ಎಂ.ಎಸ್.ಸುಂಕಾಪುರ

ಎಂ.ಎಸ್.ಸುಂಕಾಪುರ : - ಕನ್ನಡ ಸಾಹಿತ್ಯಲೋಕದಲ್ಲಿ, ಪ್ರಮುಖವಾಗಿ ಹಾಸ್ಯಪ್ರಕಾರದಲ್ಲಿನ ಸಾಹಿತಿಗಳಲ್ಲೊಬ್ಬರು.

೧೯೨೧ರಲ್ಲಿ ಜನಿಸಿದ ಸುಂಕಾಪುರ ಅವರು, ಗದಗ ಜಿಲ್ಲೆಯ ಮುಳಗುಂದದವರು. ಎಂ.ಎ., ಪಿಹೆಚ್‍ಡಿ. ಪದವೀಧರರಾರದ ಇವರು, ಬೆಳಗಾವಿ, ಬಾಗಲಕೋಟೆಯಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಹಾಸ್ಯಸಾಹಿತಿಯಾದ ಎಂ.ಎಸ್.ಸುಂಕಾಪುರ ಅವರು ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಎಂಬ ಸಂಶೋಧನಾ ಪ್ರೌಢ ಪ್ರಬಂಧವನ್ನು ರಚಿಸಿ, ಅದಕ್ಕಾಗಿ ಡಾಕ್ಟರೇಟ್ ಪದವಿಯನ್ನು ಪಡೆದವರುಅ

ಕೃತಿಗಳು

  • ನಗೆ-ಹೊಗೆ
  • ಗಪ್-ಚಿಪ್
  • ತಲೆಹರಟೆಗಳು
  • ನಗೆಗಾರ ನಯಸೇನ
  • ಜೀವನದಲ್ಲಿ ಹಾಸ್ಯ

ದೃಶ್ಯಕಾವ್ಯಗಳು

  • ರೇಡಿಯೋ ನಾಟಕಗಳು
  • ನಮ್ಮ ನಾಟಕಗಳು

ಸಂಪಾದಿಸಿರುವ ಗ್ರಂಥಗಳು

  • ಜೀವನ ಜೋಕಾಲಿ
  • ಗಿರಿಜಾ ಕಲ್ಯಾಣ
  • ಶಬರಶಂಕರವಿಳಾಸ
  • ಶ್ರೀಕೃಷ್ಣ ಪಾರಿಜಾತ
  • ಪ್ರಭುಲಿಂಗ ಲೀಲೆ

ಸಂಶೋಧನಾ ಗ್ರಂಥಗಳು

  • ಕನ್ನಡ ಸಾಹಿತ್ಯದಲ್ಲಿ ಹಾಸ್ಯ.
  • ಛಂದಸ್ಸಿನ ಗ್ರಂಥ.


Tags:

ಎಂ.ಎಸ್.ಸುಂಕಾಪುರ ಕೃತಿಗಳುಎಂ.ಎಸ್.ಸುಂಕಾಪುರ ದೃಶ್ಯಕಾವ್ಯಗಳುಎಂ.ಎಸ್.ಸುಂಕಾಪುರ ಸಂಪಾದಿಸಿರುವ ಗ್ರಂಥಗಳುಎಂ.ಎಸ್.ಸುಂಕಾಪುರ ಸಂಶೋಧನಾ ಗ್ರಂಥಗಳುಎಂ.ಎಸ್.ಸುಂಕಾಪುರಕನ್ನಡಕನ್ನಡ ಸಾಹಿತ್ಯಕರ್ನಾಟಕ ವಿಶ್ವವಿದ್ಯಾಲಯಗದಗಬಾಗಲಕೋಟೆಬೆಳಗಾವಿ೧೯೨೧

🔥 Trending searches on Wiki ಕನ್ನಡ:

ಪಾಟೀಲ ಪುಟ್ಟಪ್ಪಕನ್ನಡ ರಾಜ್ಯೋತ್ಸವಕಂಪ್ಯೂಟರ್ಸ್ವಚ್ಛ ಭಾರತ ಅಭಿಯಾನಕರ್ನಾಟಕ ಪೊಲೀಸ್ಚೌರಿ ಚೌರಾ ಘಟನೆಭಾರತದ ರಾಷ್ಟ್ರಗೀತೆಪಶ್ಚಿಮ ಘಟ್ಟಗಳುಎರೆಹುಳುಫುಟ್ ಬಾಲ್ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಮಹಾತ್ಮ ಗಾಂಧಿಕುಟುಂಬಸರ್ವೆಪಲ್ಲಿ ರಾಧಾಕೃಷ್ಣನ್ತತ್ಸಮಫ್ರೆಂಚ್ ಕ್ರಾಂತಿಒಂದೆಲಗಕೈವಾರ ತಾತಯ್ಯ ಯೋಗಿನಾರೇಯಣರುಕಲೆಬ್ರಿಟಿಷ್ ಆಡಳಿತದ ಇತಿಹಾಸಶ್ರೀ ರಾಮ ನವಮಿತಾಜ್ ಮಹಲ್ಕನ್ನಡ ಚಂಪು ಸಾಹಿತ್ಯಶಿರ್ಡಿ ಸಾಯಿ ಬಾಬಾಏಕಲವ್ಯಕರ್ನಾಟಕ ಲೋಕಸೇವಾ ಆಯೋಗಭಾರತದ ಮುಖ್ಯಮಂತ್ರಿಗಳುಕನ್ನಡಜಾಗತೀಕರಣಎಚ್.ಎಸ್.ಶಿವಪ್ರಕಾಶ್ಹೊಸಗನ್ನಡಹಸಿರುಮನೆ ಪರಿಣಾಮಗಣೇಶಸಂಭೋಗಚನ್ನವೀರ ಕಣವಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಕಲ್ಯಾಣಿಮರಕಯ್ಯಾರ ಕಿಞ್ಞಣ್ಣ ರೈಅಶ್ವತ್ಥಮರಸಂಯುಕ್ತ ರಾಷ್ಟ್ರ ಸಂಸ್ಥೆಸಾಮವೇದಅರ್ಜುನಎಸ್.ಎಲ್. ಭೈರಪ್ಪಬಿ. ಆರ್. ಅಂಬೇಡ್ಕರ್ಯು.ಆರ್.ಅನಂತಮೂರ್ತಿಬ್ರಹ್ಮ ಸಮಾಜವಾಣಿಜ್ಯ(ವ್ಯಾಪಾರ)ಸಾಮಾಜಿಕ ಸಮಸ್ಯೆಗಳುರೇಣುಕಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕರ್ನಾಟಕ ವಿಧಾನ ಸಭೆಛತ್ರಪತಿ ಶಿವಾಜಿಪೂರ್ಣಚಂದ್ರ ತೇಜಸ್ವಿಬ್ಯಾಸ್ಕೆಟ್‌ಬಾಲ್‌ಕನ್ನಡ ಸಾಹಿತ್ಯ ಪರಿಷತ್ತುಕರ್ಮಧಾರಯ ಸಮಾಸವೃತ್ತೀಯ ಚಲನೆಕೈಗಾರಿಕಾ ನೀತಿಪಂಜೆ ಮಂಗೇಶರಾಯ್ಕನ್ನಡ ಸಾಹಿತ್ಯ ಪ್ರಕಾರಗಳುಹೊಯ್ಸಳಕಣ್ಣುಧರ್ಮಟಾವೊ ತತ್ತ್ವವ್ಯಕ್ತಿತ್ವಕೇಂದ್ರ ಸಾಹಿತ್ಯ ಅಕಾಡೆಮಿಕಿತ್ತೂರು ಚೆನ್ನಮ್ಮದಡಾರಪುರಾತತ್ತ್ವ ಶಾಸ್ತ್ರಬೆಂಗಳೂರುಶಿಶುನಾಳ ಶರೀಫರುವಾರ್ಧಕ ಷಟ್ಪದಿಕೆ.ವಿ.ಸುಬ್ಬಣ್ಣವಾದಿರಾಜರುವಿಜಯನಗರ🡆 More