ಕೊಳೆರೋಗ

ಅಡಿಕೆಗೆ ಬರುವ 'ಕೊಳೆರೋಗ' ಅತ್ಯಂತ ಭಯಾನಕವಾದುದು.


ಕೊಳೆರೋಗ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕೆಲವುಮ್ಮೆ ಇದರ ತೀವ್ರತೆ ಹೇಗಿರುತ್ತದೆಯೆಂದರೆ ಹಲವು ಕುಟುಂಬಗಳು, ಕೆಲವು ಊರುಗಳು ನೆಲಕಚ್ಚುತ್ತವೆ.ಸರಕಾರ ವಿವಿಧ ಸಹಕಾರಿ ಸಂಘಗಳು ಮತ್ತು ರೈತಪರ ಚಿಂತಕರೂ ಈ ಕೊಳೆರೋಗದ ಬಗ್ಗೆ , ಇದರ ಪರಿಹಾರೋಪಾಯಗಳ ಬಗ್ಗೆ ಅಭ್ಯಾಸಮಾಡುತ್ತಲೇ ಇರುತ್ತಾರೆ.ಆದರೂ ನಿರೀಕ್ಷಿತ ಫಲಿತಾಂಶ ಇನ್ನೂ ಸಿಕ್ಕಿರುವುದಿಲ್ಲ.


ಕೊಳೆರೋಗದ ತೀವ್ರತೆ ಮತ್ತು ನಮ್ಮ ರೈತರಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಅರಿತಿರುವ ಕರ್ನಾಟಕ ಸರ್ಕಾರ ಕೊಳೆ ಔಷಧಿಕೊಳ್ಳಲು ಸ್ವಲ್ಪ ಮಟ್ಟಿಗೆ ಸಹಾಯವನ್ನೂ ಕೊಡುತ್ತಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ರೈತರು ಒದಗಿಸಬೇಕಾಗುತ್ತದೆ.ಕಳೆದ ವರ್ಷ ಹೀಗೆ ಅನೇಕ ರೈತರು ಸಹಾಯಧನ ಪಡೆದಿರುತ್ತಾರೆ.

Tags:

ಅಡಿಕೆಸಹಕಾರಿ ಸಂಘಗಳು

🔥 Trending searches on Wiki ಕನ್ನಡ:

ಬಾದಾಮಿ ಗುಹಾಲಯಗಳುಉಡುಪಿ ಜಿಲ್ಲೆಗ್ರಾಮ ಪಂಚಾಯತಿದೇವತಾರ್ಚನ ವಿಧಿಜನ್ನಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತೀಯ ರಿಸರ್ವ್ ಬ್ಯಾಂಕ್ಪ್ರಬಂಧ ರಚನೆನವೋದಯಕನ್ನಡ ಛಂದಸ್ಸುತೀ. ನಂ. ಶ್ರೀಕಂಠಯ್ಯಮತದಾನ (ಕಾದಂಬರಿ)ತುಳುಕರ್ನಾಟಕದ ಜಲಪಾತಗಳುಜೈಪುರದ.ರಾ.ಬೇಂದ್ರೆಖಂಡಕಾವ್ಯಗೋಕಾಕ್ ಚಳುವಳಿರಾಸಾಯನಿಕ ಗೊಬ್ಬರತಿರುಪತಿದಿವ್ಯಾಂಕಾ ತ್ರಿಪಾಠಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಹಳೇಬೀಡುಸಂಧಿವಿದ್ಯಾರಣ್ಯವಿಕ್ರಮಾರ್ಜುನ ವಿಜಯನಾಯಕ (ಜಾತಿ) ವಾಲ್ಮೀಕಿಗಿಡಮೂಲಿಕೆಗಳ ಔಷಧಿವಿಜಯಪುರಹಾಸನ ಜಿಲ್ಲೆಸಮಯದ ಗೊಂಬೆ (ಚಲನಚಿತ್ರ)ಕರ್ನಾಟಕ ವಿಧಾನ ಸಭೆಕರ್ನಾಟಕ ಆಡಳಿತ ಸೇವೆಗಾಂಧಿ ಜಯಂತಿಮೈಸೂರು ದಸರಾಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುರಚಿತಾ ರಾಮ್ಸ್ಟಾರ್‌ಬಕ್ಸ್‌‌ಧಾರವಾಡಖಾತೆ ಪುಸ್ತಕವರ್ಗೀಯ ವ್ಯಂಜನಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕುಟುಂಬರಾಮಅಂತಾರಾಷ್ಟ್ರೀಯ ಸಂಬಂಧಗಳುಗಾದೆ ಮಾತುವಿಷ್ಣುವರ್ಧನ್ (ನಟ)ವಿಜ್ಞಾನಭರತನಾಟ್ಯಪಾಂಡವರುಜನಪದ ಕಲೆಗಳುಕಬ್ಬಿಣಇಂಡಿಯನ್ ಪ್ರೀಮಿಯರ್ ಲೀಗ್ಶಬ್ದಮಣಿದರ್ಪಣಅಂತಿಮ ಸಂಸ್ಕಾರಭಾರತದ ಸಂಸತ್ತುಜನತಾ ದಳ (ಜಾತ್ಯಾತೀತ)ಗೌತಮ ಬುದ್ಧಚೋಳ ವಂಶಶಿಶುನಾಳ ಶರೀಫರುಕಂಪ್ಯೂಟರ್ಗುರುಕರ್ನಾಟಕ ಪೊಲೀಸ್ಬಂಜಾರಅಭಿಮನ್ಯುಒಂದನೆಯ ಮಹಾಯುದ್ಧಟಿಪ್ಪು ಸುಲ್ತಾನ್ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಂದೇ ಮಾತರಮ್ಕೃಷ್ಣರಾಜಸಾಗರಜೋಡು ನುಡಿಗಟ್ಟುಗೂಬೆಬಿಳಿಗಿರಿರಂಗನ ಬೆಟ್ಟಚನ್ನಬಸವೇಶ್ವರದಕ್ಷಿಣ ಕನ್ನಡಆಮ್ಲ ಮಳೆಕರ್ನಾಟಕದ ಏಕೀಕರಣ🡆 More