ಚಲನಚಿತ್ರ ಪುರಂದರದಾಸ: ಕನ್ನಡದ ಒಂದು ಚಲನಚಿತ್ರ

ಪುರಂದರದಾಸ - ೧೯೩೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಈ ಲೇಖನ ಕನ್ನಡ ಚಲನಚಿತ್ರ ಪುರಂದರದಾಸ ಬಗ್ಗೆ.
ಹರಿಭಕ್ತ, ದಾಸಸಾಹಿತ್ಯದ ಪುರಂದರದಾಸರ ಬಗ್ಗೆ ಮಾಹಿತಿಗೆ ಈ ಲೇಖನವನ್ನು('ಪುರಂದರದಾಸರು') ಓದಿ.

ನಂಜುಂಡಪ್ಪ ನಿರ್ಮಿಸಿದ್ದ, ಬಿ. ಚೌಹಾಣ್ ರವರ ನಿರ್ದೇಶನದ ಈ ಚಿತ್ರದಲ್ಲಿ ಜಿ. ಕೃಷ್ಣಸ್ವಾಮಿ ಅಯ್ಯಂಗಾರ್, ತ್ರಿಪುರಾಂಬ ಮತ್ತು ಜೆ. ಟಿ. ಬಾಲಕೃಷ್ಣರಾವ್ ರವರು ನಟಿಸಿದ್ದರು. ಚಿತ್ರ ಬೆಳ್ಳಾವೆ ನರಹರಿ ಶಾಸ್ತ್ರಿಯವರ ಸಂಗೀತವನ್ನು ಹೊಂದಿತ್ತು.

ಪುರಂದರದಾಸ (ಚಲನಚಿತ್ರ)
ಪುರಂದರದಾಸ
ನಿರ್ದೇಶನಬಿ.ಚವಾನ್
ನಿರ್ಮಾಪಕನಂಜಪ್ಪ
ಪಾತ್ರವರ್ಗಜಿ.ಕೃಷ್ಣಸ್ವಾಮಿ ಅಯ್ಯಂಗಾರ್ ತ್ರಿಪುರಾಂಭ ಜೆ.ಟಿ.ಬಾಲಕೃಷ್ಣರಾವ್
ಸಂಗೀತಬೆಳ್ಳಾವೆ ನರಹರಿಶಾಸ್ತ್ರಿ
ಛಾಯಾಗ್ರಹಣ(ಸ್ಟೂಡಿಯೊ)
ಬಿಡುಗಡೆಯಾಗಿದ್ದು೧೯೩೭
ಚಿತ್ರ ನಿರ್ಮಾಣ ಸಂಸ್ಥೆದೇವಿ ಫಿಲಂಸ್

ಹಾಡುಗಳು

  • ಅತಿ ಮುಡಿಲಲ್ಲ್ಲಿ
  • ಬಿರಿದ ಹೂಗಳು
  • ಶಾಂತಿಯೆ ಜೀವನ
  • ಸುಮ ಮಾಲೆ
  • ಕಾಮನು ಕಾಡುವ

Tags:

🔥 Trending searches on Wiki ಕನ್ನಡ:

ಋತುಶ್ರೀಪಾದರಾಜರುದೆಹಲಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಓಂ (ಚಲನಚಿತ್ರ)ಛಂದಸ್ಸುಹನುಮಾನ್ ಚಾಲೀಸಶಾಂತರಸ ಹೆಂಬೆರಳುದೊಡ್ಡರಂಗೇಗೌಡಕಣ್ಣುವಿಮರ್ಶೆಚಂದ್ರಶಬ್ದ ಮಾಲಿನ್ಯರಗಳೆಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಕರ್ನಾಟಕ ವಿಧಾನ ಪರಿಷತ್ವಾಲಿಬಾಲ್ಸಾಮವೇದಸವದತ್ತಿಕರ್ನಾಟಕದ ಹಬ್ಬಗಳುರೋಮನ್ ಸಾಮ್ರಾಜ್ಯರತ್ನಾಕರ ವರ್ಣಿಮಕ್ಕಳ ದಿನಾಚರಣೆ (ಭಾರತ)ನೈಸರ್ಗಿಕ ಸಂಪನ್ಮೂಲದಕ್ಷಿಣ ಕನ್ನಡಐತಿಹಾಸಿಕ ನಾಟಕಬುಡಕಟ್ಟುವೇದಅರ್ಥಶಾಸ್ತ್ರನಿರುದ್ಯೋಗಕನ್ನಡ ವಿಶ್ವವಿದ್ಯಾಲಯಗುರುನಾನಕ್ಜನಪದ ಕ್ರೀಡೆಗಳುವರ್ಗೀಯ ವ್ಯಂಜನಬಾದಾಮಿ ಶಾಸನಶಿಕ್ಷಣಕುಕ್ಕೆ ಸುಬ್ರಹ್ಮಣ್ಯ ದೇವಾಲಯಕನ್ನಡದಲ್ಲಿ ಜೀವನ ಚರಿತ್ರೆಗಳುವಿಕ್ರಮಾದಿತ್ಯಆರೋಗ್ಯಸುಭಾಷ್ ಚಂದ್ರ ಬೋಸ್ಭರತ-ಬಾಹುಬಲಿಕಲೆವ್ಯವಹಾರಭೌಗೋಳಿಕ ಲಕ್ಷಣಗಳುರಂಗಭೂಮಿಗೋತ್ರ ಮತ್ತು ಪ್ರವರಆದೇಶ ಸಂಧಿಶಿವನ ಸಮುದ್ರ ಜಲಪಾತಪಂಜೆ ಮಂಗೇಶರಾಯ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಪ್ರಜಾವಾಣಿಗಣರಾಜ್ಯೋತ್ಸವ (ಭಾರತ)ದೂರದರ್ಶನಕೈವಾರ ತಾತಯ್ಯ ಯೋಗಿನಾರೇಯಣರುಕ್ರಿಯಾಪದಭಾರತದ ಆರ್ಥಿಕ ವ್ಯವಸ್ಥೆಕೆ.ವಿ.ಸುಬ್ಬಣ್ಣಕಂದಭಗತ್ ಸಿಂಗ್ಬಸವರಾಜ ಕಟ್ಟೀಮನಿಕೊಳ್ಳೇಗಾಲಸಂಸ್ಕಾರಕೃಷ್ಣವಿಕಿಕಂಪ್ಯೂಟರ್ಭಾರತದ ಜನಸಂಖ್ಯೆಯ ಬೆಳವಣಿಗೆಕುಮಾರವ್ಯಾಸಎ.ಕೆ.ರಾಮಾನುಜನ್ಆಯ್ಕಕ್ಕಿ ಮಾರಯ್ಯಭಾರತೀಯ ಜ್ಞಾನಪೀಠಮಾಧ್ಯಮವಿಶ್ವ ಕನ್ನಡ ಸಮ್ಮೇಳನಮಾರ್ಕ್ಸ್‌ವಾದಪರಮಾಣುಅಂಚೆ ವ್ಯವಸ್ಥೆನಾಗಲಿಂಗ ಪುಷ್ಪ ಮರಮರ🡆 More