ದ್ವಂದ್ವ ನಿವಾರಣೆ

ದ್ವಂದ್ವ ನಿವಾರಣೆ ಎಂದರೆ ವಿಕಿಪೀಡಿಯ ಮತ್ತು ಇತರೆ ವಿಕಿಮೀಡಿಯ ಫೌಂಡೇಷನ್ ಯೋಜನೆಗಳಲ್ಲಿ ಲೇಖನಗಳಲ್ಲಿನ ಹೆಸರಲ್ಲಿನ ದ್ವಂದ್ವವನ್ನು ಪರಿಹರಿಸಲು ಉಪಯೋಗಿಸುವ ವಿಧಾನ.

ಇದನ್ನು ಆಂಗ್ಲ ಭಾಷೆಯಲ್ಲಿ Disambiguation ಎನ್ನುವರು.

ಒಂದು ಪದ ಅಥವ ಪದಪುಂಜವು ಒಂದಕ್ಕಿಂತ ಹೆಚ್ಚಿನ ವಿಷಯಗಳ ಬಗ್ಗೆ ಸಂಬಂಧಪಟ್ಟಿದ್ದಾಗ ಈ ರೀತಿಯ ದ್ವಂದ್ವಗಳು ಎದುರಾಗುತ್ತವೆ. ಬಹುತೇಕ ಬಾರಿ, ಆ ಪದ ಅಥವಾ ಪದಪುಂಜವೇ ಆ ವಿಷಯಕ್ಕೆ ಸರಿಹೊಂದುವ ಲೇಖನದ ಹೆಸರಾಗಿರುತ್ತದೆ. ಅದಾಗ್ಯೂ, ಓದುಗರಿಗೆ ಆ ಪದ ಅಥವಾ ಪದಪುಂಜಕ್ಕೆ ಸಂಬಂಧಿಸಿದ ಎಲ್ಲಾ ಲೇಖನಗಳನ್ನು ತಿಳಿಸುವುದು ಅವಶ್ಯಕವಾದದ್ದು. ಆಗ, ಓದುಗರು ಅವರಿಗೆ ಬೇಕಿರುವ ಮಾಹಿತಿಯನ್ನು ಅದಕ್ಕೆ ಸಂಬಂಧಪಟ್ಟ ಲೇಖನದ ಮೂಲಕ ಪಡೆಯುತ್ತಾರೆ.

ವಿಕಿಪೀಡಿಯ ಉಪಯೋಗಿಸುವ ತಂತ್ರಾಂಶವು ಸಂಪರ್ಕಗಳನ್ನು ಹಾಕಲು ಎಷ್ಟು ಸುಲಭವೋ ಅಷ್ಟೂ ಸುಲಭವಾಗಿ ಹಾಕಲು ಸಾಧ್ಯವಾಗಿಸುವಲ್ಲಿ ಪರಿಕರಗಳನ್ನು ಒದಗಿಸುತ್ತದೆ. ಲೇಖನಗಳನ್ನು ಸಂಪಾದಿಸುವಾಗಲೇ, ಅತ್ಯಂತ ಸುಲಭವಾಗಿ ಸಂಪರ್ಕಗಳನ್ನು ಹಾಕಲೆಂದೇ ಆವರಣ ಚಿಹ್ನೆಗಳನ್ನು(brackets) ಉಪಯೋಗಿಸುವ ಸೌಲಭ್ಯವನ್ನಿತ್ತಿದೆ.

ನೀವು ಟೈಪ್ ಮಾಡುತ್ತಿರುವಂತೆಯೇ ಆವರಣಗಳನ್ನು ಈ ರೀತಿ ಉಪಯೋಗಿಸಿದಲ್ಲಿ ನಾಗರಹಾವು (ಹೀಗೆ: [[ನಾಗರಹಾವು]]), ನಿಮಗೆ ಸಂಪರ್ಕವು ದೊರೆಯುತ್ತದೆ. ಆದರೆ, ಇಲ್ಲಿ ನೀವು ಸಂಪರ್ಕವನ್ನೀಯಬೇಕೆಂದುಕೊಂಡಿದ್ದು ಹಾವಿನ ಬಗ್ಗೆಯೇ? ಅಥವಾ ತರಾಸು ಬರೆದಿರುವ ನಾಗರಹಾವು ಕಾದಂಬರಿ ಬಗ್ಗೆಯೇ? ಅಥವಾ ವಿಷ್ಣುವರ್ಧನ್ ಅಭಿನಯದ ೧೯೭೨ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರದ ಬಗ್ಗೆಯೇ? ಅಥವಾ ಉಪೇಂದ್ರ ಅಭಿನಯದ ೨೦೦೨ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರದ ಬಗ್ಗೆಯೇ?

