ಜಾನ್ ಎಲ್ಫಿನ್ ಸ್ಟನ್, ೧೩ ನೇ, ಎಲ್ಫಿನ್ ಸ್ಟನ್

(ಜನನ : (ಜೂನ್ ೨೩, ೧೮೦೭-ಮರಣ : ಜುಲೈ ೧೯, ೧೮೬೦)

ಜಾನ್ ಎಲ್ಫಿನ್ಸ್‌ಟನ್, ೧೩ ನೆಯ ಲಾರ್ಡ್ ಎಲ್ಫಿನ್ಸ್‌ಟನ್ ಪದವಿಗೆ ಸೇರಿದವರು. ೧೫೧೦ ರಲ್ಲಿ 'ಅರ್ಲ್ ' ಎಂಬ ಪದವಿಯ ನಿರ್ಮಾಣವನ್ನು ಮಾಡಲಾಗಿತ್ತು. ಅವರು ಎರಡು ಬಾರಿ 'ಸ್ಕಾಟಿಷ್ ಪಾರ್ಲಿಮೆಂಟ್' ಗೆ ಸದಸ್ಯರ ರೂಪದಲ್ಲಿ ಚುನಾಯಿತರಾಗಿ ಬಂದಿದ್ದರು. ಮೊದಲು, ಜನವರಿ, ೧೪, ೧೮೩೩ ರಿಂದ ಡಿಸೆಂಬರ್ ೨೯, ೧೮೩೪, ರವರೆಗೆ, ನಂತರ, ಸೆಪ್ಟೆಂಬರ್ ೮, ೧೮೪೭ ನಿಂದ, ಏಪ್ರಿಲ್ ೨೩, ೧೮೫೯ ವರೆಗೆ. ಅವರು, ಭಾರತದಲ್ಲಿದ್ದ ತಮ್ಮ ಕಾಲಾವಧಿಯಲ್ಲಿ ಮದ್ರಾಸ್ ಹಾಗೂ ಬೊಂಬಾಯಿನ ಗವರ್ನರ್ ಆಗಿದ್ದರು.

