ನೇತ್ರಾಣಿ ದ್ವೀಪ: ಭಾರತದಲ್ಲಿರುವ ಒಂದು ದ್ವೀಪ

ನೇತ್ರಾಣಿ ದ್ವೀಪ ಎಂದೂ ಕರೆಯಲ್ಪಡುವ ನೇತ್ರಾಣಿ ಅರಬ್ಬೀ ಸಮುದ್ರದಲ್ಲಿರುವ ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರಿದ ದ್ವೀಪ.

ಉತ್ತರ ಕನ್ನಡ ಜಿಲ್ಲೆಗೆ ಸೇರಿದೆ. ಇದು ಕರ್ನಾಟಕದ ಕರಾವಳಿಯ ಬದಿಯಲ್ಲಿದೆ. ಮುರುಡೇಶ್ವರದಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ. ಇಲ್ಲಿ ಪಾರಿವಾಳಗಳಲ್ಲದೆ, ಕಾಡು ಮೇಕೆಗಳು ಕಂಡು ಬರುತ್ತವೆ. ಈ ಗೋವಾ, ಮುಂಬಯಿ ಮತ್ತು ಬೆಂಗಳೂರು ನಗರಗಳಿಂದ ದ್ವೀಪವು ಸುಲಭವಾಗಿ ಹೋಗಬಹುದಾಗಿದ್ದು ಸ್ಕೂಬಾ ಡೈವಿಂಗ್ ನಡೆಸಲು ಪ್ರಶಸ್ತವಾದ ಜಾಗಗಳನ್ನು ಹೊಂದಿದೆ. ಗೋವಾದಲ್ಲಿ ಇಲ್ಲಿ ಸ್ಕೂಬಾ ಡೈವಿಂಗ್ ನಡೆಸುವ ಅನೇಕ ಕಾರ್ಯಾಗಾರಗಳು ನಡೆಯುತ್ತವೆ.

ನೇತ್ರಾಣಿ ದ್ವೀಪ
Native name: karnataka india
Nickname: Pigeon Island
ನೇತ್ರಾಣಿ ದ್ವೀಪ: ಭಾರತದಲ್ಲಿರುವ ಒಂದು ದ್ವೀಪ
ನೇತ್ರಾಣಿ ದ್ವೀಪ
ಭಾರತ
Geography
Locationkarnataka
Coordinates14°04′59″N 74°28′16″E / 14.083°N 74.471°E / 14.083; 74.471
Archipelagoheart
Total islands1
Major islandsnetrani
ವಿಸ್ತೀರ್ಣgovernment of karnataka
ಅಗಲkarnataka state India
karnataka
India
ರಾಜ್ಯಕರ್ನಾಟಕ
ಜಿಲ್ಲೆಉತ್ತರ ಕನ್ನಡ
Demographics
Population0
Additional information
Official websitegovernment of karnataka
karnataka state India


ಆಕರ್ಷಣೆಗಳು

ನೇತ್ರಾಣಿಯು ಹವಳದ ದ್ವೀಪವಾಗಿದ್ದು ಊದುಗೊಳವೆ ಹಾಕಿ ಈಜುವ ಮತ್ತು ಧುಮುಕುವ ಚಟುವಟಿಕೆಗಳಿಗೆ ಪ್ರಶಸ್ತವಾಗಿದೆ. ವಿವಿಧ ರೀತಿಯ ಹವಳಗಳು, ಚಿಟ್ಟೆ ಮೀನು, ಬಂದೂಕು ಮೀನು, ಗಿಳಿ ಮೀನು, ಹಾವು ಮೀನು ಮತ್ತು ಸೀಗಡಿ ಮೀನುಗಳು ಕಂಡು ಬರುತ್ತವೆ. ಧುಮುಕುಗಾರರು ಓರ್ಕಾ ಮತ್ತು ತಿಮಿಂಗಿಲಗಳನ್ನೂ ನೋಡಿರುವ ವರದಿ ಇದೆ.