(ಗಮನಿಸಿ: ಈ ಮೇಲಿನ ಸಂಪರ್ಕಗಳನ್ನು ಹೇಗೆ ಹಾಕಲಾಯಿತು ಎಂಬುದರ ಬಗ್ಗೆ ವಿವರಗಳಿಗೆ, ಆಂತರಿಕ ಸಂಪರ್ಕಗಳ ಬಗ್ಗೆ ಇರುವ FAQ ನೋಡಿ.


ಎರಡು ರೀತಿಯ ದ್ವಂದ್ವ ನಿವಾರಣೆಗಳನ್ನು ಇಲ್ಲಿ ನಮೂದಿಸಲಾಗಿದೆ:

  • ದ್ವಂದ್ವ ನಿವಾರಣೆ ಸಂಪರ್ಕಗಳು — ಒಂದು ಪದಪುಂಜದ ಅತ್ಯಂತ ಸಾಮಾನ್ಯ ಬಳಕೆಯನ್ನು ಲೇಖನವೊಂದು ವಿಷಯವಾಗಿಸಿಕೊಂಡಿದ್ದಲ್ಲಿ, ಆ ಲೇಖನದ ಮೇಲ್ಭಾಗದಲ್ಲಿ ಓದುಗರಿಗೆ ಸುಲಭವಾಗಿ ಕಾಣುವಂತೆ, ಇತರೆ ಲೇಖನಗಳಿಗೆ (ಇದೇ ಹೆಸರಿನಂತಿರುವ) ಸಂಪರ್ಕವನ್ನು ಕೊಡುವುದು.
  • ದ್ವಂದ್ವ ನಿವಾರಣೆ ಪುಟಗಳು — ಯಾವುದೇ ಮಾಹಿತಿಯನ್ನೊಳಗೊಳ್ಳದೇ, ಇತರ ವಿಕಿಪೀಡಿಯ ಪುಟಗಳಿಗೆ ದಾರಿ ಕಾಣಿಸುವ ಲೇಖನವಲ್ಲದ ಪುಟಗಳು.

ದ್ವಂದ್ವ ನಿವಾರಣೆಯ ಎಲ್ಲ ಪುಟಗಳ ಪಟ್ಟಿಗೆ ದ್ವಂದ್ವ ನಿವಾರಣೆ ವರ್ಗ ನೋಡಿ.

ಗಮನಿಸಿ: ಒಂದು ಪುಟವನ್ನು, ಅದು ದ್ವಂದ್ವ ನಿವಾರಿಸಲು ಇರುವ ಪುಟ ಎಂದು ನಮೂದಿಸಲು {{ದ್ವಂದ್ವ ನಿವಾರಣೆ}} ಟೆಂಪ್ಲೇಟನ್ನು ಆ ಪುಟದಲ್ಲಿ ಹಾಕಿ.

Deciding to disambiguate

Confusion

Ask yourself: When a reader enters this term and pushes "Go", what article would they realistically be expecting to view as a result? (For example, when someone looks up 'Joker', would they find information on a comedian? On a card? On Batman's nemesis?) When there is no risk of confusion, do not disambiguate nor add a link to a disambiguation page.