'ವಿಹಾರ್ ವಾಟರ್ ವರ್ಕ್ಸ್'ಸ್ಥಾಪಿಸಿದರು

ಭಾರತದಲ್ಲಿ ಬ್ರಿಟಿಷ್ ನಾವಿಕ ವ್ಯಾಪಾರಿಗಳಿಂದ ಮೊಟ್ಟಮೊದಲು ಸ್ಥಾಪಿಸಲ್ಪಟ್ಟ, 'ಈಸ್ಟ್ ಇಂಡಿಯ ಕಂಪನಿ'ಯ ಕಾರ್ಯಾವಧಿಯಲ್ಲಿ ನೇಮಿಸಲ್ಪಟ್ಟ ಗವರ್ನರ್ ಗಳಲ್ಲಿ 'ಜಾನ್ ಲಾರ್ಡ್ ಎಲ್ಫಿನ್ ಸ್ಟನ್' ರವರು ಕೊನೆಯ ಗವರ್ನರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ೧೮೫೩ ರಿಂದ ೧೮೬೦ ರವರೆಗೆ, ಅವರು 'ಬೊಂಬಾಯಿನ ಗವರ್ನರ್' ಆಗಿದ್ದರು. ಬೊಂಬಾಯಿನಲ್ಲಿದ್ದ ಹಳೆಕೋಟೆಯನ್ನು ಉರುಳಿಸಿ, ಅಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವಲ್ಲಿ ಅವರು ತಮ್ಮ ಯೋಗದಾನಮಾಡಿದ್ದರು. ಈ ಕೆಲಸವನ್ನು ಅವರ ನಂತರ ಬಂದ, ಗವರ್ನರ್, ಸರ್ ಬಾರ್ಟಲ್ ಫ್ರೆರ್, ಮುಂದುವರೆಸಿದರು. ಜನವರಿ ೧೮೫೬ ರಲ್ಲಿ, 'ಲಾರ್ಡ್ ಎಲ್ಫಿನ್ ಸ್ಟನ್' ರವರು, ಬೊಂಬಾಯಿಗೆ ಕುಡಿಯುವನೀರಿನ ಪೂರೈಕೆಗಾಗಿ, 'ವಿಹಾರ್ ವಾಟರ್ ವರ್ಕ್ಸ್', ಕೆಲಸವನ್ನು ಪ್ರಾರಂಭಿಸಿದರು. ಇದು ಇಂದಿನವರೆಗೂ ಸಮರ್ಪಕವಾಗಿ ನಡೆದುಕೊಂಡುಬರುತ್ತಿದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವೃತ್ತಪತ್ರಿಕೆಕರ್ನಾಟಕದ ಅಣೆಕಟ್ಟುಗಳುದೇವತಾರ್ಚನ ವಿಧಿಜಲ ಮಾಲಿನ್ಯಚಾಣಕ್ಯನಾಯಕ (ಜಾತಿ) ವಾಲ್ಮೀಕಿಶ್ರವಣಬೆಳಗೊಳವಿಕ್ರಮಾರ್ಜುನ ವಿಜಯವಿಭಕ್ತಿ ಪ್ರತ್ಯಯಗಳುಮಹಾಕಾವ್ಯದಾಸ ಸಾಹಿತ್ಯಝಾನ್ಸಿ ರಾಣಿ ಲಕ್ಷ್ಮೀಬಾಯಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕರ್ಮಧಾರಯ ಸಮಾಸಸಂಯುಕ್ತ ಕರ್ನಾಟಕಚದುರಂಗದ ನಿಯಮಗಳುಕನ್ನಡ ಬರಹಗಾರ್ತಿಯರುಮಹಮದ್ ಬಿನ್ ತುಘಲಕ್ವರ್ಗೀಯ ವ್ಯಂಜನದೇವನೂರು ಮಹಾದೇವಶ್ರೀಗುಜರಾತ್ಗೋಕಾಕ್ ಚಳುವಳಿಮಹಾಕವಿ ರನ್ನನ ಗದಾಯುದ್ಧವಾದಿರಾಜರುರೇಡಿಯೋತಾಳೆಮರಬಾಳೆ ಹಣ್ಣುಶೈಕ್ಷಣಿಕ ಮನೋವಿಜ್ಞಾನನಾಗವರ್ಮ-೨ನಾಲ್ವಡಿ ಕೃಷ್ಣರಾಜ ಒಡೆಯರುಗೂಬೆಯೂಟ್ಯೂಬ್‌ವಿಜಯನಗರ ಸಾಮ್ರಾಜ್ಯಆಲದ ಮರಮುರುಡೇಶ್ವರಸಂಚಿ ಹೊನ್ನಮ್ಮವೈದೇಹಿವಿಕಿಪೀಡಿಯಸಿಂಧೂತಟದ ನಾಗರೀಕತೆಮದುವೆಇಂದಿರಾ ಗಾಂಧಿಮಲ್ಲಿಕಾರ್ಜುನ್ ಖರ್ಗೆಶಿವರಾಮ ಕಾರಂತರಾಘವಾಂಕಬೆಂಗಳೂರಿನ ಇತಿಹಾಸರಾಷ್ಟ್ರೀಯ ಮತದಾರರ ದಿನದಾಳಕರ್ನಾಟಕದ ಮಹಾನಗರಪಾಲಿಕೆಗಳುಸಂವಿಧಾನಬಾಲಕಾರ್ಮಿಕಇಮ್ಮಡಿ ಪುಲಿಕೇಶಿಆಮೆಕಮಲದಹೂಕನ್ನಡ ಛಂದಸ್ಸುಹಳೇಬೀಡುರಕ್ತರೈತಮೋಕ್ಷಗುಂಡಂ ವಿಶ್ವೇಶ್ವರಯ್ಯರಾಮಕೃಷ್ಣ ಪರಮಹಂಸಚನ್ನವೀರ ಕಣವಿಕರ್ನಾಟಕದ ಜಲಪಾತಗಳುದೇವರ/ಜೇಡರ ದಾಸಿಮಯ್ಯಮೂಕಜ್ಜಿಯ ಕನಸುಗಳು (ಕಾದಂಬರಿ)ಪೊನ್ನಸಾರ್ವಜನಿಕ ಆಡಳಿತಹೈದರಾಲಿಪರಿಸರ ರಕ್ಷಣೆಚಂದ್ರಗುಪ್ತ ಮೌರ್ಯಧರ್ಮಆರ್ಯಭಟ (ಗಣಿತಜ್ಞ)ಮದಕರಿ ನಾಯಕಉಪೇಂದ್ರ (ಚಲನಚಿತ್ರ)ಕನ್ನಡ ಸಾಹಿತ್ಯಅಮೇರಿಕ ಸಂಯುಕ್ತ ಸಂಸ್ಥಾನಯೋಗಕನ್ನಡ ಗುಣಿತಾಕ್ಷರಗಳುಶಾಸನಗಳು🡆 More