ಜೊಲ್‍ಪಾನ್

ಜೊಲ್‍ಪಾನ್ ಪದವು ಅಸ್ಸಾಮಿ ಪಾಕಶೈಲಿಯಲ್ಲಿ ಲಘು ಆಹಾರಗಳನ್ನು ಸೂಚಿಸುತ್ತದೆ.

ಇವನ್ನು ಹಲವುವೇಳೆ ಬೆಳಗ್ಗಿನ ತಿಂಡಿಯ ವೇಳೆ ಬಡಿಸಲಾಗುತ್ತದಾದರೂ, ಇವನ್ನು ಬಿಹು ಹಬ್ಬಗಳು ಅಥವಾ ವಿವಾಹಗಳಲ್ಲಿ ಕೂಡ ಬಡಿಸಬಹುದು. ಜೊಲ್‍ಪಾನ್ ಶಬ್ದವು ಎಲ್ಲ ತಯಾರಿಕೆಗಳನ್ನು ಒಳಗೊಳ್ಳುತ್ತದೆ, ಅವೆಂದರೆ ಜೊಲ್‍ಪಾನ್, ಪೀಠಾ, ಲಾರು, ಮತ್ತು ಚಹಾ. ಬೆಳಗ್ಗಿನ ತಿಂಡಿಗೆ ಬಡಿಸಲಾದ ಇತರ ಸಾಮಾನ್ಯ ಜೊಲ್‍ಪಾನ್‍ಗಳೆಂದರೆ ರೋಟಿ, ಲುಚಿ, ಘುಗನಿ ಮತ್ತು ಕೆಲವೊಮ್ಮೆ ಪರಾಠಾ ಇತ್ಯಾದಿ.

ಜೊಲ್‍ಪಾನ್‍ನ ವೈವಿಧ್ಯಗಳಲ್ಲಿ ಬೋರಾ ಸಾಉಲ್, ಕೋಮಲ್ ಸಾಉಲ್, ಶಾಂಡೊ, ಚೀರಾ, ಮುರಿ, ಮೊಸರು, ಬೆಲ್ಲದ ಜೊತೆಗೆ ಅಖೋಯಿ ಹಾಗೂ ವಿವಿಧ ಪೀಠಾ ಸೇರಿವೆ.

ಪೀಠಾ ಎಂದರೆ ಅಕ್ಕಿಯ ಖಾದ್ಯ ಅಥವಾ ಪ್ಯಾನ್‍ಕೇಕ್. ಇದು ತೆಳುವಾದ ಚಪ್ಪಟೆಯ ಖಾದ್ಯವಾಗಿದ್ದು ಇದನ್ನು ಹಿಟ್ಟಿನಿಂದ ತಯಾರಿಸಲಾಗುತ್ತದೆ ಮತ್ತು ಬಿಸಿ ತವಾ ಅಥವಾ ಬಾಣಲೆಯ ಮೇಲೆ ತಯಾರಿಸಲಾಗುತ್ತದೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಘುಗನಿಚಹಾಪರಾಠಾಬಿಹುರೋಟಿ

🔥 Trending searches on Wiki ಕನ್ನಡ:

ಮುಖ್ಯ ಪುಟರವಿ ಡಿ. ಚನ್ನಣ್ಣನವರ್ಕೆ. ಅಣ್ಣಾಮಲೈಕನ್ನಡದಲ್ಲಿ ಕಾದಂಬರಿ ಸಾಹಿತ್ಯಲೋಪಸಂಧಿಚಿತ್ರದುರ್ಗಯಶ್(ನಟ)ಭಾರತದ ಆರ್ಥಿಕ ವ್ಯವಸ್ಥೆಪ್ರಬಂಧಕಾಮಧೇನುಗುರು (ಗ್ರಹ)ಉತ್ತರಾಖಂಡಮಳೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಜೋಡು ನುಡಿಗಟ್ಟುಬಿಲ್ಲು ಮತ್ತು ಬಾಣಷಟ್ಪದಿಧಾರವಾಡಯೂಟ್ಯೂಬ್‌ಭಾರತದಲ್ಲಿ ಕೃಷಿಸಂಕ್ಷಿಪ್ತ ಪೂಜಾಕ್ರಮಮಂಗಳೂರುಶೂನ್ಯ ಛಾಯಾ ದಿನಕೈಲಾಸನಾಥನೊಬೆಲ್ ಪ್ರಶಸ್ತಿಭಾರತದಲ್ಲಿ ಬ್ರಿಟಿಷ್ ಆಳ್ವಿಕೆ1935ರ ಭಾರತ ಸರ್ಕಾರ ಕಾಯಿದೆಸಮುದ್ರಗುಪ್ತಮಂಜುಳಮಂಕುತಿಮ್ಮನ ಕಗ್ಗಜೀವನ ಚೈತ್ರಸ್ವರಬಿ.ಎಲ್.ರೈಸ್ಆದಿ ಶಂಕರಸಾಹಿತ್ಯಈಡನ್ ಗಾರ್ಡನ್ಸ್ಜ್ವಾಲಾಮುಖಿಜೋಗಕನ್ನಡ ವ್ಯಾಕರಣಟಿ.ಪಿ.ಕೈಲಾಸಂಬೇವುಎಸ್.ಎಲ್. ಭೈರಪ್ಪಮಫ್ತಿ (ಚಲನಚಿತ್ರ)ವಿಜಯಪುರ ನಗರ ವಿಧಾನಸಭಾ ಕ್ಷೇತ್ರಕರ್ನಾಟಕದ ವಾಸ್ತುಶಿಲ್ಪಕರ್ಣವಿಕ್ರಮಾರ್ಜುನ ವಿಜಯಕರ್ನಾಟಕ ವಿಧಾನಸಭೆ ಚುನಾವಣೆ, 2013ಬ್ರಾಹ್ಮಣಸಾಯಿ ಪಲ್ಲವಿಕನ್ನಡ ಸಾಹಿತ್ಯ ಪರಿಷತ್ತುಶಿವಕುಮಾರ ಸ್ವಾಮಿವಾಣಿ ಹರಿಕೃಷ್ಣಬ್ಯಾಂಕ್ ಖಾತೆಗಳುಕೊಳ್ಳೇಗಾಲಕರ್ನಾಟಕ ಸಂಗೀತಜಿ.ಪಿ.ರಾಜರತ್ನಂರಾವಣಜನತಾ ದಳ (ಜಾತ್ಯಾತೀತ)ಜವಹರ್ ನವೋದಯ ವಿದ್ಯಾಲಯಭಾರತೀಯ ಜನತಾ ಪಕ್ಷಮೌರ್ಯ ಸಾಮ್ರಾಜ್ಯಭಾವನಾ(ನಟಿ-ಭಾವನಾ ರಾಮಣ್ಣ)ಕ್ರಿಯಾಪದಶಬ್ದಮಣಿದರ್ಪಣಮಲೈ ಮಹದೇಶ್ವರ ಬೆಟ್ಟಮಂಡ್ಯಅಲಂಕಾರಭಗೀರಥಹಂಪೆಮೈಗ್ರೇನ್‌ (ಅರೆತಲೆ ನೋವು)ಕರ್ಬೂಜಕನ್ನಡ ಸಾಹಿತ್ಯ ಸಮ್ಮೇಳನಭಾರತಕ್ರಿಸ್ತ ಶಕಕರ್ನಾಟಕದ ಮಹಾನಗರಪಾಲಿಕೆಗಳುಅವಿಭಾಜ್ಯ ಸಂಖ್ಯೆಓಂ🡆 More