Tags:

ವಿಕಿಪೀಡಿಯವಿಕಿಮೀಡಿಯ ಪ್ರತಿಷ್ಠಾನ

🔥 Trending searches on Wiki ಕನ್ನಡ:

ಮದಕರಿ ನಾಯಕಎಸ್.ನಿಜಲಿಂಗಪ್ಪಗೋತ್ರ ಮತ್ತು ಪ್ರವರಕನಕದಾಸರುಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಸ್ಯಾಮ್‌ಸಂಗ್‌ಸಂವತ್ಸರಗಳುವಚನ ಸಾಹಿತ್ಯಯೋನಿಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳುಕರ್ನಾಟಕ ಯುದ್ಧಗಳುಚಂದನಾ ಅನಂತಕೃಷ್ಣಭಾಸರಮ್ಯಾರಾಜ್ಯಗಳ ಪುನರ್ ವಿಂಗಡಣಾ ಆಯೋಗವಿಸ್ಕೊನ್‌ಸಿನ್ಭಾರತದಲ್ಲಿನ ಚುನಾವಣೆಗಳುಏಡ್ಸ್ ರೋಗಕರ್ಮಧಾರಯ ಸಮಾಸಸಹಕಾರಿ ಸಂಘಗಳುಕೆಂಪೇಗೌಡ (ಚಲನಚಿತ್ರ)ಭಾರತದ ಪ್ರಧಾನ ಮಂತ್ರಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಪರಮಾಣುಭಾರತ ಚೀನಾ ಸಂಬಂಧಗಳುವಲ್ಲಭ್‌ಭಾಯಿ ಪಟೇಲ್ಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಕ್ರೈಸ್ತ ಧರ್ಮರತನ್ ನಾವಲ್ ಟಾಟಾಆಸ್ಪತ್ರೆಯೂಟ್ಯೂಬ್‌ಕೆ. ಎಸ್. ನರಸಿಂಹಸ್ವಾಮಿದೇವರ ದಾಸಿಮಯ್ಯಕಾವ್ಯಮೀಮಾಂಸೆಕಪ್ಪೆಮೆಂತೆಅವರ್ಗೀಯ ವ್ಯಂಜನಅದಿಲಾಬಾದ್ ಜಿಲ್ಲೆಜಮ್ಮು ಮತ್ತು ಕಾಶ್ಮೀರವಾಲ್ಮೀಕಿವಾದಿರಾಜರುರಚಿತಾ ರಾಮ್ಪ್ರಬಂಧಸೂರ್ಯನಾಥ ಕಾಮತ್ಸಾಲುಮರದ ತಿಮ್ಮಕ್ಕದಿಕ್ಕುಅಂಜನಿ ಪುತ್ರವಿಷ್ಣುವರ್ಧನ್ (ನಟ)ಮನುಸ್ಮೃತಿಭಾರತದ ರಾಷ್ಟ್ರೀಯ ಚಿನ್ಹೆಗಳುನೀನಾದೆ ನಾ (ಕನ್ನಡ ಧಾರಾವಾಹಿ)ರೈತವಾರಿ ಪದ್ಧತಿಕನ್ನಡದಲ್ಲಿ ಮಹಿಳಾ ಸಾಹಿತ್ಯಹಸಿರುಮನೆ ಪರಿಣಾಮಮಲ್ಲಿಗೆಕಾಜೊಲ್ಚೋಮನ ದುಡಿಆಟಕುಡಿಯುವ ನೀರುಕರ್ನಾಟಕ ಐತಿಹಾಸಿಕ ಸ್ಥಳಗಳುಕೆ. ಎಸ್. ನಿಸಾರ್ ಅಹಮದ್ಕನ್ನಡದಲ್ಲಿ ಗದ್ಯ ಸಾಹಿತ್ಯಸಂಸ್ಕೃತಸಿದ್ದರಾಮಯ್ಯತತ್ಪುರುಷ ಸಮಾಸಪೆಟ್ರೋಲಿಯಮ್ಏಷ್ಯನ್ ಕ್ರೀಡಾಕೂಟಬಾಲಕಾರ್ಮಿಕವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಶಿಶುನಾಳ ಶರೀಫರುದಕ್ಷಿಣ ಕನ್ನಡಕಾನ್ಸ್ಟಾಂಟಿನೋಪಲ್ಸವದತ್ತಿಭಾರತದ ವಿಜ್ಞಾನಿಗಳುಭೂತಾರಾಧನೆಕೈಗಾರಿಕೆಗಳ ಸ್ಥಾನೀಕರಣಉಪ್ಪಿನ ಸತ್ಯಾಗ್ರಹಮಡಿವಾಳ ಮಾಚಿದೇವ🡆 More