ಯಾವುದೇ ಕಾಯವು ಇನ್ನೊಂದು ಕಾಯದ ಗುರುತ್ವಗೆ ಒಳಗಾಗಿ ಅದರ ಸುತ್ತ ಪ್ರದಕ್ಷಣೆ ಹಾಕುತ್ತದೆಯೋ ಆ ಕಾಯಕ್ಕೆ ಉಪಗ್ರಹ ಎಂದು ಹೆಸರು.
ಉಪಗ್ರಹಗಳು ಪ್ರಮುಖವಾಗಿ ೨ ರೀತಿಯವು:
ಇಡೀ ಸೌರಮಂಡಲವು ಕ್ಷೀರಪಥಯ ಸುತ್ತ ಸುತ್ತುವುದರಿಂದ ಹಾಗು ಗ್ರಹಗಳು ಸೂರ್ಯನ ಸುತ್ತುವುದರಿಂದ ಈ ನಿರೂಪಣೆಯಂತೆ ಸೌರಮಂಡಲದ ಎಲ್ಲಾ ಕಾಯಗಳೂ ಉಪಗ್ರಹಗಳೇ.
This article uses material from the Wikipedia ಕನ್ನಡ article ಉಪಗ್ರಹ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.