೈ, ಭಾರತ
Occupationನಟ
Years active1964–2010
Spouse(s)Shobha (1987–2010)
(Till his death)
ChildrenAdharvaa (ತಮಿಳು ನಟ)
ಕಾವ್ಯ (ವೈದ್ಯರು)
ಆಕಾಶ್

ನಟನೆ

ಅಜಯ್ ವಿಜಯ್, ಪ್ರೇಮ ಪರ್ವ, ಪ್ರೇಮ ಪ್ರೇಮ ಪ್ರೇಮ ಮತ್ತಿತರ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ ಮುರಳಿ.ನಂತರ ಚೆನ್ನೈನಲ್ಲಿಯೇ ನೆಲೆಸಿ ತಮಿಳು ಚಿತ್ರಗಳಲ್ಲಿ 50ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯಕ್ಕಾಗಿ ತಮಿಳು ನಾಡು ರಾಜ್ಯ ಸರ್ಕಾರದ ಪ್ರಶಸ್ತಿಯನ್ನೂ ಪಡೆದವರು.

ನಿಧನ

ಇವರು 2010ರಲ್ಲಿ ನಿಧನರಾದರು.


ಉಲ್ಲೇಖಗಳು

Tags:

ಕನ್ನಡಕನ್ನಡ ಚಿತ್ರರಂಗತಮಿಳುದಕ್ಷಿಣ ಭಾರತಪಾರಿಜಾತಸಿದ್ಧಲಿಂಗಯ್ಯ

🔥 Trending searches on Wiki ಕನ್ನಡ:

ಭಾರತದ ಚುನಾವಣಾ ಆಯೋಗಚಕ್ರವರ್ತಿ ಸೂಲಿಬೆಲೆನಮ್ಮ ಮೆಟ್ರೊಮೋಕ್ಷಗುಂಡಂ ವಿಶ್ವೇಶ್ವರಯ್ಯನೆಲ್ಸನ್ ಮಂಡೇಲಾಭಾರತದ ಮುಖ್ಯ ನ್ಯಾಯಾಧೀಶರುಕರ್ನಾಟಕ ವಿಧಾನ ಪರಿಷತ್ರಾವಣಬನವಾಸಿಗೌತಮ ಬುದ್ಧಕಾವೇರಿ ನದಿಶ್ರೀಶೈಲಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಭಾರತದ ಉಪ ರಾಷ್ಟ್ರಪತಿಪಟ್ಟದಕಲ್ಲುಶಾಮನೂರು ಶಿವಶಂಕರಪ್ಪರಂಜಾನ್ಸೂಳೆಕೆರೆ (ಶಾಂತಿ ಸಾಗರ)ನೀರು (ಅಣು)ಮಹಾಭಾರತದುರ್ಯೋಧನಎರಡನೇ ಎಲಿಜಬೆಥ್ಪೆರಿಯಾರ್ ರಾಮಸ್ವಾಮಿಗಾಂಧಾರಸವರ್ಣದೀರ್ಘ ಸಂಧಿಋಗ್ವೇದಮಗುವಿನ ಬೆಳವಣಿಗೆಯ ಹಂತಗಳುತತ್ಸಮಸರ್ವಜ್ಞನವಿಲುಕೋಸುನಾಗರಹಾವು (ಚಲನಚಿತ್ರ ೧೯೭೨)ಲಾಲ್ ಬಹಾದುರ್ ಶಾಸ್ತ್ರಿಶಿಕ್ಷಕವಿನಾಯಕ ಕೃಷ್ಣ ಗೋಕಾಕಬೀಚಿಗಂಗಾಊಳಿಗಮಾನ ಪದ್ಧತಿಬಂಡಾಯ ಸಾಹಿತ್ಯಮಂಜುಳಕರ್ನಾಟಕದ ಜಿಲ್ಲೆಗಳುಉಡ್ಡಯನ (ಪ್ರಾಣಿಗಳಲ್ಲಿ)ಬಿ.ಎಸ್. ಯಡಿಯೂರಪ್ಪಶಾಂತರಸ ಹೆಂಬೆರಳುಎಚ್.ಎಸ್.ವೆಂಕಟೇಶಮೂರ್ತಿರಗಳೆಕನ್ನಡದಲ್ಲಿ ವಚನ ಸಾಹಿತ್ಯಕನ್ನಡ ಸಾಹಿತ್ಯಸಂವಿಧಾನಸೇಬುಮಯೂರಶರ್ಮಹೆಣ್ಣು ಬ್ರೂಣ ಹತ್ಯೆರಸ್ತೆಓಂ ನಮಃ ಶಿವಾಯಮಾರುಕಟ್ಟೆಭಾರತದ ಮಾನವ ಹಕ್ಕುಗಳುಲೋಪಸಂಧಿಎಸ್.ಎಲ್. ಭೈರಪ್ಪಬೆಂಗಳೂರು ಕೋಟೆಸಿಂಧೂತಟದ ನಾಗರೀಕತೆಭಾರತದ ಪ್ರಧಾನ ಮಂತ್ರಿನಿಜಗುಣ ಶಿವಯೋಗಿಅಂಕಿತನಾಮಮರುಭೂಮಿತಲಕಾಡುಶ್ರವಣ ಕುಮಾರಶ್ರೀ ರಾಘವೇಂದ್ರ ಸ್ವಾಮಿಗಳುಸಾಮವೇದಸಂಸ್ಕೃತಆರ್ಯಭಟ (ಗಣಿತಜ್ಞ)ರಷ್ಯಾಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ.ಎಲ್.ರೈಸ್ಚಂದ್ರಚಿಪ್ಕೊ ಚಳುವಳಿಕಾನೂನು🡆 More