ಚೂಪಾದ ಬಂಡೆಗಳು ಮತ್ತು ಕಡಿದಾದ ಕಮರಿಗಳಿರುವುದರಿಂದ ಸಾಮಾನ್ಯವಾಗಿ ಪ್ರವಾಸಿ ಗಳು ದ್ವೀಪವನ್ನು ಹತ್ತದೇ, ಧುಮುಕುವ ಮತ್ತು ಊದುಗೊಳವೆ ಹಾಕಿ ಈಜುವ ಚಟುವಟಿಕೆಗಳನ್ನು ದ್ವೀಪದ ಸಮೀಪದಲ್ಲಿ ನಡೆಸುತ್ತಾರೆ. ವೃತ್ತಿನಿರತ ಧುಮುಕುಗಾರರಿಗೆ ಈ ಸ್ಥಳವು ಪ್ರಶಸ್ತವಾಗಿದೆ.

ನೇತ್ರಾಣಿಯ ಪಕ್ಕದಲ್ಲಿರುವ ದ್ವೀಪವು ಭಾರತೀಯ ನೌಕಾಪಡೆಯಿಂದ ಗುರಿ ಅಭ್ಯಾಸಕ್ಕಾಗಿ ಬಳಸಲ್ಪಡುತ್ತದೆ. ಖಾಲಿ ಗುಂಡುಗಳನ್ನು ನೇತ್ರಾಣಿ ಮತ್ತು ಪಕ್ಕದ ದ್ವೀಪದಲ್ಲಿ ಕಾಣಬಹುದು. ನೇತ್ರಾಣಿಗೆ ತೆರಳಲು ತಹಶೀಲ್ದಾರರ ಅನುಮತಿ ಬೇಕಾಗುತ್ತದೆ. ಅನುಮತಿಯಿಲ್ಲದೆ ನೇತ್ರಾಣಿಗೆ ಭೇಟಿ ಕೊಡುವುದು ಸಮಂಜಸವಲ್ಲ.

ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಡಿಸೆಂಬರ್ ಮತ್ತು ಜನವರಿ. ಸಮುದ್ರವು ಪ್ರಕ್ಷುಬ್ಧವಾಗುವುದರಿಂದ ಇಲ್ಲಿನ ವಿಹಾರ ಧಾಮವು ಜೂನ್-ಸಪ್ಟೆಂಬರ್ ತಿಂಗಳುಗಳಲ್ಲಿ ಊದು ಗೊಳವೆ ಹಾಕಿ ಈಜುವ ಮತ್ತು ಧುಮುಕುವ ಚಟುವಟಿಕೆಗಳಿಗೆ ಪ್ರವಾಸಿಗರನ್ನು ಕರೆಸಿಕೊಳ್ಳುವುದಿಲ್ಲ.

ಉಲ್ಲೇಖಗಳು

ಕರ್ನಾಟಕದ ಏಳು ಅದ್ಭುತಗಳು
ಹಿರೇಬೆಣಕಲ್ ಶಿಲಾ ಸಮಾಧಿಗಳು | ಹಂಪಿ | ಗೋಲ ಗುಮ್ಮಟ | ಶ್ರವಣಬೆಳಗೊಳದ ಗೊಮ್ಮಟೇಶ್ವರ | ಮೈಸೂರು ಅರಮನೆ | ಜೋಗ ಜಲಪಾತ | ನೇತ್ರಾಣಿ ದ್ವೀಪ

Tags:

ಅರಬ್ಬೀ ಸಮುದ್ರಕರಾವಳಿಕರ್ನಾಟಕಕಾಡುಗೋವಾಬೆಂಗಳೂರುಮುಂಬಯಿಮುರುಡೇಶ್ವರಸ್ಕೂಬಾ ಡೈವಿಂಗ್

🔥 Trending searches on Wiki ಕನ್ನಡ:

ಮೈಸೂರುಕನ್ನಡಇನ್ಸ್ಟಾಗ್ರಾಮ್ಸಂಪ್ರದಾಯಬೆಳಗಾವಿಮುಖ್ಯ ಪುಟಜನಪದ ಕಲೆಗಳುಅಯೋಧ್ಯೆಲೋಪಸಂಧಿದಿವ್ಯಾಂಕಾ ತ್ರಿಪಾಠಿಕಂದಯುರೋಪ್ವಿನಾಯಕ ದಾಮೋದರ ಸಾವರ್ಕರ್ಸಂವಹನಬಸವ ಜಯಂತಿವಿಜಯದಾಸರುಧರ್ಮರಾಯ ಸ್ವಾಮಿ ದೇವಸ್ಥಾನಗಿರೀಶ್ ಕಾರ್ನಾಡ್ಇಂಡಿಯನ್ ಪ್ರೀಮಿಯರ್ ಲೀಗ್ಭಾರತದ ಚುನಾವಣಾ ಆಯೋಗಅವ್ಯಯಸಾಲ್ಮನ್‌ನಾಗಸ್ವರಕರ್ಣಕಲ್ಯಾಣ ಕರ್ನಾಟಕಮೂಕಜ್ಜಿಯ ಕನಸುಗಳು (ಕಾದಂಬರಿ)ಅರಿಸ್ಟಾಟಲ್‌ಬೌದ್ಧ ಧರ್ಮಖೊಖೊರಾಜ್‌ಕುಮಾರ್ಮಾರೀಚಗಣರಾಜ್ಯೋತ್ಸವ (ಭಾರತ)ಪುನೀತ್ ರಾಜ್‍ಕುಮಾರ್ಹೆಸರುಹಿಂದೂ ಧರ್ಮಇಂದಿರಾ ಗಾಂಧಿಪ್ರೇಮಾಉಪಯುಕ್ತತಾವಾದಕಾರ್ಮಿಕರ ದಿನಾಚರಣೆಹಂಪೆಡೊಳ್ಳು ಕುಣಿತಖಗೋಳಶಾಸ್ತ್ರಮಾನವ ಹಕ್ಕುಗಳುಜವಹರ್ ನವೋದಯ ವಿದ್ಯಾಲಯಮೈಸೂರು ಮಲ್ಲಿಗೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ದಶಾವತಾರಕರ್ನಾಟಕಹಲ್ಮಿಡಿ ಶಾಸನಸಲಿಂಗ ಕಾಮಹೈದರಾಬಾದ್‌, ತೆಲಂಗಾಣಚಂದ್ರಶೇಖರ ಕಂಬಾರಮಂಗಳ (ಗ್ರಹ)ಅಂಬಿಗರ ಚೌಡಯ್ಯಅಮೇರಿಕ ಸಂಯುಕ್ತ ಸಂಸ್ಥಾನಗುರು (ಗ್ರಹ)ರಾಹುಲ್ ಗಾಂಧಿರಾವಣಚಂದ್ರಯಾನ-೩ಜವಾಹರ‌ಲಾಲ್ ನೆಹರುಕನ್ನಡದಲ್ಲಿ ವಚನ ಸಾಹಿತ್ಯಅನುರಾಧಾ ಧಾರೇಶ್ವರಮಾಧ್ಯಮಕುವೆಂಪುಕರ್ನಾಟಕದ ಮುಖ್ಯಮಂತ್ರಿಗಳುಮೈಸೂರು ಅರಮನೆಕಾಗೋಡು ಸತ್ಯಾಗ್ರಹಪಂಚತಂತ್ರಕಲ್ಲಂಗಡಿಭಗವದ್ಗೀತೆಜ್ವರಯೋಗ ಮತ್ತು ಅಧ್ಯಾತ್ಮರಾಮ ಮಂದಿರ, ಅಯೋಧ್ಯೆಮಾನವನ ವಿಕಾಸಕರ್ನಾಟಕದ ಶಾಸನಗಳುರವಿಕೆವೀರೇಂದ್ರ ಪಾಟೀಲ್🡆 More